ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨| ಭಾರತ ಸಾಧಿಮಣಿಮಂಜರಿ 1790ನೇ ವರುಷದಲ್ಲಿ ಆಕೆಯು ಜನರಲ್ ಮೇ ಡೋಸ್ ದೊರೆಯವರಿಗೆ (General Meadows) ಬರೆದ ಪತ್ರಿಕೆಯು ಅತ್ಯುತ್ಸಾಹ ಪರಿಪೂರ್ಣವಾಗಿರುವುದು. ಆ ಸೇನಾಧಿಪತಿಯು ಬರೆದ ಪ್ರತ್ಯುತ್ತರವು ಅಷ್ಟು ಉತ ಹಹದವಾಗಿರಲಿಲ್ಲ. ಜನರಲ್ ಮೆಡೋಸ್ ದೊರೆಯ ವರು 1790ನೇ ಸಂವತ್ಸರದಲ್ಲಿ ರಾಣಿಯವರಿಗೆ ಬರೆದ ಒಂದು ಪತ್ರದಲ್ಲಿ ಹೀಗೆ ಬರೆದರಂತೆ :-( ಟಿಪ್ಪು ಯಾ ವಾಗ ನಶಿಸುವನೋ, ದೇಶವು ಯಾವಾಗ ಲಭಿಸುವು ದೊ ಆ ಪರಮೇಶ್ವರನಿಗೆ ತಿಳಿಯುವುದು. (ಅಂದರೆ ಈ ಸಂಗತಿ ಈಗ ನಡೆಯಲಾರದೆಂದು ಕಾಣಿಸುವುದು.) ವಿಜಯವು ಪ್ರಾಪ್ತಿಸುವುದು ಪರಮೇಶ್ವರಾಧೀನವೇ; ನ ಮಗೆ ಆ ಪರಮೇಶರನು ಯಶ ಸ್ವಾಮರ್ಥವನ್ನು ಕೊಟ್ಟ ಪಕ್ಷದಲ್ಲಿ, ನಾವು ಅತ್ಯಾನಂದದಿಂದ ಯೋಗವೆಂದು ಕೋ ರಿದ್ದೇ ಆದರೆ ಮೈಸೂರು ರಾಜ್ಯವನ್ನು ತಮಗೆ ಸಮರ್ಪಿ ಸುವಾಗುವೆವು, ರಾಜ್ಯವನ್ನು ಯಾರು ಯಾರು ಯಾವರೀ ತಿಯಿಂದ ಹಂಚಿಕೊಳ್ಳಬೇಕು ಎಂಬ ಸಂಗತಿಯನ್ನು ಕು ರಿತು ಈಗ ನಾವು ಯಾವುದನ್ನೂ ಹೇಳುವುದಕ್ಕಾಗುವುದಿ 2. ಮರಾಟೆಯವರೂ, ನೈಜಾಮನೂ ನಮಗೆ ಸ್ನೇಹಿತರಾ ದ್ದರಿಂದ ಅವರ ಆಲೋಚನೆಪಕಾರ ಜರುಗುವುದು, ಸಂ ಪೂರ್ಣ ಯುದ್ಧ ವ್ಯಯಗಳನ್ನೂ, ಗೆದ್ದ ತರುವಾಯ ಸೈನಿ ಕರಿಗೆ ಬಹುಮಾನಗಳನ್ನೂ ಕೊಡುತ್ತೇವೆಂದು ತಾವು ಬ ರೆದಿರುವಿರಿ, ಇದು ಬಹು ಒಳ್ಳೆ ಕೆಲಸವು, 1 ಸಂಪೂರ್ಣ ಸಹಾಯಮಾಡುವರೆಂಬ ಇಂಗ್ಲಿಷಿನವರ ಕಡೆಯಿಂದ ಇ೦ ಥಾಸಂದಿಗ್ಧವಾದ ಪ್ರತ್ಯುತ್ತರ ಬಂದಾಗ, ರಾಣಿಯವರಿಗೆ