ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મકે ಶಾ ರೆ ದಾ , Yvx v” /Yvy wಕೆ //y/ Ps" " " "Pry Y " - Y " " * * * * * * * * * * * * "Phy Mmmm ತು ಏಕಾದಶೀ ಪ್ರತನಿಲ್ಲಯವು-ಉಳಿದ ಕಾರಗಳಲ್ಲಿ ದ್ವಾದಶಿಯಿಂದ ಕೂಡಿರುವ ಏಕಾದಶಿಯನ್ನೇ ಗ್ರಹಿಸಬೇಕು, ಇಂತು ಏಕಾದಶೀ ನಿಲ್ಲ ಯವೆಂಬ ಹದಿನೇಳನೆಯ ಉದ್ದೇಶವು (೨) ದ್ವಾದಶೀನಿರ್ಣಯವು. (೨೮) ದ್ವಾದಶಿಯ ನಿಲ್ಲಯವು:- ಏಕಾದಶಿಯಿಂದ ವಿದ್ಧವಾದ ದ್ವಾದಶಿಯನ್ನು ಗ್ರಹಿಸಬೇಕು. ವಿಧವಾದ ಮಹಾದ್ವಾದಶಿಗಳು ಯಾವು ವೆಂದರೆ-ಶುದ್ಧಾ ಧಿಕ್ಕಾದತಿಯಿಂದ ಕೂಡಿದ್ದು ಉಲಿನೀ ದ್ವಾದಶಿ ಯೆಂತಲೂ, ಶುದ್ಧ ದ್ವಾದಶಿಯ ಅಧಿಕವಾಗಿ ವೃದ್ಧಿಯಾಗಿದ್ದರೆ ವಂಚ್ ೪ಎಂತಲೂ, ಸರೋದಯಕಾಲದಲ್ಲಿ ಏಕಾದಶಿ ಇದ್ದು ಅನಂತರ ದಲ್ಲಿ ಹಯತಿಥಿಯಾಗಿ ದ್ವಾದಶಿ ಬಂದು ಎರಡನೆಯ ಸೂರೋದಯಕ್ಕೆ ತ್ರಯೋದಶಿ ಇದ್ದರೆ ಒಂದೇ ಹಗಲು ರಾತ್ರಿಗೆ ಮೂರುತಿಥಿಗಳ ಸ್ಪರ್ಶ (ಸಂಬಂಧ) ವುಂಟಾದ್ದರಿಂದ ತ್ರಿ ಸ್ಪರ್ಶಾಎಂತಲೂ, ದ್ವಾದಶಿಯಿಂದಾ ಚೆಗೆ ಬರತಕ್ಕ ಅಮಾವಾಸ್ಥೆಗಾಗಲಿ, ಪೂರ್ಣಿಮೆಗಾಗಲಿ, ಅಹಸ್ಸು ವೃದ್ಧಿಯಾದರೆ ಪಕ್ಷವರ್ಧಿನಿ, ಎಂತಲೂ, ಪುಷ್ಯ ನಕ್ಷತ್ರದಿಂದ ಕೂಡಿ ದ್ದರೆ ಜಯಾ, ಎಂತಲೂ, ಶ್ರವಣನಕ್ಷತ್ರದಿಂದ ಕೂಡಿದ್ದರೆ ವಿಜಯಾ, ಎಂತಲೂ, ಪುನರಸಯುಕ್ತವಾಗಿದ್ದರೆ ಜಯ ಎಂತಲೂ, ರೋ ಹಿಣೀ ನಕ್ಷತ್ರ ಯುಕ್ತವಾದದ್ದಕ್ಕೆ ಪಾಪನಾಶಿನಿ ಎಂತಲೂ, ಹೀಗೆ V ಬಗೆಯ ಮಹಾದ್ವಾದಶಿಗಳುಂಟು. ಇವುಗಳಲ್ಲಿ ಪಾಪಕ್ಷಯವನ್ನು ಹೊಂದಿ ಮುಕ್ತಿಯನ್ನು ಪಡೆಯಬೇಕೆಂಬ ಅಪೇಕ್ಷೆಯುಳ್ಳವರು ಉಪ ವಾಸಮಾಡಬೇಕು. ಶ್ರವಣಯುಕ್ತವಾದ ದ್ವಾದಶಿಯು ಮಾತ್ರ ಏಕಾ ದಶಿಯಂತೆಯೇ ನಿತ್ಯವಾದದ್ದು, ಅಂದರೆ ಎಲ್ಲರೂ ಉಪವಾಸವನ್ನು ಮಾಡಲೇಬೇಕು. ಈ ಎಂಟರಲ್ಲಿ ಯಾವುದಾದರೂ ಏಕಾದಶಿಯೊಡನೆ ಸೇರಿ ಬರುವುದಾದರೆ ತಂತ್ರದಿಂದ (ಫಲಾಹಾರ) ದ್ವಾದಶಿಯ ಉಪವಾ ಸವನ್ನು ಮಾಡಬೇಕು. ಬೇರೆ ಬಂದರೆ ಉಪವಾಸಮಾಡವ ಶಕ್ತಿ ಯುಳ್ಳವರು ಎರಡುಪವಾಸಗಳನ್ನೇ ಮಾಡಬೇಕು. ಯಾರು ಏಕಾದಶಿ ಮತ್ತು ದ್ವಾದಶಿ ವ್ರತಗಳೆರಡನ್ನೂ ಮಾಡುತ್ತಿರುವವರಾಗಿದ್ದು ಎರಡು ಉಪವಾಸಗಳನ್ನು ಮಾಡುವುದಕ್ಕೆ ಶಕ್ತಿಯಿಲ್ಲದವರಾಗಿರುತ್ತಾರೆಯೋ