ಶ್ರೀ, ಶ್ರೀ ಶಾರದಾ ಹೈ ನಮಃ ಭಾಷಾಮಯಧರನ್ನು ನಾರ. ex ಶ್ಲೋ!! ನನ್ನೆ ಕಾಲಾತ್ಮಕಂ ದೇವಂ ಗುಹೇಶಂ ಕರ ಸಾಕ್ಷಿಣಂ | ಲೋಕಸ್ಯ ವ್ಯವಹಾರೆಯಂ ಯೇನ ಸಾಯಿನೃಣಾಂ || ನಾರಾಯಣಂ ನಮಸ್ಕೃತ ನಾರಾಯಣವನೀಪಿಣಾ | ಕ್ರಿಯತೆ ಧರ ಸಿನ್ದಸ್ತು ಕಾರಭಾಷಾಮಯೋಧುನಾ || ಶ್ರೀ ಮದನಂತಭಟ್ಟ ಕುಮಾರ ಶ್ರೀ ಕಾಶೀನಾಥೋಪಾಧ್ಯಾಯ ನೆಂಬ ಧರ್ಮಜ್ಞನಾದ ನಿಬಂಧನಕಾರನು ಶ್ರೀ ವಿಶ್ಚಲ ಶ್ರೀ ರುಕ್ಕಿಣಿಯರ ನ್ಯೂ, ಶ್ರೀ ಶಂಕರ ಪಾರ್ವತೀ ವಿಘ್ನಶವಿತಾಮಹ ಸರಸ್ವತಿಯರನ್ನೂ, ಶ್ರೀಲಕ್ಷ್ಮಿ ಗರುಡಾದಿಶೇಷ ಪ್ರದ್ಯುಮ್ಯಾಂಜನೇಯರನ್ನೂ, ಸೂರದಿ ಗ್ರಹಗಳನ್ನೂ, ವಿದ್ವಜ್ಜನರನ್ನೂ, ಗುರುಗನ್ನೂ, ತಾಯಿ ತಂದೆಗಳ ನ್ಯೂ, ಮಾಧವಾಚಾರ್ಯರೇ ಮೊದಲಾದ ಧರ್ಮಜ್ಞರನ್ನೂ, ಅಭಿವಂದಿ ಸಿ, ಪೂರ್ವ ಧರ್ಮ ಶಾಸ್ತ್ರಗಳನ್ನು ಪರಿಶೀಲನೆ ಮಾಡಿ, ನಿರ್ಣಯ ಸಿಂಧು ವಿಗೆ ಅನುಸಾರವಾಗಿ ಮಲವನ್ನು ಅನುಸರಿಸಿ, ಸಂಸ್ಕೃತ ವಚನ ರೂಪವಾಗಿ ಬಾಲಬೋಧೆಗೊಸ್ಕರ ರಚಿಸಿರುವ ಧರ್ಮಸಿಂಧುಸಾರ ವೆಂಬ ದಿವ್ಯಪುಬಂಧವನ್ನು, ದೊಡ್ಡಬೆಲೆಯ ನಾರಾಯಣ ಶರ್ಮನು, ಸಕಲ ಲೋಕ ವ್ಯವಹಾರಕ್ಕೆ ಮೂಲ ಕಾರಣನಾಗಿ ಕಾಲಾತ್ಮಕನೆನಿಸಿ ಸರ್ವಗ್ರಹಾಧಿಪತಿಯಾಗಿರುವ ಕರ್ಮ ಸಾಕ್ಷಿಯಾದ ಶ್ರೀ ಸೂರ್ಯ ಭಗವಂತನನ್ನೂ, ಶ್ರೀ ಲಕ್ಷ್ಮಿನಾರಾಯಣರನ್ನೂ, ಅಭಿವಂದಿಸಿ, ಶ್ರೀ ಶಿವಗಂಗಾ ಶ್ರೀಮಠದಲ್ಲಿ ತಪಶ್ಚಕ್ರವರ್ತಿಗಳಾಗಿ ನೆಲೆಗೊಂಡಿರುವ ಶ್ರೀ ಸುಬ್ರಹ್ಮಣಾಭಿನವ ಸಚ್ಚಿದಾನಂದ ಭಾರತೀ ಸ್ವಾಮಿಗಳವರಿಂದ ಆಜ್ಞಪ್ತನಾಗಿ ಕನ್ನಡಿಗರ ಉಪಯೋಗಕ್ಕಾಗಿ ದೇಶಭಾಷೆಯಲ್ಲಿ ವಿವರಿ ಸುತಲಿದಾನೆ.
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.