ಭಾವಚಿಂತಾರಲ್ಲ • ಎ , , , , , , ನೆಟ್ಟನಾಧರ್ಮಾರ್ಥಕಾಮಮೋಕ್ಷಂಗಳಂ | ಮೆಟ್ಟ, ಹಗ್ಗಜರಿಂದ್ರಪದವನೊದದಾವಗಂ || ನಿಟ್ಟವಧಿ ವಿಧಿಗಳ ಶಿರೋಮಧ್ಯದೊಳೆ ನಿಂದು ಬಿನದಿಸುತ್ತದೆ || ಪಟ್ಟರ್ಸ ನಾಲ್ಕು ಮೂಡಿ ರಡಡಿಗಳಿಂದಲ೪ || ನಟ್ಟ ನಂದೀಶ ಶೃಂಗೀಶ ವೀರೇಳಿರೆ | ಬಟ್ಟುಗೀ ಕೃತಿಯು ನವರಸದ ವಿಘ್ನವ ಮತಿಯು ಕೊಟ್ಟು ರಕ್ಷಿಸುವ ೨೦|| 18 - ನಿರುಪಮುನಿರಂಗನೆನಿಪಲ್ಲಮಪ್ರಭುರಾದು | ಹರಭಕ್ತರೇ ಸಂಗಮೇಶರೆಂದೆಂಬ ಒಸ | ವರಸ ವಿಮಲಪ್ರಸಾದಾಂಗಿಯರ ಚೆನ್ನ ಬಸವೇಶರಿವರಾತ್ರಿ ಕಮಲ || ಪರಮಪಟ್ಟಿಲವಾದ ವವ ನುತಿಸುವಂ ನುತಿಸಿ | ನಿರುತಪಟ್ಟದಿಯಾದುವಿವು ಕಮಲಜಾಂಡದೊಳೆ | ಪರಿಕಲಿಸಿ ಪಸರಿಸಗೆ ಚರಗುರುತಿವಾರ್ಚಕರ ಮನಕುವಂತೆ 18 {}}{ 11 ಹರಿಯನಭವಂಗೆ ವಂದನೆಗಮಿಸಿ 3ಬಿದನಂ | ಬರದಲ್ಲಿ ಕಟ್ಟಿಯರ್ಧ್ಯಾಕ್ಷಿಗಳ ಪಡೆದು ನಿ || ಪುರವತ್ರಮಂದತೀವ್ರದ ದುರ್ಗುಣಗಳ ವೈಷ್ಣವ ವಿಪ್ರ ಜೈನರೆಂಬ | ವರವಾತಪಿತ್ತದುದುಂ ಕಿಡಿಸಿ ರಂ | ಕರಲೆಂಕ ಮಂಚಣ್ಣ ತೀಪತೀರದೇವ | ನುರುಮಲ್ಲಿಕಾರ್ಜನಂ ಪಂಡಿತಾಯವಾದರೆ ಭವರೋಗಗಳಿಗೆ || | ೬ || - ಧರೆಗು ರಕ್ಷಿಸೆ ವೃದ್ವಸುಗ್ಗಲೆಯೊಳುದಿಸಿ ಸಿರಿ | ಗಿರಿಯ ಲಿಂಗಂಗಳ೦ ಸೊನ್ನಲಗಳ ನಿಲಿಸಿ | ಕರುಣದಿಂ ಗಂಧರ್ವರಂ ಸಲಹಿ ವಿಪದಿಗಳ ಗೆಲಿದಧೂತೇನ | ಪೊರದು ಖರ್ಪರನ ಗೆಲಿದಿದು ಸಿಡಿಲು ತಗೆದು || ನರಕಿಗಳ ನಿತ್ಯಾದಿಬಹುಮಹಿಮಯುಂ ತಳದ | ಗುರುಸಿದ್ದರಾಮ ನವರಸಸಿದ್ದ ನೀನೆನ್ನ ಕೃತಿಗೆ ಕೊದು ನಿರ್ವಿಘ್ರ ಮಂ || |೭|| ಕಾಮಿತಾರ್ಧಾಮೃತರಸಾದಿಲಕ್ಷಣಸವ | ರಮಣೀಯಕ ಪದಾಲಂಕಾರಗ ನಿಜ || ಸೀಮೆಯೆನಿಸುವ ಸೈನೀಕೃತಿಗ ಕುಡುವ ಚಿಂತಾರತ್ನ ವೆನಿಪ ಪ್ರ೩ || ನಾಮನಂ ಸದಸೋಮನಂ ಬುಧುರ್ವ 1 ಭಮನಂ ಸಜ್ಜನವನಂ ತೇಲು | ಶಾಮನಂ ಸಾಲ ಆಕೆಸೋಮನಂ ಕೃತಮದಧಾಮದೊಳೆ ವಿರಜಾನಿಪ೦ ||
ಪುಟ:ಭಾವ ಚಿಂತಾರತ್ನಂ.djvu/೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.