ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕಲ್ಯಾಬಾಯಿ. ಚಿಕ್ಕ ತನದಿಂದಲೂ ಪ್ರಬಲನಾಗಿ ತಂದೆಯಹಾಗೆ ಶೌರ್ಯ, ದೈತ್ಯ, ಸಾಹಸಗಳುಂಟಾದವನಲದು ಪ್ರಖ್ಯಾತನಾದನು. ದ್ವಿತೀಯ ಅಂಕ, ಅಹಲ್ಯಾಬಾಯಿಯವರ ಸರಿಸಾರವ(೧೧, ಸೈಕತಮಯವಾಗಿ ಪ್ರಕಂದ ಮಾರ್ತಾಂಡ ಕಿರಣಗ ಳಿಂದ ತಪ್ತನಾಗಿ, ಭಯಂರಾಗಿ ಒಪ್ಪುವ ನಿರ್ಜನ ಪ್ರದೇಶ ದಲ್ಲಿ, ನಡುವೆ ಬಿಸಿಲು ಸುಡುತ್ತಿರುವ ಮಧ್ಯಾಹ್ನದ ಸಮಯ ದಲ್ಲ, ಪ್ರಯಾಣಮಾಡುವಂಥ ಮಾರ್ಗಸ್ಥರಿಗೆ ದಾರಿಯಲ್ಲಿ ವಿ ಇರ್ಣವಾದ ಹೊಂಗೇನರವ ನರ , , ತಣ್ಣಗೆ ಇರುವ ಬಲಿ ಪ್ರದೇಶವೂ ಕಾಣಿಸಿದರೆ ಎಷ್ಟು ಆನಂದವಾಗುವುದೋ ಅಷ್ಟು ಆನಂದವನ್ನು ದು:: ಪರಂಪರೆಯಿಂದ ವ್ಯಾಪ್ತವಾಗಿ, ಈ ಚತ್ರಾತ್ಮಕವಾದ ನಾಟಕ ವನ್ನು ಒದ. ವವಗೆ ಸಂಸಾರ ಸು:ವೆಂಬ ಎರಡನೇ ಅಂಕವ ಕೊಡದೆ ಇರದು. ಅಹಲ್ಯಾ ಬಾಯಿಯವರಿಗೆ ವಿವಾಹ ವಾದಾಗಿನಿಂದಲೂ, ಆಕೆಯು ಏಶೇ ಸವಾಗಿ ಅತ್ತೆಯ ಮನೆಯಲ್ಲಿಯೇ ಇದ್ದಳು. ಸ್ವಾಭಾವಿಕ ಲತತುರತೆಯುಳ್ಳವಳಾದ ಕಾರಣ, ಅತ್ತೆಯಮನೆಯನ್ನು ಪ್ರವೇ ಶಿಸಿದೊಡನೆಯೇ ರಾಜಯುವತಿಯರಿಗೆ ಹೋಲಿಸುವ ಸದ್ದು ಗಳೆಲ್ಲವನ್ನೂ ಕಲಿತುಕೊಂಡಳು. ಇನ್ನು, ಮನಯಲ್ಲಿಯೂ, ಬಂಧುಗಳಲ್ಲಿಯೂ ಈಕೆ ಹೇಗೆ ವರ್ತಿಸುತ್ತಿದಳೆ ನೋಡೋಣ. ೧೨. ಮೊದಲಿನಿಂದಲೂ ಈಕೆಯ ಮಾವ ಮಲ್ಲಾರಿರಾವು ಈಕೆಯನ್ನು ಬಹಳ ವಾಗಿ ಪ್ರೀತಿಸುತ್ತಿದ್ದನು. ಈಕೆಯು ಆತ