ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೩೨೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀ ಶಾ ರ ದ . wwwwwwwwwwwwwwwww ನಮೋಸ್ತುತೇ | ನಮಸ್ತೆ ಬಭರೂಪಾಯಕೃಷ್ಣಾಯಚ ನಮೋಸ್ತು ಈ la | ನಮಸ್ತೇ ರೌದ್ರದೇಹಾಯ ನಮಸ್ತ ಚಾಂತಕಾಯಕ | ನ ಮಸ್ತೇಯಮಸಂಜ್ಞಾಯ ನಮಸ್ತೇಸರವಿಭೋ ೨ || ನಮಸ್ತ ಮಂದಸಂಜ್ಞಾಯ ಕನೈಕರ ನಮೋಸ್ತುತೇ | ಪ್ರಸಾದಂ ಕುರುದೇವೇಶ ದೀನಸ್ಯ ಪಣತಸ್ಯ ಚ || || ಪಿಪ್ಪಲಾದನು ಹೇಳಿರುವ ಈ ಶನಿಸ್ತೂತು ವನ್ನು ಪ್ರತಿದಿನದಲ್ಲಿಯ ಪ್ರಾತಃಕಾಲದಲ್ಲಿ ಪಾರಾಯಣಮಾಡಿದರೆ ೬|| ವರ್ಷದ ಶನಿಯ ಕಾಟವು ನಿವಾರಣೆಯಾಗುವುದು. ಭಾನುವಾರದಲ್ಲಿ ಸೂ "ಪೂಜೆ, ಉಪವಾಸ, ಸೂರ ಮಂತ್ರ, ಜಪವನ್ನು ಮಾಡಿದರೆ ಸರ ರೋಗಗಳ ನಿವಾರಣೆಯಾಗುವುವು. 'ಹೀ೦ ಹೀ೦ ಸಃ ಸಾಯ ಎಂಬುದೇ ಸೂರ ಮಂತ್ರವು. (ಶ್ರಾವಣ ಪೌರ್ಣಮಿಯ ಉಪಕರ ದಲ್ಲಿ ದೀಪದಾನವು-ಆಚಮನವನ್ನು ಮಾಡಿ ಪುಣಾಯಾಮಮಾಡಬೇಕು. ದೇಶಕಾಲಗಳನ್ನು ಹೇಳಿಕೊಂಡು : ಇರಾಣದಲ್ಲಿ ಹೇಳಿರುವ ಫಲವುಂ ಟಾಗುವುದಕ್ಕೂ, ನನಗೆ ಈಜನ್ಮದಲ್ಲಿಯ ಮಂದಣಜನ್ಮಗಳಲ್ಲಿಯೂ ಸಮರುವಾದ ಐಶರವುಂಟಾಗಿ ಪುತ್ರಪತ್ರಾಭಿವೃದ್ಧಿಯುಂಟಾಗುವು ದಕ್ಕೂ, ಇಷ್ಟಾರ್ಥಸಿದ್ದಿಗೂ ಸಭಾದೀಪದಲ್ಲಿ ಹೇಳಿರುವ ಅನೇಕ ಸಲ ಸಿದ್ದಿಗಾಗಿಯೂ, ಬ್ರಹ್ಮ, ವಿಷ್ಣು, ಮಹೇಶ್ವರ ಪ್ರೀತಿಗಾಗಿಯೂ ಬ್ರಾಹ್ಮ ಣ ಸಭೆಯಲ್ಲಿ ನಾನು ಬ್ರಾಹ್ಮಣನಿಗೆ ಸಭಾದೀಪದಾನಮಾಡತ್ತೆ' ಎಂದು ಸಂಕಲ್ಪ ಮಾಡಿ, ಅನಂತರದಲ್ಲಿ ಗಣಪತಿ ಪೂಜೆ ಯನ್ನೂ, ಪುಣ್ಯಾಹವಾ ಚನೆಯನ್ನೂ, ಬ್ರಾಹ್ಮಣಪೂಜೆಯನ್ನೂ, ದೀಪಪೂಜೆಯನ್ನೂ ಮಾಡು ವನೆಂದು ಸಂಕಲ್ಪ ಮಾಡಿ, ದೀಪಪೂಜೆ, ಬಾಹNಪೂಜಾನಂತ ರದಲ್ಲಿ - ಭೋದೀಪಬ್ರಹ್ಮರೂಪಂಜ್ಯೋತಿಷ್ಠಾಂ ಪ್ರಭುರವ್ಯ ಯ | ಆರೋಗ್ಯ ದೇಹಿ ಪುತ್ರಾಂಶ್ಚ ಅವೈಧವ್ಯಂ ಪ್ರಯುಚ್ಛ ಮೇ || ೧ || ಶ್ರಾವಣೇವಾಸ್ಥುಪಾಕರಣಾರಬ್ಧವಿಪ್ರಸಂಸದಿ | ೩ ಹಿತಂಡುಲ ಕಿಂಚಿತ್ರಂಚಕನಿಕ್ಕಿ ತಂ ||೨li ೯ತವರ ಸಂ ಯುಕ್ತಂ ವಿಮಲೇಕಂಸ್ಕೃಭಾಜನೇ ! ಸವದತಂಡುಲಪಸ್ಥಂ ಪೂರಿ ಈ ಸುಪ್ರತಿಷ್ಠಿತಂ || ಅವೈಧವ್ಯಂಸುಪುತ್ರಂ ದೀರ್ಘಾಯುಃ ಶ್ರೀ ಸಖಾಪ್ತಯೇ | ಸಭಾದೀಪಪ್ರದಾನೇನ ತುಚ್ಛವಿದ ಸದಣಂ