ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ. ೩೩ ಕಾರವನ್ನೂ ನೋಡುತ್ತಿರಬೇಕು. ಆದ್ದರಿಂದ ಯೋಗ್ಯ ರಾದ ಮ ತ್ರಿಗಳನ್ನೇರ್ಪಡಿಸುವುದೂ, ತಕ್ಕ ಉದ್ಯೋಗ ಸ್ಪರ ಗುಣಗಳನ್ನು ದಕ್ಷತೆಯನ ತಿಳಿದು, ಅವರನ್ನು ಪ್ರೋತ್ಸಾಹಪಡಿಸಿ, ಅವರಿಂದ ಯೋಗ್ಯವಾದ ಕಾರಣಗಳ ನ್ನು ಮಾಡಿಸಿಕೊಳ್ಳುವುದೇ ಕ್ರಮವಾದ ರಾಜ್ಯಭಾರಮಾ ಡುವಿಕೆ, ಬುದ್ಧಿವಂತರಾಗಿಯ , ರಾಜಕಾರ್ಯ ಧುರಂ ಧರರಾಗಿಯ, ಪ್ರಜಾಹಿತ ದಕರಾಗಿಯೂ , ಇರುವ ಸೇವ ಕರನ್ನು ಪರೀಕ್ಷಿಸಿ ಅಂಧವರನ್ನೇ ಮಂತ್ರಿಗಳನ್ನಾಗಿ ಯಾ, ದೊಡ್ಡ ದೊಡ್ಡ ಅಧಿಕಾರಿಗಳನ್ನಾಗಿಯ ನೇಮಿಸಿ, ಅಯೋಗ್ಯರನ್ನು ತೆಗೆದುಹಾಕುವುದೇ ರಾಜಲಕ್ಷಣ. ಹೀಗೆ ಮಾಡುವ ರಾಜನು ತಾನೆ ಸ್ವಂತವಾಗಿ ರಾಜ್ಯದ ಕೆಲಸ ಗಳನ್ನು ಮಾಡುವ ಅವಶ್ಯಕವಿಲ್ಲ. ಸುಸೇವಕರ ಒಳ್ಳೆ ಆ ಲೋಚನೆಯನ್ನು ತಿಳಿಯುವಂಥಾ ಬುದ್ದಿ ಅವನಿಗಿದ್ದರೆ ಸಾಕು. ಅವನು ನಿಯಮಿಸಿದ ಸೇವಕ ಸಮೂಹವು ರಾ "ಹಿತಕ್ಕೋಸ್ಕರವಾಗಿ ಮಾಡಿದ ಸತ್ಯಗಳ ಯಶಸ್ಸು ವೂ ಅವನದೇಸರಿ, ರಾಜ್ಯಭಾರ ಮಾಡಿದ ಸ್ತ್ರೀಯರ ವಿಷ ಯದಲ್ಲಿಯೂ ಹಾಗೆಯೇ ಹೇಳಬಹುದು. ರಾಜ್ಯದಲ್ಲಿರುವ ಒಳ್ಳೆ ಅಧಿಕಾರಿಗಳು ಪುರುಷರಾದಾಗ, ಅವರವರ ಯೋಗ್ಯತಾನುಸಾರ ಅಧಿಕಾರವನ್ನು ಕೊಡುವುದರಲ್ಲಿ ತೋರಿಸಿವ ವಿಚಕ್ಷಣೆಯು ರಾಣಿಯವರದೇ. ಅನಂತರ ಅವಳ ರಾಜ್ಯದಲ್ಲಿ ಉಂಟಾದ ದೇಹೋನ್ನತೆಯಿಂದ ಬರುವ ಕೀರ್ತಿಗೆ ಅವಳೇ ಪಾತ್ರಳು. ಈ ಸಂಗತಿ ಲಕ್ಷ್ಮೀಬಾ ಯಿಯ ಚರಿತ್ರೆಯಿಂದ ಸ್ಪಷ್ಮವಾಗುವುದು, ಅವಳ ರಾಜ್ಯ