ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಸರು ಅದನ್ನು ಲೆಕ್ಕಿಸದೆ ಅನ್ಯಾಯಗಳನ್ನು ಮಾಡುವರು. ಹೀಗೆ ದುರ್ಜನರು ಆ ನ್ಯಾಯಗಳನ್ನು ಮಾಡಿಯೇ ಮಾಡುವರೆಂದು ಕಾಯಿದೆಗಳನ್ನೇ ಮಾಡಲಾಗದೇ ಹಾಗೆ? ಧರ್ಮಶಾಸ್ತ್ರವಾಗಲಿ-ಕಾಯಿದೆಯಾಗಲಿ ದುಷ್ಟರಿಗೆ ದಂಡವನ್ನು ವಿಧಿಸಿಯೇ ನಿಧಿಸಿರುತ್ತದೆ. ಸುಧಾರಕ-ಸರಿ! ಸರಿ! ರಾಯರೇ, ನಿಮ್ಮ ಮಾತಿನ ರಹಸ್ಯವ ತಿಳಿಯಿತು. ನಾನು ಕೇಳಿದ ಪ್ರಶ್ನೆಗಳಲ್ಲಿ ವಿಧವೆಯರಾದ ಸಕೇಶಿಗಳ ವಿಷಯಕ್ಕೆ ಉತ್ತರ ಸಿಕ್ಕಹಾ ಗಾಯಿತು. ಇದು ನೈತಿಕ ವಿಷಯವಿರುವದರಿಂದ ನಾನು ಸುಮ್ಮನಾಗಬೇಕಾ ಯಿತು, ಸ್ಪರ್ಶಾಸ್ಪರ್ಶತೆಯ ವಿಷಯವಾಗಿಯ ಮಡಿ-ಮೈಲಿಗೆಗಳನ್ನು ಪಾಲಿ ಸುವ ವಿಷಯವಾಗಿಯೂ ಅಲ್ಪಸ್ವಲ್ಪ ಭೌತಿಕಶಾಸ್ತ್ರಾಧಾರವನ್ನು ಹಚ್ಚಿ ಹ್ಯಾಗಾ ದರೂ ಮಾಡಿ ಮಾತನ್ನು ಮುಗಿಸಿದಿರಿ. ಇದರಿಂದ ನನಗೆ ಅಲ್ಪ ಸ್ವಲ್ಪ ಸಮಾಧಾ ನವಾಯಿತು; ಇದಲ್ಲದೆ ರಜಸ್ವತಿಯ ಸ್ತ್ರೀಯರ ಸ್ಪರ್ಶತೆಯ ವಿಷಯವಾಗಿ ಕೆಲವು ಕಾರಣಗಳನ್ನು ಹೇಳಿದಿರಿ. ಅದನ್ನು ಒಪ್ಪುತ್ತೇನೆ. ಆದರೆ ಅಂತ್ಯಜರನ್ನು ಯಾಕೆ ಮುಟ್ಟಿಸಿಕೊಳ್ಳಬಾರದು? ಶಾಮರಾಯ-ಹುಡುಗ, ಈ ವಿಷಯದಲ್ಲಿ ಶಾರೀರಿಕ ಹಾಗು ಮಾನ ಸಿಕ ಉನ್ನತಿಯ ದೃಷ್ಟಿಯಿಂದ ವಿಚಾರಮಾಡಬೇಕಾಗುತ್ತದೆ. ಇದರಲ್ಲಿ ಶಾರೀ ರಿಕ ಉನ್ನತಿಯ ದೃಷ್ಟಿಗಿಂತ ಮಾನಸಿಕ ಉನ್ನತಿಯ ಕಡೆಗೆ ಹೆಚ್ಚು ಲಕ್ಷ್ಯಗೊಡು ವದಿರುತ್ತದೆ. ಈ ಮಾನಸಿಕ ಉನ್ನತಿಯ ಭಾಗವನ್ನು ನಿನಗೆ ಸ್ವತಂತ್ರವಾಗಿ ಹೇ ಳುತ್ತೇನೆ. ಈಗ ಶಾರೀರಿಕ ದೃಷ್ಟಿಯಿಂದ ತೋರಿಬರುವ ಕೆಲವು ವಿಚಾರಗಳನ್ನು ನಿನ್ನ ಮುಂದೆ ಇಡುತ್ತೇನೆ. ಇತ್ತ ಲಕ್ಷಗೊಡು,

  • ಅಂತ್ಯಜರ ವ್ಯವಹಾರ ಎಷ್ಟು ಕೀಳುತರದ್ದೆಂಬದನ್ನು ಬೇರೆ ಹೇಳುವ ಕಾರಣ ಎಲ್ಲವಷ್ಟೇ; ಹುಟ್ಟಿದಂದಿನಿಂದ ಸಾಯುವ ವರೆಗೆ ಅದೇ ವ್ಯವಹಾರದಲ್ಲಿರುವದರಿಂದ ಆ ಜನರ ಶರೀರದ ಮೇಲೆ ಅನಿಷ್ಟ ಪರಿಣಾಮಗಳುಂಟಾಗದಿದ್ದರೂ ಆ ವ್ಯವಹಾ ರದಲ್ಲಿದ್ದ ಜನರ ಶರೀರದ ಮೇಲೆ ಅವರ ಸಂಸರ್ಗದ ಪರಿಣಾಮವು ಬೇಗನೆ ಆಗುವದು. ಆದ್ದರಿಂದ ಊರ ಹೊರಗೆ ಅವರನ್ನು ಇರಿಸುವದು ಪ್ರಚಾರದ ಇರುತ್ತದೆ. . ಮೇಲಿನ ವರ್ಣದವರಷ್ಟು ನಿರ್ಮಲತೆಯನ್ನು ಕಾಯ್ದುಕೊಳ್ಳಲಿಕ್ಕೆ ಇಡೀ ಅಂತ್ಯಜ ಸಮಾಜದವರಿಂದ ಆಗುವದಿಲ್ಲ. ಸರ್ವದಾ ಹೀನ ಸ್ಥಿತಿಯಲ್ಲಿರು ವವರ ಸಂಗಡ ಬಳಿಕೆ ಮಾಡುವದು ಯಾರಿಗೆ ತಾನೇ ಶಕ್ಯವಾದೀತು? ಒಂದು ವೇಳೆ ನೀನು ಹೀಗೆ ಪ್ರಶ್ನೆ ಮಾಡಬಹುದು; ಅದೇನಂದರೆ, ಅವರು ಹೀನ ಕರ್ಮಗಳನ್ನು ಬಿಟ್ಟು ನಿರ್ಮಲರಾದರೆ ಅವರೊಡನೆ ವ್ಯವಹಾರ ಮಾಡಲಿಕ್ಕೆ ಅಡ್ಡಿಯೇನು? ಇದಕ್ಕೆ ಮಾನಸೀಕೋನ್ನತಿಯ ಬಗ್ಗೆ ವಿಚಾರ ಮಾಡಬೇಕಾಗು ವದು; ಸ್ಕೂಲ ಕರೀರದ ದೃಷ್ಟಿಯಿಂದ ಈ ಪ್ರಶ್ನೆಗೆ ಸಮಾಧಾನಕಾರಕ ಉತ್ತ ಶವು ಸಿಗುವದಿಲ್ಲ, ಆದ್ದರಿಂದ ಸೂಕ್ಷ್ಮ ಶರೀರದ ವಿಷಯವಾಗಿಯೇ ವಿಚಾರ ಮಡುವಾ