ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ಕ ದಾ. . wwwwwwwwwww++++ ವಾದ ಹೋಮಾದಿಗಳನ್ನು ಆಯಾ ಕತುಗಳೊಡನೆಯೇ ಮಾಡಬೇಕು. ಅದಕ್ಕೆ ಬೇರೆ ಕಾಲವನ್ನು ನಿರೀಕ್ಷಿಸಬೇಕಾಗಿಲ್ಲ. ಹವಿರ್ದೋಷ (ಹವಿ ರ್ದವ್ಯ ಹೋಮಾದಿಪ) ಮೊದಲಾದವುಗಳನ್ನುದ್ದೇಶಿಸಿ ಮಾಡಬೇ ಕಾದ ಕ್ರತ್ಯರ್ಥವಾದ ಹೋಮಗಳ ವಿಷಯದಲ್ಲಿ ನಿಪ್ಪಕೃಗ್ಗೋಮಾನಂ ತರದಲ್ಲಿ ಸಂಸ್ತಾನಹೋಮಮಾಡುವುದರೊಳಗಾಗಿ, ನಿಮಿತ್ತವು ಜ್ಞಾಪ ಕಕ್ಕೆ ಬಂದರೆ ಆಗಲೇ ಅದಕ್ಕೆ ಮಾಡಬೇಕಾದ ಸಂಸ್ಕಾರಗಳನ್ನು ಮಾಡಿ ಹೋಮಮಾಡಿ ಪುಣೀತಾನೋಕ್ಷಣಮೊದಲಾದುವುಗಳನ್ನು ಮಾಡಬೇ ಕು, ಸಂಗ್ರಾಮಹೋನವಾದಮೇಲೆ ಜ್ಞಾಪಕಕ್ಕೆ ಬಂದರೆ ಆ ಪ್ರಯೋ ಗವನ್ನು ಪೂರಯಿಸಿ ಬೇರೆ ಅನಾಧಾನ ಮತ್ತು ಅಗ್ನಿ ಮುಖಗಳನ್ನು ಮಾಡಿಕೊಂಡು ಹೋಮಮಾಡಿ ಪೂರಯಿಸಬೇಕು. ಇಂತು ಕಾಮನೆ ಮಿತಿ ಕಾದೀಪ್ಪಿನಿದ್ಧಯೋದ್ದೇಶವು |೨೯|| () ಆಧಾನ ಕಾಲವು. (೩೦) ಆಧಾನಕಾಲವು--ಅಗ್ನಾಧಾನವನ್ನು ಸರ್ವದಲ್ಲಿಯ ಉಕ್ತನಕ್ಷತ್ರಗಳಲ್ಲಿಯೂ ಮಾಡಬೇಕು. ಇಲ್ಲಿ ಸಂಕಲ್ಪ ಮಾಡಿದ್ದನ್ನು ಮೊದಲು ಮಾಡಿಕೊಂಡು ಪೂರ್ಣಾ ಹುತಿಯಾಗುವವರೆಗೂ ಇರಬಹು ದಾದ ಪರ್ವವನ್ನು ಗ್ರಹಿಸಬೇಕು. ಅಷ್ಟು ಹೊತ್ತಿನವರೆಗೂ ಇರುವ ಪರ್ವವು ಸಿಕ್ಕದಿದ್ದರೆ ಗಾರ್ಹಪತ್ಯಾಧಾನಮಾಡಿದ್ದನ್ನು ಮೊದಲು ಮಾಡಿ ಕೊಂಡು ಆಹವನೀಯಾಧಾನಮಾಡುವವರೆಗಾದರೂ ಇರುವ ಪರ್ವವನ್ನು ಗ್ರಹಿಸಬೇಕು. ನಕ್ಷತ್ರವೂ ಸಹ ಇದರಂತೆ ತಕ್ಕಷ್ಟು ಕಾಲವಿರಬಹು ದಾದದ್ದಾಗಿರಬೇಕು. ಎರಡುದಿನಗಳಲ್ಲಿ ಕರ್ಮಕ್ಕೆ ಸಾಕಾಗುವಷ್ಟು ಕಾಲದ ವ್ಯಾಪ್ತಿಯುಳ್ಳ ಪರ್ವವು ಇದ್ದರೆ ಉಕ್ತವಾದ ನಕ್ಷತ್ರದ ಯೋ ಗವು ಎಂದಿಗಿದೆಯೋ ಆ ದಿನವನ್ನು ಗ್ರಹಿಸಬೇಕು, ವಸಂತ ಋತುವೂ ಪರ್ವವೂ, ಉಕ್ಕನಕ್ಷತ್ರವೂ, ಈ ಮೂರೂ ಸೇರಿದರೆ ಅತ್ಯುತ್ತಮವು. ಋತುವು ಮಾತ್ರ ಸೇರದೇಹೋದರೆ ಮಧ್ಯಮವು. ಉಕ್ತನಕ್ಷತ್ರವೊಂ ದರಲ್ಲಾಗಲಿ ಸರ್ವವೊಂದರಲ್ಲಾಗಲಿ ಮಾಡುವುದು ಅಧಮಪಕ್ಷವು, ಕೃತ್ತಿಕಾ, ರೋಹಿಣಿ, ವಿಶಾಖಾ, ಪೂರ್ವಾಫಲ್ಲು ನಿ, ಉತ್ತರಾಭಲ್ಲು ನಿ, ಮೃಗಶೀರ್ಷ, ಉತ್ತರಾಭಾದ್ರಪದೆ, ಈ ಏಳು ನಕ್ಷತ್ರಗಳು ತಕ್ಕವೆಂದು