೫] ಭಾವಚಿಂತಾಕತ್ನಂ ೪ M ܬܩ ಕದ.ಚಲ್ಪ ಮೇಗೆ ನೆಲಗಟ್ಟು ಗೋಡೆಗಳ | ಗಡಣಮಂ ಧವಳಿಸಲು ನೃಪಕಿರ್ತಿ ವಶದಿಕ್ಕಿ | ನಡಗೆ ಶ್ರೀವಿದ ತದೊಳಕೆಯು ವೈವಾಹಮಂಟಪವರರೆಚತುರಂಗದ 11. ಒಡನೆ ಮಿಸುರ್ಪದಳವ ಪಿಡಿದಿರ್ದ ಕಡ್ಡಿಯಿ೦ || ಕರೆಮಾಡಿ ಮೊಡವೆಂದು ಚಿತ್ರವೆನೆ ಬರೆಡರಿಕ್ | ಯೊಡೆಯ ಸತ್ಯೇಂದ್ರಹೋಳನ ಪರಾಕ್ರಮದಂತ ಭಿತ್ತಿಯೊಳಗತಿಕುಕರು | ೨೫ ಮೇರರೋಣಪರ್ವತಂಗಳಿಂತೀನೃಸಕು | ಮಾರಕರ ವದುವೆಯಂ ನೋಡ ಚತುರತೆಯಿಂದ | ಸರಿ ಕಂಭವ ಭಿತ್ತಿಗಳ ನೆಮ್ಮಿ ಲೋವೆಗಳ ಪತ್ನಿ ಶಿಖರಗಳ..... | ಆರೈಯ ಹಲವು ರೂಪದಂತ ನಿರ್ವಿಂದ | ಕೀರಣದ ಪೊಸಪೊನ್ನ ಮನೆಗೆಲಸದಿಂ ಮೆಅದು | ದಾರತ್ನ ಗರ್ಭಾಧಿಪತಿಯ ಸಿಂದನೆ ಮಂತ್ರಿ ಮಾಡಿಸಿದ ಶುಭಮಂಟಪ | ಕೂಡಿದರು ದೇಶಾಧಿಪತಿಗಳು ಸಿಂಗರವ | ಮಾಡಿದರು ವೊಲ ಶುಭವಾದಂಗಳೂದ ನಲಿ | ದಾಡಿದರು ವಾರನಾರಿಯರು ಮುತ್ತೈದೆಯರು ಪಾಡಿವರು ಶೋಭನವನು || ನೋಡಿದರು ಸರ್ವರನಂದದಿಂ ಬುಧರು ಕೋa | ಡಾಡಿದರು 'ನೃಪನ ವಂಶಾವಳಿಯನಂತವರ್ಗ 1 ನೀಡಿದರು ಚಾಗಮಂ ರ್ಗಾಸರ್ವಮಂ ರಚಿಸಿ ಸೂಡಿದರು ಸರ್ತಿಯ || ಲಾಳ ನೀಂ ಮೊಕ್ಕಸದ ಮನೆಯ ಮದ್ರಗೆ ನಿಲ್ಲ| ಗಳ ನೀಂ ಸಂತೈಸು ಗಾ ರಕರ ತಿರ್ದು ಕಾಂ | ಚಾಳ ನೀಂ ಚಗಳ ಗುರ್ಜರನೆ ಕಾದಿರ್ಪುದರಮನೆಯೊಳೋಳವಾಗಿಲಂ | ಜಾಜೇಂದ್ರ ಭದದಪ್ಪಗೆಯನಲಂಕರಿಸು | ಈ ಗವನೊಂದೊಂದ ಮಾಡಿ ನೀವಖಿಳಭೂ || ವಾಳರಂದೈದೆ ನೇಮಿಸುತಿರ್ದನಾಮಂತ್ರಿವರ್ಯನೃಪನಾಪ್ತಕಾರ್ಯo-U ನೀಲಕುಂತಳದ ನವಭೂಪಾರಣಪ್ರಭೆಯ | ಲೋಲಸೂತ್ರದ ಕನಕಪುತ್ತಳಿಯ ತ ದ ವರ | ಬಾಲೆಯರು ದುಮಾಧರದ ಗೋಮೇಧಾಗ್ರೆಯರು ವಜ್ರಮಾಣಿಕ್ಯದ 8 ಹೋಲುವೆಯು ದಂತಚ್ಚಿ ಯ ಉಚ್ಛರಸಿವರೆಯ | ದಾಲಿತರತಿಯೆನಿಪ ವಕಿ ಕಚ್ಛವಿದೆ.ಸವ || ಕಾಲುಗುರ್ಗದಿರ್ವೆಲ್ಗಳೊಪ್ಪಿದರು ನವರತ್ನ ಮಾಲೆಗಳ ಏಾಂಗಿನಿಂದ |
ಪುಟ:ಭಾವ ಚಿಂತಾರತ್ನಂ.djvu/೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.