ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ ೬೫ ಆಜುಮಕ್ಕಳುಗಳೆಲ್ಲಂ ಮಡಿದರೈಲು ಕೇ | ೪ಾಟುತಿಂಗ' ದಿನಕೆಯೊರಲಿ ಬಾಯಿಡುತಿರ್ದೊ | ಹಾಲುಮೊಗನೈಯನನ್ನ ಯ ಕನಸಿನೊಳೆ ಎಂದು ತಿರುಕೊಳವಿನಾಚಿ ಕೇಳು 1 ನೀವಿನಹ ಸುಕುಮಾರನುದಯಿಪ ನಿನಗನಂ || ಸೋಅಪ ಮುಕ್ತಿಯಂ ಚಿಂತಿಸದಿರೆನಲು ನಂ | ವೇಕ್ ಭೆಸಲಾದನೀಪುತ್ರನಂ ನಿರ್ಮಲಚರಿತ್ರನಂ ಶುಭಗಾತ್ರನಂ || ೩೩ ಕಡಲ ಮಧ್ಯದೊಳಾನದ ಚಿಂತೆಯು ಧನಂ || ಗಿಡಲು ದಾರಿದ್ರೆಮಾದಲನಾಹುತವಾಲು || ಮಡಿದ ಬೇಗೆಯನು ಮಆಸಿದನಾಗಿ ಶಂಕರನೆನಿಪ್ಪ ನಾಮವನೆ ಕೊಟ್ಟು !! ಕೊಡನೀರ ಪೊತ್ತು ಪೊರೆವವಳ ನಿನ್ನದು ಕುವರ || ರಡರಿ ಬಿನದಿನ ತುರಂಗದ ಕಾಲ್ಕೆ ಬಲಿಯ ಬಿದಿ | ಪಡೆದನೇ ಮುದ್ದು ಮಗನಂ ಶಿವಾ ಯೆಂದೊಲುತಿರಲು ಭೂಭುಜನೆಂದನು ಮನುಚೋಳನರಿಸನೆ ರಧಾಂಗದಿಂ ಪಶುವಧೆಯು | ತನಯನಂ ಕರುವೂರ ಚೋಳನಿಭವರಿದ ಭ | ಕ್ಯನಿಗೆ ತಲೆಗುಡನೇ ಪಗಲ್ಗಳನೀಯನೇ ಜಡೆದಲೆಗೆ ಮುಡಿದಲೆಯನು | ಘನ ಭಕ್ತವಾತ್ಸಲ್ಯ ಭಕ್ತಾಂಗ ಸದ್ಬಕ್ಕ | ಜನ ಶಿರೋರತ್ನ ವಣುಗನ ಮರಣವಕಟ ! ಸು | ಮ್ಮನೆ ಪೋಗದಬಲೆ ಕೇಳಂದಾಗಳರಸಂ ಕುಮಾರರಂ ಎರವೇನು || ಶಾತಾತಪಾದಿಸುತಾಳಿಸಂವಿನುತ | ಶೀತಾವನೀದ್ರಜಾವಾತಾತ್ಮಭೂಸುಪರು | ಹೂತಾಸುರಾರಿಮುಖವಾತಾಷ್ಕಲಪನವರಭೇತಾಳವೃಂದಮಧುರ | ಗೀತಾದಿವಾದ್ಯಸುವಾತಾಗ್ರನಾಟ್ಯ ವಸು || ರೇತೋಬ್ಬ ಕಾಂಬಕ ಪ್ರೇತಾಧಿಮಾಂತಕ ವಿ 1 ಭೂತಾನ್‌ಗುರುಭಕ್ಪೂತಾತ್ಮವಂಶಾಂಬುಜಾತಾರ್ಕ ವರಶಿವ ಜಯ | ಇದು ಸಕಲಭಕ್ಕಪರಪಂಜರೇಣುಮು | ಸ್ತದ ಮಲ್ಲಣಾರ್ಯನಾಚೇರಮಾಂಕಂಗೆ ಬೆಸ | ನಿದ ಭಕ್ತಸತ್ಯೇಂದ್ರ ಚೋಳಕೃತಿ ಭಾವಚಿಂತಾರತ್ನ ಮಮಳಕರ್ಣ | ಹೃದಯಮಸ್ತಕವದನಸರ್ವಾಂಗಸಮ್ಮಿಕಾ | ಸ್ಪದವಖಿಳಸುಜನರ್ಗೆ ಪಂಚಾಕ್ಷರಿದು ಮಹ | ತ್ಯದ ಬೋಧೆಯೆಂದೋದಿದೊಡೆ ಕೇಳಿದರಿಗಿಸಿ ಸರ್ವರಿಗಪ್ಪುದು || ೬೧

==

... ಶಿಶ್ನ