ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨v ಶಾ ರ ದಾ , My+My' -••••••••••••••••- Y • • • • •••• ಸಬೇಕು, ಗೌರಿ ಮತ್ತು ವಿನಾಯಕ ವ್ರತಗಳಿಗೆ ಮಧ್ಯಾಹ್ನ ವ್ಯಾಪ್ತಿ ಇರುವತಿಥಿಯು ಗ್ರಾಹ್ಯವಾದದ್ದು. ಎರಡನೆಯದಿನದಲ್ಲಿಯೇ ಮಧ್ಯಾ ಹೃವ್ಯಾಪ್ತಿ ಇದ್ದರೆ ಎರಡನೆಯ ತಿಥಿಯ ಗ್ರಹವು. ತೃತೀಯಾಯೋ ಗಪ್ರಾಶಸ್ಯ ವಿರುವದರಿಂದ ಎರಡು ದಿವಸಗಳಲ್ಲಿಯೂ ತಿಥಿಗೆ ಮಧ್ಯಾಹ್ನ ವ್ಯಾಪ್ತಿ ಇದ್ದರೂ, ಅಥವಾ ಎರಡುದಿನಗಳಲ್ಲಿ ತಿಥಿಗೆ ಮಧ್ಯಾಹ್ನ ವ್ಯಾಪ್ತಿ ಇಲ್ಲದಿದ್ದರೂ ಎರಡುದಿನಗಳಲ್ಲಿಯೂ ತಿಥಿಗೆ ಸಮಾನಕಾಲ ವ್ಯಾಪ್ತಿ ಇದ್ದರೂ ಅಥವಾ ಸ್ವಲ್ಪ ಹೆಚ್ಚು ಕಡಮೆಯ ಕಾಲ ವ್ಯಾಪ್ತಿ ಇದ್ದರೂ ಮೊದಲನೆ ಯದಿವಸದ ಚತುರ್ಥಿಯ ಯೋಗ್ಯವಾದದ್ದು, ನಾಗವತದಲ್ಲಿ ಯಾದ ರೋ ಪೂರ್ವದಿನದಲ್ಲಿಯೇ ಮಧ್ಯಾಹ್ನ ವ್ಯಾಪ್ತಿಯು ಚತುರ್ಥಿಗೆ ಇ ದ್ದರೆ ಪೂರದಿನವೇ ಗ್ರಾಹ್ಯವು, ಎರಡು ದಿನಗಳಲ್ಲಿಯೂ ಮಧ್ಯಾಹ್ನ ವ್ಯಾಪ್ತಿ ಇರುವುದು ಮೊದಲಾದ ಹಿಂದೆಹೇಳಿದ ನಾಲ್ಕು ಸಂದರ್ಭಗಳ ಲ್ಲಿಯೂ (ಪಕ್ಷಗಳಲ್ಲಿಯೂ) ಪಂಚಾಯುಕ್ತವಾದದ್ದನ್ನೇ ಗ್ರಹಿಸಬೇ ಕು,ಸಂಕ ಚತುರ್ಥಿಯಾದರೋ ಚಂದ್ರೋದಯವ್ಯಾಪ್ತಿ ಯುಳ್ಳದ್ದಾ ಗಿರಬೇಕು. ಅಂದರೆ ತೃತೀಯೆಯಿಂದ ಕೂಡಿದ ಚೌತಿಗೆ ಚಂದ್ರೋದ ಯವಾಪ್ತಿ ಇದ್ದರೆ ಅದನ್ನು ಗ್ರಹಿಸಬೇಕು. ಸರದಿನದಲ್ಲಿ ಚಂದ್ರೋದಯ ವ್ಯಾಪ್ತಿಯಿದ್ದರೆ ಸರತಿಥಿಯೇ ಗ್ರಾಹ್ಯವು. ಎರಡುದಿನಗಳಲ್ಲಿಯೂ ಚಲ ದ್ರೋದಯವ್ಯಾಪ್ತಿಯು ಚತುರ್ಥಿ ಗಿದ್ದರೆ ತೃತಿಯೆಯಿಂದ ಕೂಡಿದ ಚತು ರ್ಥಿಯನ್ನೇ ಗ್ರಹಿಸಬೇಕು. ಎರಡುದಿನಗಳಲ್ಲಿಯ ಚಂದ್ರೋದಯಕಾ ಲಕ್ಕೆ ವಾಪ್ತಿ ಇಲ್ಲದಿದ್ದರೆ ಸಂಚಮಿಾಯುತವಾದ ಚತುರ್ಥಿಯೇ ಗಾ) ಈ ವಾದದ್ದು. ಇಂತು ಚತುರೀನಿರ್ಣಯವೆಂಬ ಹತ್ತನೆಯ ಉದ್ದೇ ಶವು, (೧) ಪಂಚಮಿಾನಿಶ್ಚಯವು, (೧) ಪಂಚಮಿಾರ್ನಿಯವು, ಶುಕ್ಲ ಪಕ್ಷದಲ್ಲಾಗಲೀ, ಕೃಷ್ಣ ಪಕ್ಷ ದಲ್ಲಾಗಲೀ, ನಿತ್ಯನೈಮಿತ್ತಿಕ ಕಮ್ಮಗಳಿಗೆ ಚತುರ್ಥಿಯ ವೇಧೆಯುಳ್ಳ ಪಂ ಚಮಿಯು ಯೋಗ್ಯವಾದದ್ದು. ನಾಗವತದಲ್ಲಿ ಸೃಷ್ಟಿಯಿಂದ ಕೂಡಿ ದ ಪಂಚಮಿಯು ಉತ್ತಮವಾದದ್ದು. ಎರಡನೆಯ ದಿವಸ ಮೂರು ಮುಹೂರ್ತಕ್ಕಿಂತಲೂ ಕಡಿಮೆಯಾಗಿ ಪಂಚಮಿಯಿದ್ದು, ಮೊದಲನೆಯದಿ