ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೦೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಣದುದು'ಧರ್ಮಸಿಂಧು ಸಕ m wwwMmmmm ಉಂಟಾಗುವ ಫಲವನ್ನು ನನ್ನಿಂದ ವರ್ಣಿಸುವುದಕ್ಕೆ ಸಾಧ್ಯವಿಲ್ಲವೆಂದು ಪರಮೇಶ್ವರನು ಪಾರ್ವತಿಗೆ ಹೇಳಿದನು ಎಂದು ನಿರ್ಣಯ ಸಿಂಧು ನಲ್ಲಿದೆ. ದ್ವಾದಶಿಯಲ್ಲಿ ಹೇಗೆಯೋ ಹಾಗೆ ಇಲ್ಲಿ ನಿತ್ಯಕರ್ಮವನ್ನು ಅಪಕರ್ಷಣೆ ಮಾಡಬಹುದೆಂಬ ವಚನವಿಲ್ಲದ್ದರಿಂದಲ, ತಿಥ್ಯ ನಂತರ ದಲ್ಲಿ ಪರಣೆಯನ್ನು ಮಾಡಬೇಕೆಂದು ವಿಧಿಸುವ ವಾಕ್ಯವಿರುವದರಿಂದಲೂ ಸಂಕಟ ವಿಷಯದಲ್ಲಿ ಹಲವಾರಣೆ ಯನ್ನು ಮಾಡಬಹುದೆಂಬ ವಿಧಿವಚನ ವು ಇಲ್ಲಿಗೆ ಅನ್ವಯಿಸುವುದಿಲ್ಲವಾದ್ದರಿಂತಲೂ, ನಿತ್ಯಕರ್ಮವನ್ನೂ, ಷಾ ರಣೆಯನ ಮತವದಕ್ಕೆ ಸಂ ಕುರುವಪ್ಪ ಚತುರ್ದಶಿ ಇಲ್ಲದಿರು ವಾಗಲೂ, ಶೇಷ (ಉಳಿದ) ಚತುರ್ದಶಿಯಲ್ಲಿ ದರ್ಶಾದಿಶಾಗಳ ಪ್ರಸ *ಯುಂಟಾದಾಗಲೂ (ಮಾಡಬೇಕಾಗಿ ಬರುವಾಗ) ತಿಧ್ಯಂತದಲ್ಲಿ (ಕೊನೆ) ಪಾರಣೆಯ, ಕರ್ಮಕ್ಕೆ ತಕ್ಕಷ್ಟ ಕಾಲದವರೆಗೆ ಚತು ರ್ದಶಿ ಇದ್ದ , ಶಾ ಕ್ಲಾರಿ ಪ್ರಸಕ್ತಿ ಇಲ್ಲದಿರುವಾಗ ತಿಥಿಮಧ್ಯದಲ್ಲಿಯೇ ಪಾರಣೆಯ ನಡೆ ನಬೇಕು. -ತಪ್ರಯೋಗವುವುತ ಪ್ರಯೋಗವ್ರ:-ತ್ರಯೋದಶಿಯಲ್ಲಿ ಏಕಭುಕ್ತವನ್ನು ಮಾಡಿ, ಚತುರ್ದಶಿಯಲ್ಲಿ ನಿತ್ಯಕರ್ಮವನ್ನು ಮಾಡಿಕೊಂಡು ಪ್ರಾತಃಕಾಲದಲ್ಲಿ ಸಂಕಲ್ಪವನ್ನು ಮಾಡಬೇಕು. ಹೇಗೆಂದರೆ:- ಶಿವರಾತ್ರಿ ವ್ರತಂ ಹೈತತ್ನರಿ ಸ್ನೇಹಂ ಮಹಾಫಲಂ ನಿರ್ವಿ ಘನಸ್ತು ಮೇವು ತತ್ವ ಸಾದಾಚ್ಚಗ ತೃತೇ | ೧ || ಚತುರ್ದಶ್ಯಾ ನಿರಾಹಾರೋಭಾ ಶಂಭೋಪರೇ ಹನಿ | ಫೋಹಂ ಭುಕ್ತಿಮುಕರ್ಥಂ ಶರಣಂಮೇಳವೇ ಶರ || ೨ ||೨ ಎಲೆ ಜಗತ್ಪತಿಯಾದ ಈಶ್ವರನೇ ! ನಾನು ಈ ಮಹಾ ಫಲಪ್ರದವಾದ ಶಿವರಾತ್ರಿವುತವನ್ನು ಮಾಡುವೆನು. ನಿನ್ನ ಅನುಗ್ರಹ ದಿಂದ ಇದು ನಿರ್ವಿಘುವಾಗಿನಡೆಯಲಿ!ol ಇಕ್ಷರನೇ ! ನಾನು ಚತು ರ್ದಶಿಯಲ್ಲಿ ಉಪವಾಸಮಾಡಿ ಎರಡನೆಯದಿನದಲ್ಲಿ ಪಾರಣೆಯನ್ನು ಮಾ ಡುತ್ತೇನೆ. ಇಹಪರಲೋಕಗಳನ್ನು ಕೊಟ್ಟು ಕಾಪಾಡು || ೨ ಬ್ರಾಹ್ಮಣನಾದರೆ-ರಾತ್ರಿಂದ್ರಪದ್ಯ, ಮೊದಲಾದ ಎರಡು ಮಕ್ಕು