ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬܩ ಇದರತ್ತ೦ [ಸಂಧಿ 3 ಮನಮೊಲ್ಲು ಶಿವನಿಗಜಿಯಂ ರಮಿಸುತಿರೆ ಸುರರು | ದನುಜಭಯಕಗಿದಗ್ನಿಯಂ ಕಳುವೆ ಎಂದು ಶಾಂ | ಭವನ ವೀರ್ಯವ ಕೊಳಲು ಗರ್ಭವಾಯುಮರರುದ್ಯಾರಿಸಲು ಶರವಣದೋಳು 9 ಅನಲಸಂಬಂಧ ಕೃತಿಕೆಯೊಳಗದಾಖಡಾ | ನನನನಾಗಿಸಲಿಂದ್ರನಂ ಜಯಿಸಿ ಸೇನಾನಿ || ದಿನವೇಟಳು ತಾರಕಾರಿಯಾದಂ ಚಿತ್ರಭಾನುಭೂವಾದ ಕಪದಿ | ಪರಶಿವನ ಧರ್ಮದ ವೃಷಭನಾಕಾರದಿ | ದೆರಡನೆಯ ಶಂಭುವೆನಿಸುವ ಬಿಸ್ಸಿನಿಂದ ಬಂ | ಮರಕೃತಯುಗಂ ತತೆಯುಂ ದಾಪರಂ ಕಲಿಯುಗಂಗಳು ನಾಲ್ಕು ಮೂಲು 8 ಹರಿಹಾಯುದರದೊಂದು ಪಾದಗಳು ನಿಲ್ಕಿನಂ || ಧರಿಸಿ ಪುರುಷಾರ್ಥಂಗಳೊಳು ಮೋಕಮುಖ್ಯವೊಂ | ದರಸ ಕಳಂತೆ ಆವೇಕಪದದ ಶಿವನ ಲೀಲೆಯಂಗಾರ್ಯನೂರದಂ | ಇತಮಂ ಕ್ಷಾಮದೊಳು ಪಾರ್ವರ ಸಲಹಿ ಬ೨ | ಕಾತಂಗೆ ಗೋವಧೆಯನವರು ಕಲ್ಪಿಸಿ ಪಡೆದ | ಜಾತನಿಂ ಗಂಗೆಯುಂ ಮರಳಿ ಕಪಿಸಲು ನೀಚದರ್ಶನಗಳಾಗೆ ಖರು 8. ಸೋತಾಕ್ರಿಯಾಜ್ಞಾನಿಯಕ್ಷಪಾದಂಗಭವ | ನೋತು ನಿರವಿಸೆ ನಂದಿಯ ಸುಖಾವಹಮೂರ್ತಿ | ನೂತನಾಚಾರ್ಯಂಗೆ ನಯನತ್ರಯಂ ಬೋಧೆಯಿಂದ ರಕ್ಷಿಸಿದನವರಂ | ದಾರುವನದೊಳು ಭಿಕ್ಷು ಶಿವನ ಮೇಲಿಂದನ | ಸ್ಮಾರಥಣಿಡಮರುಮುಖವನಟ್ಟಿ ಮುನಿಗಳದೆ | ಮಾರಾರಿಯಳವಡಿಸಿಕೊಂಡು ತಾಂಡವಮನೆನಗುತ್ತ ಬಯಲಾಗಳವರು ಸಾರಿ ಕೀರ್ತಿ ಪಟದ ಮೊದಲೊಳು ತ್ರಿಣೇತ್ರಕೊ | ಟೀರಾದಿಯಿಂ ದಕ್ಷಿಣಾಮೂರ್ತಿ ತನ್ಮುಖಸ | ರೋರುಹಗಳಲರೆ ಪುಸ್ತಕವಿಡಿದು ನೋಡಿ ಬೋಧಿಸಿ ಪೊರೆದನಾರುಗಳ 1 - ಪಾಲ್ಗಡಲ ಮಗಳಿನಿಯನೊಡನೆ ಬೊಮ್ಮಂ ಸರಿಮಿ 1 ಗಿಲ್ಲಿ ಕಿನಿಸಂ ಪೋರೆ ಮಿಟುದ ಮಿಂಚುಗಳ ಬಂ || ಎಳಗ್ಗಳ ಮೀಂಗಳಮುರ್ದಗೈಯುವರನೇಸಲ ಪಲಶ ಜಗಜಗಿಸುವ || ಎಲ್ಕಿಚ್ಚ ಸಅವ ಲಿಂಗಂ ಮೂಲೆ ಕಣ್ಣಿಟ್ಟು | ಕಾಲ್ಕಾಣದಾದನಾಕಾಳ್ಮೆಯು ಕಳ್ಳತ ತು | ಅಲ್ಕುಂದಿ ನಾಗಂ ತಲೆಗಂಡಸೇ ಶಿವನ ಬಳ್ಳಿಯು ಮೇಲ್ಕಾರನು ||