ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧ್ವ ಮಣಿಮಂಜರಿ. ೨೯ ವನ್ನು ಹಂಚಿಕೊಳ್ಳುವುದಕ್ಕೂ, ಸುಖಿಗಳ ಸುಖವನ್ನು ವೃದ್ಧಿ ಪಡಿಸಿಕೊಳ್ಳುವುದಕ್ಕೂ ಅನಂತ ಸ್ಥಳ ವು ಯಾವಾಗಲೂ ದೆ. ರಕುವುದು. ” ಹೀಗೆ ಯೇ ಯೋಚಿಸಿ, ಅಹಲ್ಯಾಬಾಯಿಯು ಪ್ರ ಸಂಶದ ದುಃಖವನ್ನು ನಿವಾರಣೆ ಮಾಡುವುದರಲ್ಲಿ ತನ್ನ ದುಃಖ ವನ್ನು ಮರೆಯುತಿದಳು ೩೨. ಅನೇಕಅನ್ನಸತ್ರಗಳನ್ನು ಸ್ಥಾಪಿಸಿ, ಪ್ರತಿದಿವಸ ವೂ ಸಕಲ ಜಾತಿಯವರಿಗೂ ಬಹಳವಾಗಿ ಅನ್ನದಾನವನ್ನು ಮಾಡುತಿದ್ದಳು. ಶೂದ್ರರು ಪಕ್ಷಿಗಳನ್ನು ಹೊಲಕ್ಕೆ ಬಾರದ ಹಾಗೆ ಕಲ್ಲುಗಳನ್ನು ಎಸೆಯುವುದನ್ನು ನೋಡಿ, ಕರುಣಿಸಿ, ತನ್ನ ಹದಿಂದ ಬೆಳದ ಹೊಲಗಳನ್ನು ಕೊಂಡು, ಪಕ್ಷಿಗಳಿಗೋಸ್ಕರ ಬಿಡುತ್ತಿದ್ದಳು. ಶೂದ್ರರು ತಮ್ಮ ಎತ್ತುಗಳನ್ನು ಬಾಧಿಪಡಿಸುವ ದನ್ನು ನೋಡಿ, ಬಹಳ ವ್ಯಸನ ಪಟ್ಟು, ಅಹಲ್ಯಾಬಾಯಿಯಿಂದ ನಿಯಮಿತಣದ ಸೇವಕರು ಶೂದ್ರರು ಉಳುವಾಗ ನೇಗಿಲಿನಿಂದ ಎತ್ತುಗಳನ್ನು ಬಿಡಿಸಿ, ಅವುಗಳಿಗೆ ಮೇವು ಹಾಕಿ ನೀರನ್ನು ಕೊ ಡುತಿದ್ದರು. ಮಲ್ಲಾರಿರಾಯನು ಸತ್ತುಹೋದಾಗ ನಾಲು ಕೋಟಿ ರೂಪಾಯಿಗಳು ಭಂಡಾರದಲ್ಲಿದ್ದುವು. ಇದಲ್ಲದೆ ಅಹ ಲಾಬಾಯಿಯ ಸ್ವಂತ ಖರ್ಚಿಗಾ: ನಾಲ್ಕು ಅಕ್ಷರೂಪಾಯಿ ಬಾ ಳುವ ಅಗ್ರಹಾರವು ಬೇರೆ ಇನ್ನು, ಈ ಧನವನ್ನೆಲ್ಲಾ ತಿಳಿವಳಿ ಯಂದ ಅಹಲ್ಯಾಬಾಯಿ ಇಂಥ ಧರ್ಮಕಾರಗಳಿಗಾಗಿ ಬರ್ತು ಮಾಡುತಿದ್ದಳು. ೩೩. ಆಕೆಯ ಉಿಕಸನವು:- ಅಹಲ್ಯಾ ಬಾಯಿ ಹಾ ಧಾರ್ಮಿಕಳಾಗಿಯೂ, ಸತ್ವಭೂತಗಳಲ್ಲಿ ದಯೆಯುಳ್ಳವ