ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯ ಧರÀನ್ನು ಸುರ ೧೬೩ ಹೂರ್ತಕಾಲದ ಸಯಾಹ್ನ ವ್ಯಾಪ್ತಿಯ ಉಳ್ಳ ಸರ್ಣಮಿಯನ್ನು ಗ್ರಹಿಸಬೇಕು. ಅಷ್ಟಮಿಯೇ ಮೊದಲಾದ ಉಳಿದ ತಿಥಿಗಳನ್ನೂ ಸಹ ಪವಿತ್ರಾರೋಪಣ ವಿಷಯದಲ್ಲಿ ಮೊದಲನೆಯ ಪರಿಚ್ಛೇದದಲ್ಲಿ ಹೇಳಿ ರುವ ಸಾಮಾನ್ಯ ತಿಥಿನಿರ್ಣಯದಂತೆಯೇ ಗ್ರಹಿಸಬೇಕು. ಇಂತು ಪವಿ ಪ್ರಾರೋಪಣವು. -ಋಗೇದೋಪಾಕರ್ಮಋಗೋದೊಪಾಕರ್ಮ:-ಮಗೈದಿಗಳಿಗೆ ಶ್ರಾವಣಶುದ್ಧದಲ್ಲಿ, ಶವ ಣ ನಕ್ಷತ್ರ ದಿನದಲ್ಲಿ, ಅಥವಾ ಪಂಚವಿಯಲ್ಲಿ, ಇಲ್ಲವೆ ಹಸ್ತ ನಕ್ಷತ್ರದಲ್ಲಿ, ಈ ಮೂರು ಕಾಲಗಳೊಳಗೆ ಯಾವುದಾದರೂ ಒಂದು ಉಪಾಕರ್ಮಕ್ಕೆ ಯೋಗವಾದದ್ದು, ಇವುಗಳಲ್ಲಿ ಶ್ರವಣ ನಕ್ಷತ್ರವೇ ಮುಖ್ಯ ಕಾಲವು, ಅದು ಸಿಕ್ಕದಿದ್ದರೆ ಪಂಚಮಿ ಮೊದಲಾದವುಗಳಲ್ಲಿ ಮಾಡಬೇಕು. ಆದರೆ ನಿಶ್ಚಯವಾದ ಕಾಲವನ್ನು ಸಿದ್ದಾಂತ ಮಾಡುವ ವಿಷಯದಲ್ಲಿ ಸಂಗ್ರಹ ಕಾರಿಕೆಯಲ್ಲಿ ಪಕ್ಷಣಿಶ್ರವಣೇಕಾರ್ಯ೦ ಗ್ರಹಸಂಕಾಪಿತೇ | ಅಧ್ವರ್ಯುಭಿರ್ಬಹ್ಮಚೈಕ್ಲಕಥಂ ಚಿತ್ರದ ಸಂಭವೇ ||oll ತ್ರವಹಸ್ತ ಪಂಚವಾ ತಿತಿಕವಲಯೋರಪಿ |' ಅಂದರೆ 'ಶ್ರಾವಣ ಶುದ್ಧ ಪೌರ್ಣಮಿಯಲ್ಲಿ, ಗ್ರಹಣ ಅಥವಾ ಸಂಕ್ರಮಣಗಳಿಲ್ಲದೇ ಹೋಗುವ ಪಕ್ಷದಲ್ಲಿ ಶ್ರವಣ ನಕ್ಷತ್ರದಲ್ಲಿ ಯಜರೆದಿಗಳೂ, ಮಗೈದಿಗಳೂ ಸಹ ಉಪಾಕರ್ಮ ಮಾಡಬೇಕು. ಒಂದು ವೇಳೆ ಅದು ಅನುಕೂಲಿಸದಿದ್ದರೆ lol ಆ ಶ್ರಾವಣ ಶುದ್ದದಲ್ಲಿ ಪಂಚಮಿದಿನ ಹಸ್ತ ನಕ್ಷತ್ರವಿದ್ದಲ್ಲಿ ಆ ದಿನದಲ್ಲಿ ಮಾಡಬಹುದು. ಅಥವಾ ಹ5 ನಕ್ಷತ್ರವೊಂದರಲ್ಲಿಯೇ ಆಗ , ಪಂಚಮೀ ತಿಥಿಯೊಂದನ್ನೇ ಗ್ರಹಿಸಿಯಾಗಲಿ ಮಾಡಬಹುದು ಎಂದ ರ್ಥವು ”” ಎರಡು ದಿನಗಳಲ್ಲಿ ಶ್ರವಣ ನಕ್ಷತ್ರಕ್ಕೆ ವ್ಯಾಪ್ತಿಯಿದ್ದರೆ, ಪೂರ್ವದಿನದ ಸೂರೋದಯವನ್ನು ಪ್ರಾರಂಭಿಸಿ, ಎರಡನೆಯ ದಿನದಲ್ಲಿ ಸೂದಯಾನಂತರವೂ ಮೂರು ಮುಹೂರ್ತಗಳವರೆಗೂ ಶ್ರವಣನ ಕತ್ರವಿರುವ ಪಕ್ಷದಲ್ಲಿ ಧನಿಷ್ಠಾ ನಕ್ಷತ್ರಯೋಗವು ಉತ್ತಮವಾದ್ದರಿಂದ ಎರಡನೆಯ ದಿನದಲ್ಲಿ ಉಪಕರವು, ಮೂರು ಮುಹೂತ್ರಕ್ಕಿಂತ ಕಡಿಮೆಯಾಗಿದ್ದರೆ ಪೂರದಿನದಲ್ಲಿಯೇ ನಡೆಯಬೇಕು. ಸಂಪೂರ್ಣವಾಗಿ