ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶಾ ರ ಾ , \/vvyYJK2vvvvvvvvvvvv • • • • •ry Pr+ ( ಅಧಿವಾಸೇತು ಸಂಪ್ರಾಪ್ತಿ ಗುಡಸರ್ವಿಯರ್ುತಾನಿಚ | ತಯಂಶದಪೂಪಾನಿ ದಾತದ್ವಾನಿ ದಿನೇದಿನೇ ||oll ಅಧಿವಾಸೇತು ಸಂಪ್ರಾಪ್ತ ವಯಸ್ಲಿಂಶತ್ತು ದೇವತಾಃ || ಉದ್ದಿ ಕ್ಯಾಪೂಪದಾನೇನ ಸೃದ್ಧಿದಾನಫಲಂಲಭೇತ್ ||೨|| ತಯಂಶದಪೂಪಾನ್ನಂ ಕಾಂಸ್ಕೃಪಾನಿಧಾಯಚ | ಸಧೃತಂ ಸಹಿರಣ್ಣಂಚ ಬ್ರಾಹ್ಮಣಾಯ ನಿವೇದಯೇತ್ ||೩|| ವಿಷ್ಣು ರೂಪೀ ಸಹಸ್ರಾಂಶು ಸರಪಾಪಪ್ರಣಾಶನಃ | ಅಪೂಪಾನ್ನ ಪ್ರದಾನೇನ ಮಮಪಾಸಂವ್ಯಪೋಹತು ||8|| ನಾರಾಯಣ ಜಗದ್ವಿಜ ಭಾಸ್ಕರಪ್ರತಿರೂಪಕ || ವ್ರತೇನಾನೇನಪುತ್ರಾಂಶ್ಚ ಸಂಪದಂಚಾಭಿವರ್ಧಯ ||೩|| ಯಸ್ಯಹಸ್ತಗದಾಚ ಗರುಡೋಯಸ್ಥವಾಹನಂ | ಶಲಖಃಕರತಲೇಯಸ್ಕಸಮೇ ವಿಷ್ಣು ಪ್ರಸೀದತು ||೬|| ಕಲಾಕಾಪ್ಪಾದಿರೂಪೇಣ ನಿಮೇಷಘಟಕಾ ದಿನಾ | ಯೋವಂಚಯತಿ ಭೂತಾನಿ ತಸ್ಮ ಕಾಲಾತ್ಮನೇನಮಃ ||೭|| ಕುರುಕ್ಷೇತ್ರಮಯಂದೇಶಃ ಕಾಲಃ ಪರ ದ್ವಿಜೋಹರಿಃ! ಪೃಥಿಸಮಮಿದಂದಾನಂ ಗೃಹಾಣ ಪುರುಷೋತ್ತಮ llvil ಮಲಾನಾಂಚ ವಿಶುದ್ಯರ್ಥಂ ಪಾಪಪಶಮನಾಯಚ | ಪುತ್ರಪೌತ್ರಾಭಿವೃದ್ಧರ್ಥ೦ ತುಭ್ಯಂದಾ ಸ್ವಾಮಿ ಭಾಸ್ಕರ ||೯|| ಮಂತ್ರೇಣಾನೇನ ದದ್ಯಾತ್ ತ್ರಯಂಶದಪೂಪರ್ಕಾ || ಪ್ರಾ ಪ್ರೊತಿ ವಿಪುಲಾಂ ಲಂ ಪುತ್ರಪೌತ್ರಾದಿಸಂಪದಃ |loo|| (ಇತಿನಿದ್ಧಯಸಿಂಧು) (ಅಧಿಕಮಾಸದಲ್ಲಿ ಬೆಲ್ಲ, ತುಪ್ಪ ಇವುಗ ಳಿಂದ ಮಾಡಿದ ತಿಳಿಭಕ್ಷ್ಯಗಳನ್ನು ಪ್ರತಿದಿನವೂ ದಾನಮಾಡಬೇಕು)!lall ಅಧಿಕಮಾಸದಲ್ಲಿ ಮೂವತ್ತು ಮೂರು ದೇವತೆಗಳನ್ನು ಉದ್ದೇಶಮಾಡಿ ಇಳಿ ಭಕ್ಷಗಳನ್ನು ದಾನಮಾಡಿದರೆ ಭೂದಾನಮಾಡಿದ ಫಲವುಂಟಾಗು ತದೆ!೨|| ಇತಿ ಭಕ್ಷ್ಯಗಳನ್ನು ಕಂಚಿನ ಪಾತ್ರೆಯಲ್ಲಿ ತುಂಬಿ ತುಪ್ಪವನ್ನು ಹಾಕಿ ದಕ್ಷಿಣೆಯ ಸಹಿತವಾಗಿ ಬ್ರಾಹ್ಮಣನಿಗೆ ದಾನಮಾಡಬೇಕು ||೩||