ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ, ಅಕ್ಷಮ್ಮಣ್ಣ. ಹೇಗಾದರೂ ಕೊಲ್ಲಬೇಕೆಂದೂ ತಿಳಿದನು, ಮೈಸೂರು ರಾಣಿಯು ಸ್ವರಾಜ್ಯಾಭಿಲಾಷೆಯುಳ್ಳವಳೆಂದೂ, ಕಾರ್ಯ ನಿರ್ವಾಹತೆಯಲ್ಲಿ ದಕ್ಷಳಾಗಿರುವಳೆಂದೂ ಲಾರ್ಡ್ಮ ಕಾರ್ಟೆ (Lord Macartney) ಕೇಳಿದ್ದನು. ಹೈದರನಂಥ ಬಲವಂತನ ಸಂಗಡ (ತಂತ್ರವಾಗಿ ಹೋರಾಡುವುದು ಕ ಸ್ಮವಾದ್ದರಿಂದ ಲಕ್ಷ್ಮಮ್ಮಣ್ಣಿಯವರನ್ನು ಸೇರಿಸಿಕೊ೦ ಡು ಅವಳಸಂಗಡಕೂಡಿ ಹೈದರನನ್ನು ಗುಪ್ತವಾಗಿ ಕೊಲ್ಲ ಬೇಕೆಂದು ಅವನು ಆಲೋಚಿಸಿದನು. ಹೀಗೆ ಇಕ್ಷ. ಮಿಸಿ ಲಾರ್ಡ್ ಮಾಕಟ್ಟಿಯವರು ತಂಜಾವೂರ್ ಸಂ ಸ್ಥಾನಕ್ಕೆ ರೆಸಿಡೆಂಟರಾಗಿದ್ದ ಸುಲಿರ್ನ (John Sullivan) ರವರನ್ನು ಆ ಕೆಲಸಕ್ಕೆ ನಿಯಮಿಸಿದರು. ಆತನು ರಾಣಿ ಯ ಪ್ರಧಾನಿಯಾದ ತಿರುಮಲರಾವು, ಆತನ ತಮ್ಮ ನಾರಾ ಯಣರಾವು, ಇವರಸಂಗಡ 1782ನೇ ವರುಷ ಅಕ್ಟೋಬ ರು ತಿಂಗಳು 28ನೇ ತಾರೀಖಿನಲ್ಲಿ ಸಂಧಿಮಾಡಿಕೊಂಡನು. 1782ನೇ ಸಂವತ್ಸರದ ನವಂಬರು ತಿಂಗಳು 27ನೇ ತಾರೀ ನಲ್ಲಿ ಮದರಾಸ್ ಗವನ್ನರವರು ಅದಕ್ಕೆ ಸಮ್ಮತಿಸಿದರು. ಇಂಗ್ಲಿಷಿನವರ ಸಹಾಯವಿಲ್ಲದೆ ತನ್ನ ರಾಜ್ಯವು ದೊರಕು ವುದು ದುರ್ಲಭವೆಂದು ಲಕ್ಷಮ್ಮಣ್ಣಿಯವರೂ ಆ ಸಂಧಿ ಗೆ ಸಮ್ಮತಿಸಿ, ಅದನ್ನು ಬಲಪಡಿಸಿದರು. ಒಡನೆಯೇ ಇಂಗ್ಲಿಷಿನವರು ಯುದ್ಧಕ್ಕೆ ಬೇಕಾದ ಸಾಮಗ್ರಿಗಳನ್ನು ಸಿದ್ದ ಹಡಿಸಿಕೊಂಡು ತಂಜಾವೂರು ರಾಜನನ್ನು ಕಾಪಾಡಿ ದಹಾಗೆಯೆ? ಮೈಸೂರು ಮಹಾರಾಣಿಯವರನ್ನೂ ಸಂರ ಹಣೆಮಾಡಲು ನಿಶ್ಚಯಿಸಿದರು. ಇಂಥ ಉಪಕಾರವನ್ನು ಮಾಡಿದ್ದಕ್ಕೆ ಕಂಪೆನಿಯವರಿಗೆ ಪ್ರತ್ಯುಪಕಾರವಾಗಿ ಸಂ