ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶಾ ರ ದಾ. MMM rA • • • • ವುಂಟು. ಸಿಂಹಾ೦ಶೋತ್ತರದಲ್ಲಿ ಗೋದಾವರಿಯದಕ್ಷಿಣದೊಳಗೂ, ಭಾ" ಗೀರಥಿಯ ಉತ್ತರದಲ್ಲಿಯೂ, ಸಿಂಹಸ್ಥ ದೋಷವಿಲ್ಲ. ಗಂಗಾಗೊದಾ ಮಧ್ಯದೇಶದಲ್ಲಿಯಾದರೂ ಸಿಂಹಸ್ಥಿತಿಯಲ್ಲೆಲ್ಲಾ ವಿವಾಹ ವ್ರತಬಂಧಗ ೪ಗೆ ದೋಷವುಂಟು. ನಿಂಹಾ೦ಶೋತ್ತರದಲ್ಲಿ ಎಲ್ಲ ದೇಶಗಳೊಳಗೂ ಸಕಲಕರಗಳನ್ನೂ ಮಾಡಬಹುದು. ಸೂರನು ಮೇಷದಲ್ಲಿರುವಾಗ ಎಲ್ಲ ದೇಶಗಳಲ್ಲಿಯೂ ಗುರುವಿಗೆ ನಿಂಹಸ್ಥಿತಿಯಿದ್ದರೂ ಯಾವ ಶುಭ ಕರಗಳ ಆಚರಣೆಗೂ ದೋಷವಿಲ್ಲ. ಸೂರನು ವೃಷಭದಲ್ಲಿದ್ದಾಗ ಲೂ ದೋಷವಿಲ್ಲವೆಂದು ಕೆಲವು ಕಡೆ ಹೇಳಿಇದೆ. ಗುರುವು ನಿಂಹದ ಲ್ಲಿರುವಾಗ ಗೋದಾವರೀ ಸ್ವಾನವೂ, ಕನೈಯಲ್ಲಿರುವಾಗ ಕೃಪ್ಲಾಸ್ಮಾ ನವೂ ವಹಾಪುಣ್ಯಪ್ರದವು. ಯಾತ್ರಿಕರಿಗೆ ಗೋದಾವರಿಯಲ್ಲಿ ವಂ ತನವೂ, ಉಪವಾಸವೊ, ಆವಶ್ಯಕಗಳು. ಆ ತೀರವಾಸಿಗಳಿಗೆ ಈ ನಿ ಯಮವಿಲ್ಲ. ಹೆಂಡತಿಯು ಗರ್ಭಿಣಿಯಾಗಿದ್ದರೂ, ವಿವಾಹಾದಿಮಂಗಳಾ ನಂತರದಲ್ಲಿಯೂ, ಗೋದಾವರಿ ತೀರವುಂಡನದಲ್ಲಿ ದೋಷವಿಲ್ಲ. ಗಯಾ ಗೋದಾವರೀ ಯಾತ್ರೆಯಲ್ಲಿ ಮಲಮಾಸಗುರುಶುಕ್ರಾಸ್ತಾ ದಿ ದೋಷ ವಿಲ್ಲ. ಮಲಮಾಸದಲ್ಲಿನ ವ್ರತವಿಶೇಷಗಳನ್ನು ಅನೃತ್ಯ ತಿಳಿಯತಕ್ಕದ್ದು; ಇಂತು ಮಲಮಾಸ, ಗುರುಶುಕಾಲ, ನಿಂಹಸ್ವಗುರುಸಮಯ ರ್ವಾವರ್ಸ್ಥನಿರ್ಣಯವೆಂಬ ಮೂರನೆಯ ಉದ್ದೇಶವು. - ೬, ತಿಥಿನಿರ್ಣಯು ಸಾಮಾನ್ಯ ಪರಿಭಾಪ್ಪಾ, ೬. ಪೂರ್ಣವೆಂತಲೂ ಖಂಡವೆಂತಲೂ ತಿಥಿಯು ಎರಡು ವಿಧ. ಸೂ ರೋದಯಕಾಲ ಮೊದಲ್ಗೊಂಡು ಅರವತ್ತುಗಳಿಗೆಗಳವರೆಗೂ ವ್ಯಾ ವಿಸಿರುವ ತಿಥಿಯ ಪೂರ್ಣ ತಿಥಿಯು. ಇದಕ್ಕಿಂತಲೂ ಭಿನ್ನವಾದದ್ದು ಸಖಂಡತಿಥಿಯ 5. ಶುದ್ದವೆಂತಲೂ, ವಿದ್ದವೆಂತಲೂ ಸಖಂಡ ತಿಥಿಯು ಎರಡ ವಿಧ. ಸೂರೋದಯ ಮೊದಲ್ಗೊಂಡು ಅಸ್ತಮಯದವರೆಗೂ ಇರುವ, ಶಿವರಾತ್ರಿ ಮುಂತಾದದ್ದರಲ್ಲಿ ನಿಶೀಥದವರೆಗೂ ಇರುವ ತಿಥಿಯು ಶುದ್ಧವೆನಿಸುವುದು. ಇದಕ್ಕಿಂತಲೂ ಭಿನ್ನವಾದದ್ದು ವಿದ್ದ ತಿಥಿಯು. ಪಾ ತರ್ವೆದ್ಧೆಯೆಂತಲೂ, ಸಾಯಂವೇಧೆಯೆಂತಲೂ ವೇಧೆಯು ಎರಡು ವಿಧ. ಸೂರ್ಯೋದಯಾನಂತರದಲ್ಲಿ ಆರುಗಳಿಗೆಗಳವರೆಗೆ ಬೇರೆ ತಿಥಿಯಸ್ಪರ್ಶ