ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಶಾ ಬಾ, ರ್ವಾದಿಯಾದ ಎಂಟು ದಿಕ್ಕುಗಳಲ್ಲಿಯೂ, ಇಂದ್ರಾದೃ ದಿ ಕ್ಯಾಲಕರ ನ್ಯೂ, ಆವಾಹನೆ ಮಾಡಿ ಪೂಜಿಸಬೇಕು. ಶ್ರೀ ಕೃಷ್ಣನನ್ನ ನಾರಾಯ ಣಾಷ್ಟಾಕ್ಷರದಿಂದಲೂ, ಇತರರನ್ನು ಓಂಕಾರಾದಿಯಾಗಿ ನಮಃ ಶಬ್ದ ವೇ ಅಂತವಾಗಿ ಉಳ್ಳ (ಓಂನಮಃ) ಆಯಾ ನಾಮಮಂತ್ರಳಿಂದಲೂ ಪೂಜಸ ಬೇಕು. ಪೂಜಾನಂತರದಲ್ಲಿ ತೊಂದರೆಯಿಲ್ಲದ ಪಕ್ಷದಲ್ಲಿ, ಈ ಮಳೆಗಾ ಲದ ನಾಲ್ಕು ತಿಂಗಳು ಇಲ್ಲಿಯೇ ನಾನು ವಾಸಮಾಡುತ್ತೇನೆ, ಎಂದು ಮ ನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು, ಅಹಂತಾವನ್ನಿವಾಮಿ ಸರಭೂತಹಿತಾಯ | ಪ್ರಾಯೋಣ ಪ್ರವೃವಿಶ್ರಾಣಿಸಂಕುಲಂ ವರದೃಶ್ಯತೇ || ೧ || ಅತjಪಾ ಮಹಿಂ ಸಾರಂ ಪಕ್ಷ ಶ್ರುತಿ ಸಂಶ್ವರ್ಯಾ | ಸ್ಟಾ ಸಾಮಶ್ಚತುರೋ ಮಾ ಸನತ್ರ ವಾ ಸತಿಬಾಧಕೇ||೨||22 ಸಕಲಪ್ರಾಣಿಗಳಿಗೂ ಹಿತವನ್ನುಂಟು ಮಾಡುವುದಕ್ಕಾಗಿಯೇ ನಾನಿರುವುದು. ಮಳೆಗಾಲದಲ್ಲಿ ಪ್ರಾಯಶಃ ದಾ ರಿಯಲ್ಲೆಲ್ಲಾ ಕ್ರಿಮಿಕೀಟಾದಿ ಸಣ್ಣ ಸಣ್ಣ ಪ್ರಾಣಿಗಳು ತುಂಬಿರುವುವು!!oll ಆದ್ದರಿಂದ ಅವುಗಳಿಗೆ ಬಾಧೆಯುಂಟಾಗದಂತಿರುವುದಕ್ಕಾಗಿ ಸಂಚಾರ ಮಾಡದೆ ಇಲ್ಲಿಯೇ ನಾಲ್ಕು ಪಕ್ಷಗಳ ಕಾಲವಾಗಲಿ, ತೊಂದರೆಯುಂಟಾ ಗದಿದ್ದರೆ ನಾಲ್ಕು ಮಾಸಗಳ ಕಾಲವಾಗಲಿ ವಾಸಮಾಡುವೆವು !!೨!! ಎಂದು ಬಾಯಿಯಿಂದ ಹೇಳಿ ಸಂಕಲ್ಪ ಮಾಡಬೇಕು. ಅನಂತರದಲ್ಲಿ ಗೃಹಸ್ಥರು ಪ್ರತಿ ವಚನವನ್ನು ಹೇಳುವರು ಏನೆಂದರೆ:- 'ನಿವಸಂತುಸುಖೇನಾತ್ರಗಪ್ಪಮಃಕೃತಾರ್ಥತಾಂ | ಯಥಾಶ ಕಿಚ ಶುಶೂಷಾಂ ಕರಿಷ್ಯಾಮೋವಯಂಮುದಾ!!ol>> ಸುಖವಾಗಿ ನೀವು ಇಲ್ಲಿ ವಾಸಮಾಡಿಕೊಂಡಿರಿ,ನಾವು ಕೃತಾರ್ಥರಾಗುವೆವು. ನಾವು ಸಂತೋ ಪದಿಂದ ನಮ್ಮ ಕೈಯಲ್ಲಾದಮಟ್ಟಿಗೂ ನಿಮ್ಮ ಸೇವೆಯನ್ನು ಮಾಡುವೆವು! ಹೀಗೆ ಹೇಳಿದ ಮೇಲೆ, ಗೃಹಸ್ಥರೂ, ಯತಿಗಳೂ ಸಹ, ವೃದ್ಧಾನುಕ್ರಮ ದಿಂದ (ವಯಸ್ಸಿಗನುಸಾರವಾಗಿ) ಯತಿಗಳಿಗೆ ನಮಸ್ಕರಿಸಬೇಕು. ಈ ಕಾರವನ್ನು ಪರಿರ್ಣಮಿಯಲ್ಲಿ ಮಾಡುವುದಕ್ಕೆ ಅನುಕೂಲವಾಗದಿದ್ದರೆ ದ್ವಾದಶಿಯಲ್ಲಿ ಮಾಡಬಹುದು.