ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ. 2 ತುರ್ದಶಿಯಲ್ಲಿಯೇ ಪಿತೃಯಜ್ಯೋಪವಾಸಗಳೂ ನಡೆಯಬೇಕಾವುಗು ದು. ಅಂತು ನಾಮಕರೂ ಸಹ ಚಂದ್ರದರ್ಶನ ನಿಷೇಧವನ್ನು ಕಾತ್ಯಾಯ ನರಂತೆಯೇ ಸಂದರ್ಭಾನುಸಾರವಾಗಿ ಅನುಸರಿಸಬೇಕು. ಹೀಗೆ ಸಾ ಮಕರಿಗೆ ನಿಶ್ಚಯವು, ಇಂತು ಯಾಗಕಾಲ ನಿಲ್ಲೇಯೋದ್ದೇಶವು |೨೨|| (೨೪) ವಿಣ್ಣಪಿತೃಯಜ್ಞ ಕಾಲವು, (೨೪) ಏಣ್ಣ ಪಿತೃಯಜ್ಞ ಕಾಲವು-ಈ ವಿಷಯದಲ್ಲಿ ಆಶ್ವಲಾಯನ ರು, ಯಾವದಿನದ ಹಗಲು ಅಥವಾ ರಾತ್ರಿಯಲ್ಲಿ ಅಮಾವಾಸ್ಯಾ ಪ್ರತಿಪ ತುಗಳಿಗೆ ಸಂಧಿಯುಂಟಾಗುವುದೋ ಆ ದಿನದ ಅಪರಾದ್ಧದಲ್ಲಿ ಅಹಃ ಪ್ರಮಾಣದಗಳಿಗೆಗಳನ್ನು ಐದು ಸಮಭಾಗಮಾಡುವುದರಿಂದ ಬಂದ ನಾ ಲ್ಕನೆಯ ಭಾಗದಲ್ಲಿ (ಆಹಃಪ್ರಮಾಣದ ನಾಲ್ಕನೆಯ : ಭಾಗದಕಾಲ ದಲ್ಲಿ) ವಿಂಡಪಿತೃಯಜ್ಞವನ್ನು ಮಾಡಬೇಕು. ಅಪರಾಹ್ನ ಸಂಧಿಯಲ್ಲಿ ಇದು ಅನ್ನಾಧಾನ ದಿನದಲ್ಲಿಯೇ ನಡೆಯಬೇಕು, ಮಧ್ಯಾಹ್ನ ಅಥವಾ ಪೂರಾಸ್ಥದಲ್ಲಿ ಸಂಧಿಯಾದರೆ ಯಾಗದಿನದಲ್ಲಿ ಯಾಗಾನಂತರ ಅಪರಾಹ್ನ ದಲ್ಲಿ ಆಗುತ್ತದೆ. ಅಹೋರಾತ್ರಿಗಳಸಂಧಿಕಾಲದಲ್ಲಿ ತಿಥಿಸಂಧಿಯಾದರೆ ಆ ಗ ಅನ್ನಾಧಾನದಿನದಲ್ಲಿಯೇ ವಿಣ್ಣ ಪಿತೃಯಜ್ಞವು. ಹೀಗೆ ಆಪಸ್ತಂಬ, ಹಿ ರಣ್ಯಕೇಶಿಮತಾನುಸಾರಿಗಳಿಗೂಕೂಡ ಸಂಧಿದಿನದಲ್ಲಿಯೇ ಪಿತೃಯಜ್ಞ ವು. ಅದನ್ನು ಅಪರಾಗ್ಲದಲ್ಲಾಗಲಿ, ಸೂರೈನುಗಿಡಗಳ ಮೇಲ್ಬಾಗಕ್ಕೆ ಬಂ ದಿರುವ ಕಾಲದಲ್ಲಾಗಲಿ (ಮಧ್ಯಾಹ್ನ) ಮಾಡಬೇಕು. ಹಗಲನ್ನು ಐದು ಸ ಮಭಾಗಮಾಡಿದರೆ ಅದರ ನಾಲ್ಕನೆಯಭಾಗವಾಗಲಿ (ಅಹಸ್ಸಿನ ) ಹಗಲನ್ನು ೯ ಭಾಗವಾಡಿ ತೆಗೆದುಕೊಂಡ ಏಳನೆಯ ಭಾಗವಾಗಲಿ (ಹ ಗಲ ಕಿ) ಅಪರಾದ್ಧವೆನಿಸುವುದು, ಸಾಬ್ಧಾಯನ ಕಾತ್ಯಾಯ ನ, ಸಾಮುಕರು ಅನ್ಯಾಧಾನದಿನದಲ್ಲಿಯೇ ವಿಣ್ಣ ಪಿತೃಯಜ್ಞವನ್ನು ಮಾ ಡಬೇಕೆಂದು ಹಿಂದೆಯೇ ಹೇಳಿದೆ. ಅದನ್ನು ಅರ್ಹ ಪ್ರಮಾಣದ ಕೈ ಭಾಗದ ಕಾಲದಲ್ಲಿ ಅಪರಾದ್ಧದಲ್ಲಿ ಮಾಡಬೇಕು, ಗೃಹ್ಯಾಗ್ನಿ (ಧಾರಾ ) ಯುಳ್ಳ ಮಕ್ಕಾಖೆಯವರು, ದರ್ಶಶ್ರಾದ್ಧ ವಿಣ್ಣ ಪಿತೃತಜ್ಞಗಳ ರಡೂ ಒಂದೇ ದಿನದಲ್ಲಿ ನಡೆಯಬೇಕಾಗಿದ್ದಾದಾಗ ಎರಡಕ್ಕೂ (ವೃತಿವ ಇ)ಬಟ್ಟಾಗಿ ಪ್ರಯೋಗ ನಡೆಯಿಸಬೇಕು.ಖಂಡತಿಥಿಯುಳ್ಳ ಪಕ್ಷದಲ್ಲಾ