ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ, MMMMMMM•••••• ವುದೋ ಅದನ್ನೇ ಗ್ರಹಿಸಬೇಕು. ಎರಡುದಿನಗಳಲ್ಲಿ ಸಮಾನವಾಗಿ ಏಕ ದೇಶವ್ಯಾಪ್ತಿಯಿದ್ದರೆ ಕ್ಷಯತಿಥಿಯಲ್ಲಿ ಮೊದಲನೆಯದನ್ನೂ, ಸಮ, ಅಥ ವಾವೃದ್ಧ ತಿಥಿಗಳಲ್ಲಿ ಎರಡನೆಯದನ್ನೂ ಗ್ರಹಿಸಬೇಕು. ಅದರಲ್ಲಿ ಸಮಾ ನವ್ಯಾಪ್ತಿ ಯಿರುವಾಗ ತಿಥಿಯ ವೃದ್ಧಿ ಕ್ಷಯ, ಸಮತೂ, ವಿಷಯದಲ್ಲಿ ಈ ದಾಹರಣೆ-ಚ ೧೯, ಅ-೨ಳಿ, ಅಹಂ, ಇಲ್ಲಿ ಎರಡು ದಿನಗಳಲ್ಲಿಯೂ, ೫ ಗಳಿಗೆಗಳ ಸಮವಾದ ವ್ಯಾಪ್ತಿಯಿರುವುದು ಚತುರಶಿಗಿಂತಲೂ ಅಮಾ ವಾಸ್ತಗಳ ಘಳಿಗೆಗಳ ವೃದ್ಧಿ ಯಿರುವುದರಿಂದ ಎರಡನೆಯ ಅಮಾವಾಸ್ಯೆ ಯನ್ನೇ ಗ್ರಹಿಸಬೇಕು ಹಾಗೆಯೇ ಚ-೨, ೬-ರ್೧, ಯೆಲ್ಲಿ ಎರಡುದಿನಗ ಳಲ್ಲಿಯ ಸಮವಾಗಿ ಬಂದುಗಳಿಗೆಯ ವ್ಯಾಪ್ತಿ ಇದೆ 8 ಗಳಿಗೆಗಳು ತಿ ಥಿ ಕ್ಷಯವಾದ್ದರಿಂದ ಪೂರ್ವದಿನವನ್ನೇ ಗ್ರಹಿಸಬೇಕು ಮತ್ತು ಚ-೨೧ ಅಮಾ-೨೧, ಇಲ್ಲಿ ಎರಡು ದಿನಗಳಲ್ಲಿ ಮೂರುಮರುಗಳಗೆಗಳೆ ಸಮವ್ವಾ ಪ್ತಿಯಿರುವುದು ತಿಥಿಗೆ ವೃದ್ಧಿ ಕ್ಷಯಗಳಿಲ್ಲದ್ದರಿಂದ, ಸಮತವುಂಟಾಗಿರುವ ಕಾರಣ ಎರಡನೆಯದನ್ನು ಗ್ರಹಿಸಬೇಕು. ಎರಡುದಿನಗಳಲ್ಲಿಯೂ ಅಪರಾ ಈ ವ್ಯಾಪ್ತಿಯಿಲ್ಲದೆ ಹೋದರೆಗೃಹ್ಮಾಸ್ಮಿಯುಳ್ಳವರೂ, ತಾಗ್ನಿಯುಳ್ಳವ ರೂ ಸಹ ಸಿನೀವಾ ಎಂಬ ಹೆಸರುಳ್ಳ ಚತುರ್ದಶಿಯಿಂದ ಕೂಡಿದ ಪೂರ ದ ಅಮಾವಾಸ್ಯೆಯನ್ನೂ, ಗೃಹ್ವಾಗ್ನಿಯಿಲ್ಲದವರೂ ಸ್ತ್ರೀಯರೂ, ಈ ದ್ರರು ಮೊದಲಾದವರೂ ಕುಹೂ' ಎಂಬ ಹೆಸರುಳ್ಳ, ಪ್ರತಿಪತ್ತಿನಿಂದ ಕೂಡಿದ ಎರಡನೆಯ ಅಮಾವಾಸ್ಯೆಯನ್ನೂ ಗ್ರಹಿಸಬೇಕೆಂದು ಹೇಳುವ ಮಾಧವಾಚಾರೈರ ಮತದಂತೆಯೇ, ದರ್ಶನಿರ್ಯವನ್ನು ಶಿಷ್ಟರೆಲ್ಲರೂ ಪ್ರಾಯಶಃ ಅನುಸರಿಸುತ್ತಾರೆ.

  • ಮತಾಂತರವು ಪುರುಷಾರ್ಥ ಚಿಂತಾಮಣಿ, ಎಂಬಗ್ರಂಥದಲ್ಲಿ ಯಜ್ಞಾಖೆಯ ವರೂ, ತೈತ್ತಿರೀಯರೂ ಸಹ ಗೃಹ್ವಾಗ್ನಿಯುಳ್ಳವರು, ಅಪರಾಹ್ ವ್ಯಾ ಪ್ತಿಯಿಲ್ಲದಿದ್ದಾಗ್ಯೂ ಯಾಗದಿನದ ಪೂರು ದಿನದಲ್ಲಿಯೇ ದರ್ಶ ಶ್ರಾದ್ಧ ಮಾಡಬೇಕು. ಹಾಗೆಯೇ ಎರಡು ದಿನಗಳಲ್ಲಿಯೂ ಸಂಪೂರ್ಣವಾಗಿ ಅಪರಾಹ್ನ ವ್ಯಾಪ್ತಿಯಿದ್ದರೆ ಎರಡನೆಯದಿನದಲ್ಲಿಯೇ ದರ್ಶವು. ಅಪರಾಹ್ನ ದ ಏಕದೇಶಕ್ಕೆ ವ್ಯಾಪ್ತಿಯಿದ್ದರೆ ಪ್ರತಿಪತ್ತು ವೃದ್ಧತಿಥಿಯಾದಾಗ ಪ್ರತಿಪತ್ತಿನಲ್ಲಿ ಇಷ್ಟಿಯಾಗುವುದರಿಂದ ಪರದಿನದಲ್ಲಿಯೋದರ್ಶವು, ಎರಡ