ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nXV ಶ್ರೀಶಾ ಕ ದ , IMMMMMMM ಯೋಗವುಳ್ಳದ್ದು. ಇಲ್ಲಿ ಎರಡನೆಯ ದಿನದಲ್ಲಿಯೇ ಉಪವಾಸವು, ರೂ ಹಿಣಿಯುಕ್ತವಾದ ಅಮ್ಮಮಿಯಲ್ಲಿ ಪೂರ್ವಪರದಿನಗಳರಡರ ನಿಶೀಥದಲ್ಲಿ ರೋಹಿಣಿಯ ಯೋಗವಿಲ್ಲದಿರುವಿಕಯು ನಾನಾವಿಧವಾಗಿರುವುದು. ಅವು ಗಳಲ್ಲಿ ಎರಡನೆಯ ದಿನದಲ್ಲಿಯೇ ನಿಶೀಥವ್ಯಾಪ್ತಿಯುಳ್ಳ ಅಮ್ಮಮಿಯ, ಎರಡನೆಯ ದಿನದಲ್ಲಿಯೇ ನಿಶೀಥವು ಕಳೆದಮೇಲೆ ರೋಹಿಣಿಯ ವ್ಯಾ ಏಯೂ ಇರುವುದೊಂದು ಪಕ್ಷವು, ಉಗಿ ಸಪ್ತಮಿ 8೭, ಅವಿ ೫೦ ಅಪ್ಪಮಾದಿನದಲ್ಲಿ ಕೃತಿಕ ೪೬,ಈ ಪಕ್ಷದಲ್ಲಿ-ಎರಡನೆಯ ಅಷ್ಟಮಿಯ * ಗ್ರಹಿಸಬೇಕು. ಇದರ ಸಾಮ್ರದಿಂದ ಮೊದಲದಿನದಲ್ಲಿಯೇ ನಿಶೀ ಥವ್ಯಾಪ್ತಿಯ, ಮೊದಲದಿನದಲ್ಲಿಯೇ ನಿಶೀಧಾನಂತರದಲ್ಲಿ ರೋಹಿಣಿ ವ್ಯಾಪ್ತಿಯ ಇರುವುದು ಎಂಬ ಪಕ್ಷದಲ್ಲಿಯ, ಮೊದಲನೆಯ ಅಪ್ಪ, ಮಿಯನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿಯೂ ನಿಶೀಥ ಕಳದವು ಲೆ ರೋಹಿಣೀಯೋಗವೂ, ಎರಡನೆಯ ದಿನದಲ್ಲಿಯೇ ನಿಶೀಥವಾ ಯ ಇರುವಿಕ ಎಂಬದು ಎರಡನೆಯ ಪಕ್ಷವು. ಉ: ಸಪ್ತವಿ: ೪v ಆ ದಿನ ಕೃತ್ತಿಕಾ ಆಂ, ಅಷ್ಟಮಿ ೪v, ರೋಹಿಣಿ ೨೫, ಇಲ್ಲಿಯ ವರ ಡನೆಯದನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿಯ ನಿಶೀಥವಲ್ಲದ ಕಾಲದಲ್ಲಿ ರೋಹಿಣೀಯೋಗವೂ, ಮೊದಲ ದಿನವೇ ನಿಶೀಥವಾ ಯ ಉಳದ್ದೆಂಬುದು ಮೂರನೆಯ ಪಕ್ಷವು, ಉ= ಸಪ್ತಮಿ ೨೫, ಕೃ ತಿಕಾ ೪v, ಅಷ್ಮಮಿಾ ೨೦, ರೋಹಿಣಿ ೪೩, ರೋಹಿಣಿ ಯೋಗವು ಎರಡು ದಿನಗಳಿಗೊ ಇದ್ದಾಗ್ಯೂ ಪೂರ್ವದಿನಕ್ಕೆ, ಸಪ್ತ ಮೂಾ ವೇಧೆಯಿರು ವುದರಿಂದ ಇಲ್ಲಿಯ ಎರಡನೆಯದೇ ಗ್ರಾಹ್ಯವೆನ್ನಿಸುವುದು. ಅಥವಾ ಆ ಪ್ರಮಿ೬೦-೪, ಕೃತ್ತಿಕಾ೦,ಇಲ್ಲಿ ಮೊದಲನೆಯದನ್ನು ಗ್ರಹಿಸತಕ್ಕದ್ದು. ಏಕೆಂದರೆ, ಹಗಲು-ರಾತ್ರಿಗಳೆರಡರಲ್ಲಿಯೂ ರೋಹಿಣಿಯ ಯೋಗವು ಇದ್ದಾಗ್ಯೂ ಪೂರ್ವದಿನವೂ ಕುದ್ದವಾಗಿಯೂ ಪೂರ್ಣವ್ಯಾಪ್ತಿಯುಳ್ಳದ್ದಾ ಗಿಯೂಇರುವುದು,ಎರಡುದಿನಗಳಲ್ಲಿಯೂ ನಿಶೀಥವ್ಯಾಪ್ತಿ ಇದ್ದು ಎರಡನೆ ಯದಿನದಲ್ಲಿಯೇ ನಿಶೀಥವಲ್ಲದ ಕಾಲದಲ್ಲಿ ರೋಹಿಣೀಯೋಗವುಳದ್ದೆಂಬು ದು ನಾಲ್ಕನೆಯದು, ಉ= ಸಪ್ತಮಿ ೪೩, ಅಮ್ಮಮೀ 8೯, ಕೃತ್ತಿಕಾ ೪೬, ಇಲ್ಲಿಯ ಪರದಿನವನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿಯೂ