ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಅಹಲ್ಯಾಬಾಯಿ. ಕೀರ್ತಿಯು ಪ್ರಕಾಶಿಸಲಾರದೆಂದು ತಿಳಿದು, ಈಶ್ವರನು ಆಕೆಯ ಮೇಲೆ ಕಸ್ಮಗಳನ್ನು ಕಳುಹಿಸಿದನು. ೨೧. ಆಕೆಯ ಮಾವನಾದಮಲ್ಲಾರಿರಾವಿಗೆ ತುರುಕರ ಸಂಗಡ ಯುದ್ಧವು ಸಂಭವಿಸಿದ್ದರಿಂದ, ಸಮರ ಪ್ರಿಯನಾದ ಖಂಡೇರಾವು ಅತ್ಯಂತ ಉತ್ಸಾಹದಿಂದ ತಂದೆಯ ಕೂಡ ಯದ ಕೈ ಹೊಗೆ ದನು. ಅವನು ಶತ್ರುಗಳನ್ನು ಹಿಡಿಯಲು ಪ್ರಯತ್ನಿಸುವುದರೊಳಗಾಗಿ, ಶತ್ರುಸೈನ್ಯದಿಂದ ಒಂದು ಗಂಡು ಆಕಸ್ಮಿಕವಾಗಿ ಬಂದು, ಅವನಮಸ್ತಕಕ್ಕೆ ತಗಲಿದ್ದರಿಂದ ಅವನು ಮೃತಿಯೊಂದಿದನು. ೨೨. ಹೀಗೆ ಅವಳ ಸೌಭಾಗ್ಯವು ನವಾಯಿತೆಂದು ತಿಳಿ ದಾಗಆ ಪತಿವ್ರತಾತಿಲಕಳಾದ ಅಹಲ್ಯಾಬಾಯಿಯು ಸೌಭಾಗ್ಯ ಹೀನಳಾಗಿ ಇರುವುದೂ, ಪ್ರಾಣಸಮಾನನಾದ ಪತಿಯನ್ನು ಬಿಟ್ಟ ರುವುದೂ, ಇಸ್ಮವಿಲ್ಲದೆ, ಸಹ ಗಮನಕ್ಕೆ ಸಿದಳಾದಳು. ಪುತ್ರನ ಮರಣವೆಂಬ ಅಗ್ನಿಯು ಇದುವರೆಗೆ ತನ್ನ ಹೃದಯ ದಲ್ಲಿ ಸುಡುತ್ತಿರಲು, ಮಲ್ಲಾರಿರಾವು, ಅಹಲ್ಯಾಬಾಯಿ ಸಹ ಗಮನಕ್ಕೆ ಸಿದ್ಧಳಾಗಿರುವಳೆಂಬ ಮಾತನ್ನು ಕೇಳಿದೊಡನೆಯೇ, ಅತ್ಯಂತ ದುಃಖಿತನಾಗಿ ಇವಳ ಸವಿಾಪಕ್ಕೆ ಬಂದು ಹೀಗೆಂದನು. “ಅವಾ ? ನನ್ನ ಮೇಲೆ ದಯೆಯಿಲ್ಲದೆ ಖಂಡುವು ( ಖಂಡೇರಾಯನು ) ನನ್ನನ್ನು ಬಿಟ್ಟು ಕೆ ೧ ದನು. ಇನ್ನು ನೀನೂ ನನ್ನನ್ನು ಬಿಟ್ಟು ಹೋಗಲು ನಿಶ್ಚಯಿಸಿರುವೆಯಾ ! ಈ ಮುದುಕನ ಮೇಲೆ ನಿನಗೂ ಕರು ಇವೆ ಇಲ್ಲವೆ ? “ಅಹಲ್ಯ” ಸತ್ತುಹೋದಳೆಂತಲೂ, ನೀನೇ ಕುಮಾರನಾದ “ಖಂಡು' ಎಂತಲೂ ಅಂದುಕೊಳ್ಳುವೆನು. ಬ