ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಭತ್ತನೆಯ ಸಂಧಿ, ಸೂಚನೆ ! ಅಮ್ಮನಣುಗನ ಪಕ್ಗೆ ಸುತನ ಕೊರಲಂ ಪದ | ನಮ್ಮಂಧಿಕರಿದು ತಲೆಗಳಿತ್ತು ನಿಜಶಿರವ | ನುಮ್ಮ ಹದಿ ಪಡೆದ ಮೂರ್ತಿಯೊಡನೈದಿದಂ ಕೈಲಾಸಕ ಚೋಳನು | ಅಂಗಭವನಿಂ ತ್ರಿಪುರದಿಂ ಭಸಿತರುದ್ರಾಕ್ಷೆ | ಸಾಂಗವಾದುವು ನಿನಗೆ ಕಂತೆ ಕಟ್ಟಿಗೆ ಕಪ್ಪ ! ರಂಗಳನಿಭಾಸುರನ ಎಷ್ಟು ವಿಧಿಗಳ ಸದೆದು ಬಲ್ಪಿನಿಂ ಸೆಳೆದುಕೊಂಡೆ | ತಿಂಗಳಿಂದಿತ್ತಿತ್ತಲಾದ ಜಡೆ ಭಕಹೃರ | ಯಾಂಗಣದ ಸುಳುಹು ಗಣಸಂಸಾರಿಯಪ್ಪರ್ಧೆ ! ಜಂಗಮಂ ನಿನ್ನಿಮಪತ್ತಿಗೆಯಲ್ಲ ಮರಗುಂಡವರಮಲ್ಲಿನಾಥ ... ನೈಜಕರ ಮೀಅದೆ ಕರೋಟಮಾಲಾಧರನ | ಪೂಜೆಯಂ ಮಾಡಿ ಪೊಯಮಟ್ಟು ಕುವರರು ನಡೆದು | ರಾಜಸಭೆಯುಂ ಪೊಕ್ಕು ಕರಕಮಲಮಂ ಮುಗಿಯ ನೃಪನ ಹೃದಯದೊಳುಗ್ರದ ಬೀಜವಗೆಲುತಿರಲೇನಿದೆಲೆ ದುಪ್ರೀರ್ತಿ | ಮೂಜಗವ ಪರ್ಬವಂತೀಜವನದ ಸಿರಿಯು | ಈಜದಿಂ ಶಿವಭಕ್ತನಿಂ ಕೊಂಗಿರೆಂದು ಘುಡಿಘುಡಿಸಿ ಎಲ್ಲಕಿಂತಂದನು | ಚಿಲುಮಾಲಿನೋಳು ವಿಷಂ ತವರಾಜನೊಳು ಕೈಪೆ | ಸುಲಲಿತಸುಮುತ್ತಿನೊಳು ಭಿನ್ನ ವೊಪ್ಪುವ ಗುಣಾ | ವಲಿಯಲ್ಲಿ ಲೋಭವಸದಿಹ ಸತ್ಯದೊಳಗನ್ನತಮರವಿಅದ ನಲುಗಂಪಿನ || ಅಲರಿನೋಳು ಪುಟು ಶಿವಾಚಾರದೊಳು ದುರ್ನೀತಿ | ನೆಲಸಿದಂತೊಗೆದರೆ ಮತ್ತು ಲದೊಳಂದರಸ | ನೋಲಯ ಮಣಮಕುಟವರು ಹೃದಯಕೋಪಾಗ್ನಿ ತಂದೊಆತನಲಿಂತಂದನು || ಚಾರುಶಶಿಧರಭಕ್ತಪರನಖಂ ಪೋದಲ್ಲಿ | ವಾರಿಜಭವಾಂಡಕೋಟಾಕೂಟ ಮಡಿವುದು ತು | ಪಾರಕಣಕೊಟಯಂಶಕೆ ಸಾಟಯಲು ಗಡ ನಿಮ್ಮುವು ತನ್ಮರಣದ | ಓರಗೆಯನಿ ನರಕಂ ಪೋಗದಿಂದೀಕು 1 ವರಕನ ತುರಗಖುರಹತಿಯಿಂದ ಕೊಂದಾತ | ನಾರೆಂಬ ಮಾತ್ರಕ್ಕೆ ಮಿತವಚನನಕ್ಕಆಂಡಯ್ಯನೊಡನಿಂತಂದನು |