ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯ ಧರ್ಮಸಿಂಧುಸಾರ ೨೪೧ ಒvvv

ಪರವನ್ನು ನಿಧಾನವಾಡಿದ್ದಕ್ಕೆ ಸಾರ್ಥಕ್ಯವುಂಟಾಗುವುದರಿಂದಲೂ, ಸರಿ ಯಲ್ಲವೆಂದು ತೋರುತ್ತದೆ. ಶ್ರಾವಣಾದಿ ಮಾಸಗಳಲ್ಲಿ ಶ್ಯಾಮಾಕಾಗ್ರ ಯಣವನ್ನು ಮಾಡದಿದ್ದರೆ ಶರದೃತುವಿನಲ್ಲಿ ವಿಹ್ವಾಗ್ರಯಣದೊಡನೆ ಸ ಮಾನತಂತ್ರದಿಂದ ಮಾಡಬೇಕು. ಸ್ವಾರ್ತಾಗ್ನಿಯಲ್ಲಿ ವಿಹಾರಯಣ ವನ್ನೂ, ಶಾಮಾಕಾಗ್ರ ಯಣವನ್ನೂ ತಂತ್ರದಿಂದ ಮಾಡುವೆನೆಂದು ಸಂಕ ಲ್ಪ ಮಾಡಿ, ಇಂದ್ರ, ಅಗ್ನಿ, ವಿಶ್ವೇದೇವತೆಗಳಿಗಾಗಿ ಎಂಟುಹಿಡಿ ಪ್ರೀತಿಯ ನ್ನು ಹಾಕಿ, ಬೇರೊಂದು ವೆರದಲ್ಲಿ ಶ್ಲಾಮಾಕವನ್ನು ಸೋಮದೇವತೆ ಗೆ ಹೆಸರಿನಿಂದ ನಿರ್ದೆಶನಾಡಿಹಾಕಿ ಮತ್ತೆ ಮೊದಲನೆಯ ಮೊರದಲ್ಲಿ (ಶೂರ್ಪಪಾತ್ರೆ) ದಾವಾಪೃಥಿವಿಗಳಿಗಾಗಿ ವೀಹಿಮುಮ್ಮಿಗಳನ್ನಿಡಬೇ ಕು, ಹೋಮದಲ್ಲಿ ಹೀಗೆಯೇ, ವಿಶ್ವೇದೇವ ಹೋಮಾನಂತರದಲ್ಲಿ ಸೋಮದೇವತೆಗೆ ಶ್ಯಾಮಾ ಕಾನ್ನವನ್ನು ಹೋಮಮಾಡಿ ಆಮೇಲೆ ದ್ವಾ ವಾಪೃಥಿವೀಹೋಮ ನನ್ನು ಮಾಡಬೇಕು. ಆಶ್ವಯುಜ ಪೌರ್ಣಮಿಗೆ ಅ ಪರಾಹ್ನ ಮೊದಲಾದ ಸಂಧಿಗಳಲ್ಲಿ, ಆಗ ಯಣವನ್ನು ಮಾಡುವಾಗ ಆಶ ಯುಜೀ ಕರದೊಡನೆ ಸಮಾನತಂತ್ರದಿಂದ ಮಾಡಬೇಕು, ಆದರೆ-ಜೇ ರ್ಣವೀಹಿತರು, ನವ (ಹೊಸ) ವೀಹಿತರು, ನವಕಾಮಾಕಚರುಗಳೆಂ ಬ ಮೂರುವಿಧ ಚರುಗಳನ್ನೂ ಮೂರು ಪಾತ್ರೆಯಲ್ಲಿ ಮಾಡಬೇಕು. ಈ ರಾಜ್ಞಾದಿ ಸಂಧಿಗಳಲ್ಲಿ-ಸಂಧಿದಿನದಲ್ಲಿ ಪ್ರಕೃತಿಯಾಗವನ್ನು ಮಾಡಿದ ೮ ಆಶ್ವಯುಜೀ ಕರವೂ, ಪೂರ ದಿನದಲ್ಲಾಗಲಿ, ಸಂಧಿದಿನದಲ್ಲಾಗಲಿ, ಪು ಕೃತಿಯಾಗಕ್ಕಿಂತ ಮುಂಚೆ ಆಗ್ರಯಣವೂ ಆಗಬೇಕಾದ್ದರಿಂದ ಎರಡರ ಕಾಲವೂ ಒಂದೇ ಆಗದೆ ಕಾಲಭೇದ ವುಂಟಾಗಿರುವ ಕಾರಣ ಏಕತಂತ್ರ ವು ಕೂಡದು. ಶ್ಯಾಮಾಕಚರುವನ್ನು ಮಾಡುವುದಕ್ಕೆ ಆಗದಿರುವಪಕ್ಷದ ಲ್ಲಿ ಶ್ಯಾಮಾಕತೃಣಗಳಿಂದ (ಹುಲ್ಲಿನಿಂದ) ಹಾಸಿಗೆಯನ್ನು ಮಾಡಿ (ಕೆಳಕ್ಕೆ ಹಾಸಿ) ಅದರಮೇಲೆ ಸೃಚವನ್ನು ಇಡುವುದರಿಂದಲೇ ಶ್ಯಾಮಾಕಾಗ್ರೆಯ ಣವನ್ನು ಮಾಡಿದಂತಾಗುವುದು. (ಕೃತ) ಎಂದು ವೃತ್ತಿ ಕಾರನಾದ ನಾರಾ ಯಣಭಟ್ಟನು ಹೇಳಿದ್ದಾನೆ. ಯವಾಗಯಣವು ವಿಕಲ್ಪವಾದದ್ದು, ಶ್ರೀ ಹ್ಯಾರಯಣಕ್ಕೆ ವಸತುವಿನವರೆಗೂ ಗೌಣ (ಮುಖ್ಯವಲ್ಲದ್ದು) ಕಾಲವುಂಟು, ಯವಾಗುಣಕ್ಕೆ ವರ್ಷರು ವಿನವರೆಗೂ ಗೌಣಕಾಲ 31