ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾ ಮಯ ಧರ್ಮಸಿದ್ಧ ಸಾರ. +++May ಕ್ಲುಪ್ತವಾದ ಕಾಲವೂ ಅನುಕೂಲವಾಗಿ ಸಿಕ್ಕುವುದಾದ್ದರಿಂದ ಆ ಸಂದರ್ಭದಲ್ಲಿ ಯಾವ ಅನುಮಾನವೂ ಇಲ್ಲ. ಪರವು ಖಂಡತಿಥಿಯಾಗಿ ದ್ದರೆ ಪರಕ್ಕಿಂತಲೂ ಪ್ರತಿಪತ್ತಿನಲ್ಲಿ, ಹೆಚ್ಚು ಅಥವಾ ಕಡಮೆ (ಕ್ಷಯ, ವೃದ್ಧಿ) ಯಾಗಿರುವ ಘಳಿಗೆಗಳನ್ನು ಗೊತ್ತು ಮಾಡಿ, ಅದನ್ನು ಎರಡುಸಮಭಾಗಮಾಡಿ, ಪ್ರತಿ ಮತ್ತು ಕಡಮೆಯಾಗಿದ್ದರೆ ಪರದ ಗಳ ಗೆಗಳಲ್ಲಿ ಕಡವೆ ಮಾಡಬೇಕು. ಪರಕ್ಕಿಂತಲೂ ಹೆಚ್ಚಾಗಿದ್ದರೆ ಪರಂಗ ೪ಗೆ ಸೇರಿಸಬೇಕು. ಹೀಗೆ ಮಾಡಿ ಪರಕ್ಕೂ, ಪ್ರತಿಪತ್ತಿಗೂ ಇರುವ ಸಂಧಿ ಮಧ್ಯಕಾಲವನ್ನು ನಿಶ್ಚಯಿಸಬೇಕು. ಕ್ಷಯ ವೃದ್ಧಿಗಳಿಲ್ಲದ ಸಂದ ರ್ಭದಲ್ಲಿ ಇದ್ದ ಹಾಗೆಯೇ ಇರುವುದರಿಂದ ಸಂಧಿಕಾಲವು ಸ್ಪಷ್ಟವಾಗಿ ಗೊತ್ತೇ ಇರುವುದು, -ಪರಪತಿಪತ್ತುಗಳ ಸಂಧಿ ನಿಶ್ಚಯವುಪರಪತಿ ಪತ್ತುಗಳ ಸಂಧಿಯು ಪೂರಾಷ್ಣ ಸಂಧಿ, ಮಧ್ಯಾಹ್ನ ಸಂಧಿ, ಅಪರಾಹ್ಮಸಂಧಿ, ರಾತ್ರಿಸಂಧಿ, ಎಂದು ಸಂಧಿಯ ನಾಲ್ಕು ಬಗೆಯಾಗಿದೆ. ಅಹಃ ಪ್ರಮಾಣದ ಕಾಲವನ್ನು ಎರಡು ಸಮಭಾಗಮಾಡಿದರೆ ಮೊದಲಿನ ಅರ್ಧಭಾಗಕ್ಕೆ ಪೂರೈಾಜ್ಞವೆಂತಲೂ, ಎರಡನೆಯ ಅರ್ಧಕ್ಕೆ ಅಪರಾಹ್ನ ವೆಂತಲೂ ಹೆಸರು.ಪೂರಾಹ್ನ ಮತ್ತು ಅಪರಾಹ್ನಗಳ ಮಧ್ಯಕಾಲವಾದ (ಸಂಧಿ) ಎರಡುಗಳಿಗೆಗಳುಳ್ಳ ಮುಹೂರನೇ ವಧ್ಯಾಹ್ನವು. ಕೌಸ್ತು ಭಕಾರನು ಆವರನವೆಂಬ ಮತ್ತೊಂದು ಹೆಸರು ಈ ಮಧ್ಯಾಹ್ನಕ್ಕೆ ಉಂಟೆಂದು ಹೇಳಿರುವನು, ಪರಪತಿಪತ್ತುಗಳ ಸಂಧಿಯಾದ ಒಂದು ಸಲ (ವಿಘಳಿಗೆ) ಪ್ರಮಾಣಕಾಲವು ಮಾತ್ರವೇ ಮಧ್ಯಾಹ್ನವೆಂತಲೂ,ಎರ ಡುಗಳಿಗೆಗಳ ಕಾಲವಲ್ಲವೆಂತಲೂ, ಪ್ರಾಯಶಃ ಈಗಿನ ಶಿಷ್ಟಾಚಾರವಿರ ವುದು. ಹಿಂದೆ ಹೇಳಿದಂತೆ ಕ್ಷಯ, ವೃದ್ಧಿ ಇವುಗಳ ಕಾಲಪ್ರಮಾಣದ ಅರ್ಧವನ್ನು ಕಳೆಯುವುದು, ಮತ್ತು ಕಡವುದು, ಇವುಗಳಿಂದ ನಿಲ್ಲ ಯಿಸಿದ ಪರಪತಿ ಪತ್ತುಗಳ ಸಂಧಿಯು ಪೂರೈಾಹ್ನ ಅಥವಾ ಮಧ್ಯಾಹ್ನ ದಲ್ಲಾದರೆ ಸಂಧಿಯುಳ್ಳ ದಿನದ ಪೂರದಿನದಲ್ಲಿ ಅನ್ಯಾಧಾನವನ್ನೂ,ಸಂಧಿ ದಿನದಲ್ಲಿ ಯಾಗವನ್ನೂ ಮಾಡಬೇಕು. ಅಪರಾಷ್ಟ್ರದಲ್ಲಿಯಾಗಲಿ, ರಾತ್ರಿಯ ಲ್ಲಾಗಲಿ ಸಂಧಿಯುಂಟಾದರೆ ಸಂಧಿದಿನದಲ್ಲಿ ಅನ್ನಾಧಾನವನ್ನೂ, ಎರಡನೆ