ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಲೇಖಾಂಕ ೫. >< ಸುಧಾರಕ-ರಾಯರೇ, ಮಡಿ-ಮೈಲಿಗೆಯ ವಿಚಾರದಲ್ಲಿ ನಮ್ಮ ಜನರಿಂದ ಆಗುವ ತಪ್ಪುಗಳು ಯಾವವು? ಶಾಮರಾಯ-ನಮ್ಮ ಜನರಲ್ಲಿ ಆಗತಕ್ಕ ಮುಖ್ಯ ತಪ್ಪೆಂದರೆ ರಹಸ್ಯವನ್ನು ತಿಳಿದು ಆಚರಿಸದೆ ಇರುವದು. ಕೆಲವರು ಬರಿಯ ಪ್ರತಿಷ್ಠೆಗೋಸ್ಕರ ಈ ನಿಯ ಮವನ್ನು ಪಾಲಿಸುವರು. ಒಂದುವೇಳೆ ಪ್ರತಿಷ್ಠೆಗಾಗಿಯೇ ಆಗಲೊಲ್ಲದೇಕೆ, ಯಾವಾಗಲೂ ಈ ನಿಯಮವನ್ನು ಪಾಲಿಸಿದರೆ ಅದೊಂದು ಸಾರ್ಥಕವಾದರೂ ಆಗುವದು. ಹಾಗೆಮಾಡದೆ ನಂದಿಕಂಡರೆ ಮಡಿ; ಇಲ್ಲದಿದ್ದರೆ ಮಡಿಯ ಸುದ್ದಿ ಯೇ ಇಲ್ಲ; ಎಂಬ ರೀತಿಯಾಗಿ ವರ್ತಿಸುವರು. ಮನಃಪೂತಂ ಸಮಾಚರೇತ್?” ಎಂಬ ಉಕ್ತಿಯು ಅವರ ಲಕ್ಷದಲ್ಲಿಯೇ ಬರುವದಿಲ್ಲ. ಈ ವಿಷಯದಲ್ಲಿ ಕೆಳಗೆ ಉದಹರಿಸಿದಂತೆ ತಪ್ಪು ಮಾಡುವ ಜನರ ಪ್ರಥಃಕರಣವನ್ನು ಮಾಡಬಹುದು:- ೧ ಕೆಲವರು ಬಹಿರಾಡಂಬರವನ್ನು ಒಡ್ಡಿ ಕೇವಲ ದೊಡ್ಡ ಸ್ತನಕ್ಕಾಗಿ ಮಡಿಮೈಲಿಗೆಗಳನ್ನು ಪಾಲಿಸುವರು. ೨ ಕೆಲವರು ತಮ್ಮ ಶ್ರೇಷ್ಠತೆಯನ್ನು ವ್ಯಕ್ತಪಡಿಸುವದಕ್ಕಾಗಿ ಅನ್ಯರನ್ನು ತುಚ್ಛರೆಂದು ಭಾವಿಸುವರು. ೩ ಕೆಲವರು ತಾವು ಅನೀತಿಮಯ ಆಚರಣೆಯಿಂದ ಪಾಪದ ಮೂರ್ತಿಗಳಾಗಿ ದ್ದರೂ ಸದಾಚಾರಿಗಳಾದ ಜನರಸ್ಪರ್ಶದಿಂದ ಮೈಲಿಗೆಯಾಯಿತೆಂದು ಭಾವಿಸುವರು, ೪ ಕೆಲವರು ಅಪಾಯಕಾರಕವಾದ ನಿಜವಾದ ಮೈಲಿಗೆಯನ್ನು ಲೆಕ್ಕಿಸದೆ ಸುಮ್ಮ ಸುಮ್ಮನೆ ಮಡಿ-ಮೈಲಿಗೆಯ ಜಂಬವನ್ನು ಮೆರೆಯಿಸುವರು. ಈ ರೀತಿಯಾಗಿ ಮಡಿ-ಮೈಲಿಗೆಗಳನ್ನು ಪಾಲಿಸುವ ಎಷ್ಟೋ ಜನರ ಉದ್ದೇ ಶಗಳು ಮುಖ್ಯ ಉದ್ದೇಶಕ್ಕೆ ತೀರ ವಿರೋಧವಾಗಿರುತ್ತವೆ. ಈ ತಪ್ಪುಗಳಲ್ಲದೆ ಇನ್ನೂ ಎಷ್ಟೋ ತಪ್ಪುಗಳು ನಮ್ಮ ಜನರಲ್ಲುಂಟು. ಅವನ್ನು ವರ್ಣಿಸುತ್ತೇನೆ, ಶ್ರವಣಮಾಡು, ಉಣ್ಣೆ, ನಾರು, ರೇಷ್ಮೆಯ ಬಟ್ಟೆಗಳು ಪರಿಶುದ್ಧವಷ್ಟೇ ಅಲ್ಲ ರಿಂದ ಉಣ್ಣೆಯಿಂದ ಧಾಬಳಿ ಎಂಬ ಹೆಸರಿನ ಬಟ್ಟೆಯನ್ನೂ ನಾರು-ರೇಶ್ನೆಗಳಿಂದ 'ಮಡಿ' ಎಂಬ ಹೆಸರಿನ ಬಟ್ಟೆಗಳನ್ನೂ ಮಾಡಿಕೊಂಡು ಅವನ್ನು ಉಪಯೋಗಿಸು ವರು. ಬಹುತರ ಅವುಗಳನ್ನು ಶುದ್ಧವಾದ ಒಗೆದ ನೂಲಿನ ಬಟ್ಟೆಗಳ ಅಭಾವದಲ್ಲಿ ನಿ )