ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Joಳಿ ಶ್ರೀ ಶಾರದಾ . M MM • • •wwwವ ಧೂರಿಲೋಚನರೆಂದು ಕೆಲವರು. ಈ ಪ್ರತಿಪತ್ತು ಅದರ ಸ್ಥ ವ್ಯಾಪ್ತಿ ಯುಳ್ಳದ್ದಾಗಿರಬೇಕೆಂದು ಬಹು ಜನರ ಮತವು. ಸಂಗನ ವ್ಯಾಪ್ತಿಯುಳ್ಳ ದ್ದಾಗಿರಬೇಕೆಂದು ಕೆಲವರು. ಈ ಶ್ರಾದ್ಧ ವೃಶ್ಚಿಕ ಸಂಕ್ರಮಣ ದವರೆಗೂ ಗೌಣಕಾಲವುಂಟೆಂದು ಕಾಲತವಿವೇಚನೆಯಲ್ಲಿ ಹೇಳಿ ದೆ. ಇಂತು ಮಹಾಲಯ ನಿರ್ಣಯೋದ್ದೇಶವು. - (7) ಕಪಿಲಾ ಪವ್ರ ನಿಗ್ಧಯವು – (v) ಕಪಿಲಾಪ ನಿ೩೯ಯವು: -ಭಾದ್ರಪದ ಕೃಷ್ಣ ಪಕ್ಷದಲ್ಲಿ ಮಂಗಳವಾರ, ವ್ಯತೀಪಾತ ಯೋಗ, ರೋಹಿಣಿ ನಕ್ಷತ್ರಗಳಿಂದ ಕೂಡಿ ದ ಒಪ್ಪಿಗೆ ಕಪಿಲಾಪ ಎಂಬಹೆಸರು. ಇದರಲ್ಲಿ ಸೂರೈನು ಹಸ್ತ ನಕ್ಷತ್ರದಲ್ಲಿದ್ದರೆ ಸಲಾ ದಿಕ್ಕವುಂಟು. ಸರ್ ನಿಮಿತ್ಯವಾದ ಯೋಗವಾ ದ್ದರಿಂದ ಈ ಯೋಗವು ಹಗಲಿನಲ್ಲಾದರೆ ಗ್ರಹಿಸಬೇಕಲ್ಲದೆ ರಾತ್ರಿಯ ೮ಣಿಸಕೂಡದು ಎಂದು ತೋರುವುದು, ಅಸ್ಸಾಂ ಹುಂಚ ದತ್ತಂ ಚ ಸರಂ ಕೊಟ ಗುಣಂ ಭವೇತ್ ? ಈ ಯೋಗದಲ್ಲಿ ಹವನವೂಡಿದ ದಾನವೂಡಿದ, ಎಲ್ಲವೂ ಕೋಟ ಭಾಗ ಫಲವನ್ನುಂಟು ಮೂಡುವುದು ಎಂದು ಹೇಳಿರುವುದು. ಇಲ್ಲಿ ಶ್ರಾದ್ಧ ಮೂಡಬೇಕೆಂಬ ವಿಷಯದಲ್ಲಿ ವಿಶೇ ಪ್ರವಾಗಿ ವಚನಗಳು ದೊರೆಯುವುದಿಲ್ಲ. ಆದರೂ ಈಯೋಗವು ದುರ್ಲ ಭವಾದ್ದರಿಂದ ಶ್ರಾದ್ಧ ವಿಧಿಯಿಂದ ದರ್ಶದಹಾಗೆ ಪಡ್ಡೆ ವತ್ಯ ಶ್ರಾದ್ಧವ ನ್ನು ಮಾಡಬೇಕು. ಇಲ್ಲಿ ಮಾಡಬೇಕಾದ ವತದ ವಿಧಿಯನ್ನು ಸಂಕೇ ಪವಾಗಿ ಹೇಳುತ್ತಾನೆ, ವತವಿಧಿಯು,- ವ್ರತವಿಧಿಯು-ಸೂದ್ದೇಶದಿಂದ ಉಪವಾಸಮೂಡಿ, ದೇವದಾ ರು. ಲಾವಂಚ, ಕುಂಕುಮ, ಏಲಕ್ಕಿ, ಮಣಿಶಿಲೆ, ತಾವರೆಯ ಕಡ್ಡಿ, ಅಕ್ಕಿ, ಇವುಗಳನ್ನು ಜೇನು ತುಪ್ಪ, ಗವ್ಯ, ( ಹಸುವಿನ ತುಪ್ಪ) ಇವುಗ ಳಲ್ಲಿ ಅರೆದು, ಹಾಲಿನಲ್ಲಿ ಕದಡಿ, ಆಕಲ್ಯವನ್ನು ಮೈಗೆಸವರಿಕೊಂಡು ಸ್ನಾ ನಮೂಡಬೇಕು. ಅದಕ್ಕೆ ಮಂತ್ರವು-ಆಪಸ್ತ ಮನಿ ದೇವೇಶ ಜ್ಯೋತಿ ಪೂಂ ಪತಿರೇವಚಪಾಪಂ ನಾಶಯ ಮೇ ದೇವ ವಾಲ್ಮ ನಟಿ ಕಾಯಕರ