ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತೆ. ರ್f ೧೦೦೦೦•MM ಶ್ಲೋ| ಉಪಭೋಗಕಾತರಾಣಾಂ ಪುರುಷಾಣಾವರ್ಧಸಚಯವರಾಣೆ೦ ! ಕನ್ಯಾಮಣಿವಸದನತಿನ ವ್ಯತ್ಯರ್ಥಪರಸ್ಪರ್ಧೆ || ತಾ|| ದ್ರವ್ಯವನ್ನು ತಾನು ಅನುಭವಿಸಲು ಹೆದರಿ ಕೂಡಿಹಾಕುತ್ತಿರು ವರ ಹಣವು ತನ್ನ ಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗುವು ಹೇಗೆ ಇವೆ ಬೃರಿಗೆ ಆಗುವುದ ಹಾಗೆಯೇ ತನ್ನ ಹಣವೂ ಪರರಿಗೆ ಉಪಯೋ ಗವಾಗುತ್ತದೆ. ಶೌ|| ಸುವರ್ಣಮಣಿಕೆಯೂರಾ ಡಂಬರಸ್ಥಭೂಗೃತಃ | ಕಲಮೈನಪದಂಭೋಜ8 ತೇವವಾದ್ರೂ ತಿಸಾರವಿತ್ ! ತಾ|| ರತ್ನ ಖಚಿತಗಳಾದ ಸುರ್ವದ ಭುಜಕೀರಿಗಳಿಂದ ಇತರರು ರಾಜರೆನ್ನಿಸಿಕೊಳ್ಳುತ್ತಾರೆ. ಭೋಜರಾಯನಾದರೆ ವಿದ್ಯೆಗಳಿಂದಲೇ ಅವ ಗಳ ಸಾರವನ್ನು ತಿಳಿದಿರುವನು. !! ಸುಧಾವಯಾ ವಸುಧಾರಗಳಂತಿ ವಿಂಗಸಂಯೋಜನವಂತ ರೇಣ | ಕಾವ್ಯಾನಿನಿರ್ವಾಮನೋಹರಾಣಿ ವಾರಾಂಗನಾನಾಮಿ ದಯವನಾನಿ * ತಾ| ಸೂಳೆಯರ ಯನಗಳಂತೆ ಸ್ಪಭಾವವಾಗಿ ಸುಂದರಗಳಾದ ಕವಗ ರಸಿಕ ಸಂಯೋಗವಿಲ್ಲದೇನೆ ಸ್ವತಃ ಅಮೃತಮಯಗಳಾದಂತ ಅಮೃತವನ್ನು ಸುರಿಸುವುದು ಅಂದರೆ, ಇದಾಗಿರುವುದು, ಶ್ಲೋ!! ಜ್ಞಾಯತೇಜಾತುನಾಮಾವಿನರಾಕವಿತಾಂನಿನಾ ! ಕವೇಸದಂತಿರೇಕೇಣ ನಕಿರಿಸ್ಸುರಕ್ಷಿತ್ || ತಾ|ರಾಜನು ಪ್ರಸಿದ್ಧನಾಗಬೇಕಾದರೆ ಕವಿಗಳು ವರ್ಣಿಸಿರಬೇಕು. ಕ ನಿಗಳಿಂದ ವರ್ಣಿಸಲ್ಪಡದ ರಾಜನಕೀರಿಯು ಭೂಮಿಯಲ್ಲಿ ವ್ಯಾಪಿಸಲಾರದು. ಮಯೂರಃ| ತೇನಂದಮಹಾತ್ಮಾನಃ ತೇವಾಂಲೋಕೆಸ್ಟಿರಾಯಶಃ | ಮೈರ್ಸಿಬದಾ ನಿಕಾನ್ಯಾಸ ಚಕಾವೈವಕೀರಿತಾಃ || ತಾ|| ಯಾರು ಕಾವ್ಯಗಳನ್ನು ಮಾಡುವರೋ, ಯಾರ ಕೀರ್ತಿಯು ಕಾವ್ಯಗಳಲ್ಲಿ ತುಂಬಿರುತ್ತದೆಯೋ, ಅಂಥವರೇ ವಂದನಾರ್ಹರು ಮಹಾತ್ಮರೂ. ಆಗಿರುತ್ತಾರೆ. ವರರುಚಿ ಶೋ ವದಂಕೃತಸಹೃದಯಾ ಬಂಧಲತೇಕವೀನಾಂ ಮಾರ್ಗಸ್ಕಿ್ರ ಸುರತಿಬುಧಪಾತ್ರಧಿದಣಾಂ | ನಚಕ್ರೀ ದಾಲೇಕಸನವಿಗೊಯಂ ಕವಧೆಕಟಾಕ್ಷಂ