ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮ ಸಿನ್ನು ಸಾರ. M • MomMMMM A ಯಕ್ಕೆ ಎರಡು ಮರುಗಳಿಗೆ ಮಾತ್ರ ಉಳಿದಿರುವಾಗ ಮಿಥುನ, ಕನ್ಯ, ಮೀನ, ಧನಸ್ಸು, ಮಕರ, ಇವುಗಳೊಳಗೆ ಯಾವುದಾದರೊಂದು ಸಂಕ ಮಣವಾದರೆ ಪೂರ್ವದಲ್ಲಿಯೇ ಪುಣ್ಯ ಕಾಲವು. ಪ್ರಾತಃಕಾಲ ಎರಡ ಮರು ಗಳಿಗೆಗಳೊಳಗೆ ವೃಷಭ, ಸಿಂಹ, ತುಲೆ, ವೃಶ್ಚಿಕ, ಕುಂಭ, ಇವುಗಳಲ್ಲಿ ಯಾವುದಾದರೊಂದು ಸಂಕ್ರಮಣವಾದರೆ ಪರದಲ್ಲಿಯೇ ಪುಣ್ಯ ಕಾಲವು. ಪ್ರಾತಃಕಾಲದಲ್ಲಿ ಸಂಕ್ರಾಸ್ತಿಯಾದರೆ ಪೂರ್ವ ದಿನ ಚಲ್ಲಿಯೇಪುಣ್ಯಕಾಲವೆಂದು ಕೆಲವರು. ರಾತ್ರಿಯಲ್ಲಿ ಸಕ್ರಾಂತಿಯಾ ದರೆ ಎಂದರೆ ಮಧ್ಯರಾತ್ರಿಗಿಂತಲೂ ಪೂರ್ವದಲ್ಲಿ ಸಂಕ್ರಮಣವಾದರೆ ಪೂರ್ವ ದಿವಸದ ಉತ್ತರಾರ್ಧವು ಪುಣ್ಯ ಕಾಲ. ಮಧ್ಯರಾತ್ರಿಗಿಂತಲೂ ಪರದಲ್ಲಿ ಸಂಕ್ರಮಣವಾದಲ್ಲಿ ಸರದಿನದ ಪೂರ್ವಾರ್ಧವು ಪುಣ್ಯಕಾಲ, ನಿಶೀಥ ಮಧ್ಯದಲ್ಲಿಯೇ (ನಟ್ಟನಡುವಣ ಆರಳೊಳಗೆ)ಸಂಕ್ರಮಣವಾ ದರೆ ಪೂರ್ವ ದಿವಸದ ಉತ್ತರಾರ್ಧವೂ ಸರದಿವಸದ ಪೂರ್ವಾರ್ಧವೂಪು ಕಾಲವು, ಈನಿಯಮವು ಮಕರ ಕರ್ಕಾಟಕಗಳನ್ನು ಬಿಟ್ಟು ಉಳಿದ ಎಲ್ಲಾ ರತಿ ಸಂಕ್ರಮಣಗಳಿಗೂ ಲಗತ್ತಾಗತಕ್ಕದ್ದೆಂದು ತಿಳಿಯುವುದು. ಅಯನ ವಿಷಯದಲ್ಲಿ ಯಾದರೆ ಮಕರದಲ್ಲಿ ರಾತ್ರಿ ಸಂಕ್ರಮಣವಾದರೆ ಯಾವಾಗಲೂ ಸರದಿನದಲ್ಲಿಯೇ ಪುಣ್ಯಕಾಲ. ರಾತ್ರಿಯಲ್ಲಿ ಕರ್ಕಾ ಟಕ ಸಂಕ್ರಮಣವಾದರೆ ಪೂರ್ವದಿನವೇ ಪುಣ್ಯಕಾಲ, ಸೂರ್ಯನು ಅಸ್ತಮಯಿಸಿದ ಮೇಲೆ ಮರು ಗಳಿಗೆಯವರೆಗೂ ಸಂಧ್ಯೆಯೆನಿಸಿಕೊ ಳ್ಳುತ್ತದೆ, ಆಗ ವಕರ ಸಂಕ್ರಮಣವಾದರೆ ಪೂರ್ವದಿನದಲ್ಲಿಯೇ ಪುಣ್ಯ ಕಾಲ. ಸೂರ್ಯೋದಯಕ್ಕಿಂತಲೂ ಪೂರ್ವದಲ್ಲಿ ಮರು ಗಳಿಗೆಯವ ರೆಗೆ ಪಾತಸ್ಸಂಧ್ಯೆ, ಆಗ ಕರ್ಕಾಟಕ ಸಂಕ್ರಮಣವಾದರೆ ಸರದಿನದಲ್ಲಿ ಪುಣ್ಯಕಾಲವೆಂದರಿಯುವುದು. ಸಂಧ್ಯಾಕಾಲದ ವಿಶೇಷ ಸಂಗತಿಯು ಜ್ಯೋತಿಶ್ಯಾಸ್ತ್ರದಲ್ಲಿ ಪ್ರಸಿದ್ಧವಾಗಿದೆ. ಸಂಕ್ರಮಣ ಕಾಲದಲ್ಲಿನ ದಾನವಿಷಯಗಳು. ಮೇ ಪ್ರಸಂಕ್ರಮಣದಲ್ಲಿ ಮೇಕೆಯ ದಾನವು ಪ್ರಶಸ್ತ, ವೃಷಭದಲ್ಲಿ ಗೋದಾನ, ಮಿಥುನದಲ್ಲಿ ವಸ್ತಾನದಾನ, ಕರ್ಕಾಟಕ ದಲ್ಲಿ ತುಪ್ಪ ಮತ್ತು ಆಕಳುಗಳ ದಾನ, ಸಿಂಹದಲ್ಲಿ ಛತ್ರ ಮತ್ತು ಸುವರ್ಣ ದಾನೆ, ಕನೈಯಲ್ಲಿ ಗೃಹ ವಸ್ತ್ರದಾನ, ತುಲಾ ಸಂಕ್ರಮಣದಲ್ಲಿ ಎಳ್ಳು, ಹಾಲು