ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂಕಾರತ್ನಂ ೫ _y d www• • wen v 4 , vvv +vvvvy : vv he sܬܩ ಕಡೆಗಣ್ಣ ಕಾಂತಿ ಸಲಿಪಿಳಗು ನಖದ ಬೆ | ಡಸಿ ಪಸರಿಸ ಕೊಳನ ಜಳದೆ ಚೆಲ್ಪ ಪಾ || ಅಡಲಂತೆ ಮೆಅಯಲು ಮುಲುಕಿ ನಿಂದಮೃತವತಿ ಸಾಕ್ಷಾತು ಕಮಲೆಯಿವಳ | ಎಡೆಯೊಳಾಂ ಸತ್ಯೇಂದ್ರ ಚೋಳನಿರೆಯೆಂದು ಪೊಲಿ | ಮಡೆ ನೀನು ಪುರುಷೋತ್ತಮಂ ಪೋಗಬೇಡ ನಾಂ | ಬಿಡೆನೆಂದು ಮಕ್ರಿಕದ ಸೇಸೆದಳಿನಂತೆ ಚೆಲ್ಲಿದಳು ನೀರ್ವನಿಗದಜಲು 11 ಇಂತು ಜಳಹಳಿಯಂ ರಚಿಸಿ ಪೊಯಮಟ್ಟು ಮಿಗೆ | ಸಂತಸದೊಳ್ಳದೆ ದಣಿವನುಟ್ಟು ಹಣೆಯೊಳ ಸ || ಮಂತು ಭಸಿತವನಿಟ್ಟು ವನಿತಾಜನಕ್ಕೆ ವಸ್ತು ಭರಣತತಿಯು ಕೊಟ್ಟು | ಕಾಂತೆಯರ ಕೆಲಬರಂ ಕುಸುಮಕ್ಕೆ ಬೀಳ್ಕೊಟ್ಟು | ಮಂತ ರಚಿಸಿರ್ದ ಗದ್ದುಗೆಗೆ ಬಂದಳವಟ್ಟು | ತಿಂತೀಣಿಸಿದುಪಕರಣಮಂ ಶಿವಕುಮಾರನೃಸನೀಕ್ಷಿಸಿದನವಟ್ಟು | ಅನಿತಳ ವಲ್ಲಿತರುಗುಲ್ಮಕಾಸಾರದೊಳೆ | ಘನವಾಗರಲ್ಲಾ ತೊಡಂಟೆಯ ಸಡಿಲ್ಪ ಕೀ | ಟನಿಕಾಯವು ಸಂರ್ದ ಪಟವೆಗಳು ಮುಸುಡಿಟ್ಟು ವೀರ್ದ ಪುಪ್ಪಗಳನುಳಿದು | ತನಿಗಂಪನೀವ ಸೊಂಪಿಂದರೆ ಬಿರಿದ ಚ | ಿನ ಸೊಬಗಿನುಳ್ಳಲರ ತಿಅದರಬಲೆಯರು ಮಾ | ವನಮಲ್ಲಿಕಾಶ್ಮೀರಕನಕಪಭಾಂಗಸ್ ಇಂದರಜಾತಿ ಪದ್ವಿನಿಯರು || ಅತ್ತೆಸೆವ ಮಾವನಳಿಯುಂ ಮಗಮಗಿಸ ಕಂಪು | ವೆತ್ತ ಕುಸುಮವನೀಕ್ಷಿಸೊಸೆಯಂತುಂ ಮನದೊಳಂ | ದತ್ತಿಗೇಕೀಹುಳುಕುತನವೆಂದು ಭಾವಜಂ ತಮ್ಮನಿದು ಜಾಣದ || ಉತ್ತಮದ ಕರ್ನೆಝಿಲೆಂಬ ಕಚ್ಚಿದುವೆ || ನುತ್ತ ನಾದಿನಿದುಗಂಪಿಂ ನಗುವ ತಾವರೆಯು | ಮೊತ್ತಮಂ ನೋಡೆಂಬ ನವದೆ ಬಂಧುಗಳ ನೆನೆದಾಡುತಿರಲಾಸತಿಯರು !! ಭಾವಕಿಯರೈದೆ ಪೂಜಾಸ್ಥಲಕ ನಡೆತಂದು | ದೇವ ಚೆಸಯ್ಯ ಸಿರಿವೆತ್ತು ರಾಜಿಸುವ || ತಾವರೆಯ ಕುಸುಮಗಳಶೋಕೆಗಳ ಚೂತದೊಳ್ಳಳಿರ್ಗಳಂ ಮಲ್ಲಿಗೆಗಳ | ಪೂವ ರ್ಕಯೀಳದಂ ಮನ್ಮಧಮ || ಹಾವೀರನೀಶಂಗೆ ಸೋಲಸ್ಯ ಸಂಕುಳವ || ನೀವೇನುಳಿದ ಪುಪ್ಪಗಳನೆಂರೀಯುತಿರ್ದರು ರಾಯನನಂದಿಸೆ || ov