hyb ಶ್ರೀ ಶಾ ರ ದಾ . wwwಯ ರುವ ವಚನಗಳು ಇದರಿಂದ ನಿಮ್ಮ ಲವಾದಂತಾಯಿತು. ಪೂರು ದಿನದ ಲ್ಲಿ ಏಕಾದಶೀವೇಧೆಯುಳ್ಳ ದ್ವಾದಶಿಯಿದ್ದು, ಎರಡನೆಯ ದಿನದಲ್ಲಿಯ ದ್ವಾದಶಿಯು ಉಳಿದಿದ್ದು, ಎರಡುದಿನಗಳಿಗೂ ಶ್ರವಣನಕ್ಷತ್ರಯೋಗವಿ ದ್ದರೆ ಆ ಪೂರ್ವದಿನದಲ್ಲಿ, ಏಕಾದಶೀ, ದ್ವಾದಶೀ, ಶ್ರವಣ ಈ ಮೂರರ ಯೋಗದಿಂದ ವಿಷ್ಣು ಶಂಖಲಯೋಗವುಂಟಾಗುವುದರಿಂದ ಆ ದಿನ ದಲ್ಲಿ ಉಪವಾಸಮಾಡಬೇಕು. ಉದಾಹರಣೆ-ಏಕಾದಶಿ ೧೪, ತರಾಷಾಢ ೬, ದ್ವಾದಶಿ ೨೦, ಶ್ರವಣ ೧೨, ಅಥವಾ ಏಕಾದಶಿ ೧v ಉ ತರಾಷಾಢ ೨೫ ದ್ವಾದಶಿ ೨೦ ಶ್ರವಣ ೧v, ಇಲ್ಲಿ ಎರಡನೆಯ ಉದಾಹ ರಣೆಯಲ್ಲಿ ಏಕಾದಶಿಗೆ ಶ್ರವಣಯೋಗವಿಲ್ಲದಿದ್ದಾಗ್ಯೂ ಶ್ರವಣಯುಕ್ತ ವಾದ ದ್ವಾದಶಿಯ ಸ್ಪರ್ಶಮಾತ್ರದಿಂದ ವಿಷ್ಣು ಶೃಂಖಲಯೋಗವು. ಈ ಎರಡುಬಗೆಯ ಯೋಗಗಳನ್ನೂ ಹಗಲಿನಲ್ಲಿಯೇ ಗ್ರಹಿಸಬೇಕಲ್ಲದೆ ರಾ ತ್ರಿಯಲ್ಲಿ ಕೂಡದೆಂದು ಪುರುಷಾರ್ಥ ಚಿನ್ನಾಮಣಿಯಲ್ಲಿ ಹೇಳಿದೆ. ರಾ ತ್ರಿಯಾದರ., ನಿಶೀಥಾನಂತರದಲ್ಲಾದರೂ ಯೋಗವನ್ನು ಗ್ರಹಿಸಬೇಕು ದು ಸಿದ್ದಯಸಿಂಧುಕಾರನ ಆಶಯವು, ರಾತ್ರಿಯ ಮೊದಲನೆಯ ಯಾವ ದವರೆಗೂ ತಿಥಿಗಳರಡಕ್ಕೂ ಶ್ರವಣಯೋಗವನ್ನು ಗ್ರಹಿಸಬಹುದು. ಎ ರಡನೆಯ ಯಾವ ಮೊದಲಾದವುಗಳಲ್ಲಿ ಈ ಯೋಗವನ್ನು ಗ್ರಹಿಸಕೂ ಡದೆಂದು ಕೆಲವರು ಅಭಿಪ್ರಾಯಪಡುವರು. ಇವುಗಳಲ್ಲಿ ಕೊನೆಯಪಕ್ಷ ವೇ ಯುಕ್ತವಾದದ್ದೆಂದು ತೋರುವುದು. ಈ ವಿಷ್ಣು ಶೃಂಖಲಯೋಗ ದಲ್ಲಿ ಎರಡು ವುತಗಳಿಗೂ (ಏಕಾದಶೀ, ಶ್ರವಣದ್ವಾದಶಿ) ತಂತ್ರದಿಂದ ಏಕಾದಶಿಯಲ್ಲಿಯೇ ಉಪವಾಸಮಾಡಿ ದ್ವಾದಶಿಯಲ್ಲಿ ಮುಂದೆ ಹೇಳುವ ಪಾರಣೆಯ ಕಾಲನಿಕ್ಷಯಾನುಸಾರವಾಗಿ ಮಾರಣೆಯನ್ನು ಮಾಡಬೇ ಕು, ಮೇಲೆ ಹೇಳಿದಂತೆ ವಿಷ್ಣು ಶೃಂಖಲಯೋಗವಿಲ್ಲದೆ ಶುದ್ದಾಧಿಕಾ ದಶಿಯಾಗಿ ಎರಡುದಿನಗಳಿಗೂ ಶ್ರವಣಯೋಗವುಂಟಾಗುವುದಲ್ಲದೆ ಪೂರ ದಿನದಲ್ಲಿ ಉದಯಕಾಲದಲ್ಲಿ ಶ್ರವಣವಿಲ್ಲದಂತಾದರೆ ಎರಡನೆಯದನ್ನೇ ಗ್ರಹಿಸಬೇಕು. ಒಂದುವೇಳೆ ಎರಡುದಿನಗಳಿಗೂಉದಯಕಾಲದಲ್ಲಿ ದ್ವಾ ದಶಿಯದಿನ ಶ್ರವಣನಕ್ಷತ್ರ ಯೋಗವಿದ್ದರೆ ಮೊದಲನೆಯದನ್ನೇ ಗ್ರಹಿಸ ಬೇಕು. ವಿದ್ದಾಧಿಕದಲ್ಲಿಯೂ, ಎರಡನೆಯದಿನದಲ್ಲಿಯೂ ಸೂರೋದ
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.