ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತಿ ಶಾ ಕ ದಾ. ••••••• MMMM . MM ಕೃಷ್ಣ ಪಕ್ಷದಲ್ಲಿಯ ಅಧಿಕಾರವುಂಟು. ವತಸರೂಪವಾದ ಉಪ ವಾಸವಾದರೋ ಮಕ್ಕಳೊಂದಿಗರಾದ ಗೃಹಸ್ಥರು ಕೃಷ್ಟ ಪಕ್ಷದಲ್ಲಿ ಆಚರಿಸಕೂಡದು. ಆದರೆ ಆ ದಿವಸದಲ್ಲಿ ಸಮಂತ್ರಕವಾಗಿ ವತಸಂಕ ಲ್ಪ ಮಾಡದೆ ಅನ್ನವನ್ನು ಮಾತ್ರ ಬಿಟ್ಟು ತಮ್ಮ ಶಕ್ಕನುಸಾರವಾಗಿ ಇತರ ವಿಧವಾದ ಆಹಾರವನ್ನು ಕಲ್ಪಿಸಿ ಕೊಂಡು ಉಪವಾಸ ಮಾಡ ಬಹುದು. ಹೀಗೆಯೇ ಕ್ಷಯತಿಥಿಯಾಗಿರುವ ಶುಕ್ಲ ಪಕ್ಷೆ ಕಾದಶಿಯ ಲ್ಲಿಯೂ ನಡೆಯಿಸಬೇಕು. ಶಯನೈಕಾದಶಿ ಬೋಧನೈಕಾದಶಿಗಳ ಮಧ್ಯದಲ್ಲಿ ಬರುವ ಕೃಪೆ ಕಾದಶಿಗಳಲ್ಲಿ ಪುತ್ರವಂತರಾದ ಗೃಹ ಸ್ಥರು ಮೊದಲಾಗಿ ಸರರಿಗೂ ಉಪವಾಸಾಧಿಕಾರವುಂಟು. ವಿಷ್ಣು ಸಾಯುಜ್ಯವನ್ನೂ, ಆಯುಷ್ಯವನ್ನೂ, ಮಕ್ಕಳನ್ನೂ, ಬಯಸತಕ್ಕ ವರು ಕಾವ್ಯ ವ್ರತವನ್ನು ಪಕ್ಷದಯದಲ್ಲಿಯೂ ಆಚರಿಸಬೇಕು. ಹಾಗೆ ಆಚರಿಸುವ ವಿಷಯದಲ್ಲಿ ಯಾವ ನಿಷೇಧವೂ ಇಲ್ಲ. ಆಚರಿಸದಿ ದ್ದರೆ ಪ್ರಬಲವಾದ ಪತೃವಾಯವು ಸಂಭವಿಸುವದೆಂದು ಹೇಳಿರುವಕಾ ರಣ ವೈವಗೃಹಸ್ಥರಿಗೆ ಕೃಪೈಕಾದಶಿಯ ಉಪವಾಸವು ನಿತ್ಯವಾದದ್ದು, ಅಲ್ಲದೆ ಈ ಏಕಾದಶೀ ವ್ರತವು ಶೈವ, ವೈಷ್ಣವ, ಸೌರ ಮೊದಲಾದ ಎಲ್ಲಜನಗಳಿಗೂ ನಿತ್ಯವಾದದ್ದು. ಮತ್ತು ಈ ವ್ರತಾ ಚರಣೆಯಿಂದ ಸಂಪತ್ಸಾ ವಿ ಮೊದಲಾದ ಹಲವು ಹೇಳಲ್ಪಟ್ಟಿರುವುದ ರಿಂದ ಕಾವ್ಯವತವಾಗಿಯೂ ಇದೆ. ಕೆಲವರು ಒಂದು ಮುಹೂರ್ತ ಕಾಲ ಮೊದಲಾದ ಪ್ರಮಾಣವುಳ ದಶಮಿ ಇದ್ದರೆ ದಶಮಿಯಲ್ಲಿಯೇ ಭೋಜನ ಮಾಡಬೇಕೆಂತಲೂ, ಸೂರೋದಯಕ್ಕಿಂತ ಮುಂಚೆಯೇ ಪ್ರಾರಂಭವಾದ ಶುದ್ಧಾ ಧಿಕ ದ್ವಾದಶಿಯಲ್ಲಿ ಒಟ್ಟಿಗೆ ಎರಡು ಉಪವಾ ಸಗಳನ್ನು ಮಾಡಬೇಕೆಂತಲೂ, ತಿಥಿ ನಿರ್ಣಯವನ್ನು ಹೇಳುತ್ತಾರೆ. ಅದು ಸರಿಯಲ್ಲವು. ಎಂಟು ವರ್ಷ ವಯಸ್ಸಾದಮೇಲೆ ಎಂಭತ್ತು ವರ್ಷಗಳ ವಯಸ್ಸಾಗುವವರೆಗೂ ಏಕಾದಶಿ ವ್ರತವನ್ನು ಮಾಡಬ ಹುದು. ಆಮೇಲೂ ಶಕ್ತಿ ಇದ್ದರೆ ಮಾಡಬಹುದು. ಸುವಾಸಿನಿಯರು ಪತಿಯ ಆಜ್ಞೆಯನ್ನಾಗಲಿ, ತಂದೆ ಮೊದಲಾದವರ ಅನುಜ್ಞೆಯನ್ನಾ ಗಲಿ ಪಡೆಯದೆ ವತೋಪವಾಸಾದಿಗಳನ್ನು ಮಾಡಿದರೆ, ವ್ರತಾದಿಗಳು