ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸನ್ನು ಸಾರ. ೨ಳಿ. ನಸತತಿನಿಧಿರಂತಸ್ವಾಮಿ ದೇವಾಗ್ನಿ ಕರ್ಮಸು | ನಾವಿಪ್ರತಿ ನಿಧಾತವ್ಯಂ ನಿವಿದ್ದಂ ವಸ್ತು ಕುತ್ರಚಿತಮ್ oll ಕಾರಾಲೋಚನೆ, ಮಂತ್ರ, ಸ್ವಾಮಿ ಕಾರ್, ದೇವತಾ ಕಾರ್ಯ,ಅ ಗ್ನಿ ಕಾರ್ಯ,ಇವುಗಳನ್ನು ಮಾಡಬೇಕಾದವರೇ ಮಾಡಬೇಕಲ್ಲದೆ ತಮ್ಮ ಗೆಬದಲಾಗಿ ಇನ್ನೊಬ್ಬರಿಂದ ಮಾಡಿಸಕೂಡದು. ಅಯೋಧೃವೆಂದು ತೆಗೆ ದುಹಾಕಿರುವ ವಸ್ತುವಿಗೆ ಬದಲಾಗಿ ಮತ್ತೊಂದು ವಸ್ತುವನ್ನು ಯಾ ವಾಗಲೂ ಇಟ್ಟುಕೊಳ್ಳಕೂಡದು, ಎಂದರೆ ಪ್ರಕೃತದಲ್ಲಿ ಮಾಡಬೇ ಕಾದವನಿಗೆ ಆಶೌಚ ಮೊದಲಾದ ಕಾರಣಗಳಿಂದ ಪ್ರಕೃತ ಕಾರ್ಯ ದಲ್ಲಿ ಅಧಿಕಾರವಿಲ್ಲದೆ ಹೋದರೆ ಹಾಗೆ ನಿಷೇಧಿಸಲ್ಪಟ್ಟ ವನ ಬದಲು ಬಂದವನೂ ಅದರಲ್ಲಿರತಕ್ಕೆ ಅಧಿಕಾರಿ ಯಾಗಲಾರನೆಂದು ತಿಳಿಯ ಬೇಕು. ||೧|| ಉಪವಾಸ, ಪಾರಣ, ಏಕಭಕ್ಕೆ ; ಇವೆಲ್ಲವೂ ಒಂದು ದಿನದಲ್ಲಿ - ಕೂಡಿದರೆ ಮಾಡಬೇಕಾದದ್ದು , ವ್ರತ, ದಾನ, ಹೊನ್ನು ಮುಂತಾದ ಪರಸ್ಪರವಿರೋಧವಿಲ್ಲದ ಕ ರಗಳಾದರೆ ಒಂದಾಗುತ್ತಲೂ ಒಂದನ್ನು ಕ್ರಮವಾಗಿ ಮಾಡಬಹುದು. ಹಾಗಲ್ಲದೆ ಒಂದನ್ನು ಮಾಡುವುದರಿಂದ ಮತ್ತೊಂದಕ್ಕೆ ತೊಂದರೆಯಾಗು ವಂತೆ ಏಕ ಭಕ್ತ, ಉಪವಾಸ, ಪಾರಣೆ ಮೊದಲಾದವುಗಳೆರಡು ಅಥವಾ ಮರು ಒಂದೇ ದಿನದಲ್ಲಿ ಸೇರಿದರೆ ಅವುಗಳಲ್ಲೊಂದನ್ನು ಮಾಡಿ ಉಳಿದ ನ್ನು ಮಗ, ಅಥವಾ ಹೆಂಡತಿ, ಇಂಥವರಿಂದ ಮಾಡಿಸಬೇಕು. ಚ ತುರ್ದಶೀ, ಅಪ್ಪಾ, ಮುಂತಾದ ದಿವಸಗಳಲ್ಲಿ ಹಗಲು ಊಟಮಾ ಡಕೂಡದು. ಹಿಂದಣ ದಿವಸ ಮಾಡಿದ್ದ ವತದ ಪೂರ್ತಿಗಾಗಿ ಮಾಡಬೇ ಕಾದ ಪಾರಣೆಯನ್ನು ಆ ತಿಥಿಗಳಲ್ಲಿ ಮಾಡಬೇಕಾಗಿ ಬಂದರೆ ಹಗಲಿನಲ್ಲಿ ಊಟವನ್ನೇ ಮಾಡಬೇಕು, ಏಕೆಂದರೆ ಪಾರಣೆಯನ್ನು ಮಾಡಬೇಕೆಂ ಬುವುದು ನಿಯಮವು, ಆದರೆ ತಿಥಿಯನ್ನುದ್ದೇಶಿಸಿ ಹಗಲು ಭೋಜನವ ನ್ನು ಮಾಡಕೂಡದೆಂದು ನಿನ್ನೆಧಿಸಿರುವದು, ಊಟದಮೇಲಣ ಪ್ರೀತಿ ಯಿಂದ ಮಾತ್ರ ಊಟಮಾಡುವುದು ಸರಿಯಲ್ಲವೆಂಬ ಅರ್ಥವನ್ನು ಸೂ ಚಿಸುವುದಕ್ಕೆ ಎಂದು ತಿಳಿಯಬೇಕು. ಹೀಗೆಯೇ ಭಾನುವಾರದಲ್ಲಿ ಸ್ಮ