ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ky ಶ್ರೀ ಶಾ ರ ದಾ

  • * *”= vv v//- 1

r, , , , , , , * • • • • • • • • • • • ನ್ನು ಇಳಿಸುವುದಕ್ಕೂ, ದೇವತೆಗಳಿಗೆ ಸಂತೋಷವನ್ನುಂಟುಮಾಡುವು ದಕ್ಕೂ, ಲೋಕದಲ್ಲಿ ಧರ್ಮಸ್ಥಾಪನೆ ಮಾಡುವುದಕ್ಕೂ, ಕೌರವರನ್ನು ನಾಶಮಾಡಿ ಪಾಣ್ಣವರಿಗೆ ಹಿತವನ್ನುಂಟುಮಾಡುವುದಕ್ಕೂ ನೀನು ಭೂ ಮಿಯಲ್ಲಿ ಅವತಾರವನ್ನು ಮಾಡಿದ್ದೀಯ, ದೇವಕೀದೇವಿಯೊಡನೆ ನಾನು ಕೊಡುವ ಅರ್ಥವನ್ನು ಸ್ವೀಕರಿಸು ! 'ತ್ರಿಪಾದೂಧ್ರ೯೦-ಅರ್ಘ೦ || 'ಸುರಾಸುರನರೇಶಾಯ ಕ್ಷೀರಾಬ್ಲಿ ಶಯನಾಯಚ | ಕೃಷ್ಣಾಯವಾಸುದೇ ವಾಯ ದದಾವಾಚಮನಂ ಶುಭಂ ||8||ದೇವ, ರಾಕ್ಷಸ, ಮನುಷ್ಯರಿಗೆ ಒಡೆಯನಾಗಿ ಹೀರಸಮುದ್ರದಲ್ಲಿ ಮಲಗಿರುವ ವಸುದೇವಪುತ್ರನಾದ ನಿನಗೆ ಆಚಮನವನ್ನು ಮಾಡಿಸುತ್ತೇನೆ. 'ತಸ್ತುತ ಆಚಮನಂ || 'ನಾ ರಾಯಣನಮಸ್ತೇಸ್ತು ನರಕಾರವತಾರಕ ! ಗಂಗೋದಕಂ ಸಮಾನೀ ತಂ ಸ್ವಾನಾರ್ಥ೦ ಪ್ರತಿಗೃಹ್ಯತಾಂ All” ನರಕವೆಂಬ ಅಪಾರವಾದ ಸ ಮುದ್ರವನ್ನು ದಾಟಿಸತಕ್ಕ ಎಲೈ ಶ್ರೀಮನ್ನಾರಾಯಣನೇ! ನಾನು ತೆಗೆ ದುಕೊಂಡು ಬಂದಿರುವ ಈ ಗಂಗೋದಕವನ್ನು ಸ್ನಾನಕ್ಕಾಗಿ ತೆಗೆದು ಕೊ 'ಯು ರುಪೇಣ-ಸ್ನಾನಂ || 'ಪಯೋದಧಿಚ್ಛತಕ್ಷಣದ ಶರ್ಕರಾ ಸನಮುತ್ತಮಂ | ತೃಪ್ತಸ್ಥಲದೇವದೇವೇಶ ಗೃಹ್ಯತಾಂ ದೇವಕೀ ಸುತ ||೩||” ದೇವಕೀಪುತ್ರನಾದ ಶ್ರೀಕೃಷ್ಟನೇ! ನಿನ್ನ ತೃಪ್ತಿಗಾಗಿ ನಾನು ಮಾಡಿಸುವ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ ಈ ಹೂಂ ಚಾಮೃತದ ಸ್ಥಾನವನ್ನು ಪರಿಗ್ರಹಿಸುವವನಾಗು ಎಂದು ಪಂಚಾ ಮೃತ ಸ್ಥಾನವನ್ನೂ, ಶುದ್ಧೋದಕ ಸ್ನಾನವನ್ನೂ ಮಾಡಿಸಬೇಕು. 'ಕ್ಷೇಮಂತಪಟ್ಟ ಸೂತ್ರಾಢ ಮಯಾನೀತಾಂಶುಕಂ ಶುಭಂ | ಗೃಹ ಅಂ ದೇವದೇವೇಶ ಮಯಾದತ್ತಂ ಸುರೋತ್ಸವ ||೬||” ಎಲೈ ದೇವ ದೇವನಾದ ಶ್ರೀಕೃಷ್ಣನೇ! ಈ ಪಟ್ಟಿಯ ವಸ್ತ್ರವನ್ನು ನಿನಗೆ ನಾನು ಸ ಮರ್ಪಿಸುವೆನು. ಇದನ್ನು ಸ್ವೀಕರಿಸುವವನಾಗು. 'ತಂಯಜ್ಞಂ - ವಸ್ತಂ ನಮಃಕೃಷ್ಣಯದೇವಾಯ ಶಬ್ಧಚಕ್ರಧರಾಯಚ | ಬ್ರಹ್ಮ ಸೂ ಇಂಜಗನ್ನಾಥ ಗೃಹಾಣಪರಮೇಶ್ವರ' || ಶಬ್ದ ತಕ್ರಧಾರಿಯಾದ ಶ್ರೀಕೃ ಏನೇ! ಈ ಯಜ್ಯೋಪವೀತವನ್ನು ಗ್ರಹಿಸು ||vil ತಸ್ಮಾದಣ್ಣುತ್ಯಕ್ಟೋಪವೀತಂ'ನಾನಾಗಸ್ಥ ಸಮಾಯುಕ್ತಂ ಚನ್ದ ನಂಚಾರುಚರಿತಂ। e