ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fo ಕರ್ಣಾಟಕ ಕಾವ್ಯಮಂಜರಿ (ಸಂಧಿ, y . . . . , , , , , , , , ,

  • *
  • *

ܫܢ ܝܙ ܟ ಕಳೆದ ರದಂ ಕಡಿದಿಕ್ಕಿದ ಸೊಂಡಿಲು | ಪೊಳಟದ ಕಿವಿ ಕತ್ತರಿಸಿದ ಬಾಲಂ | ಗಳಿನಾಲಲ್ಲಾನೆಯ ಬವರದ ನಲವತಿವಿಭ್ರಾಜಿಸಿತು ||೪೦ ಹತವಾದಾಯಿಛದೂಡ್ಡಣಮಂ ಕಾ | ಣುತ ಕಡುವಿಂದುರುವಣೆಯಿಂದ ತಿರಥ | ರತಿರಧರೋಳಿ ಸಾಹಸದುತಸವರಧರೋದನಾಸಮರಧರು 11 ವಿತತಮಹಾರಧರೊಡನೆ ಮಹಾರದ | ರತುಳಸರಾಕ್ರಮದರ್ಧರಧರ ಕು | ದೃತಭುಜಬಲದರ್ಧರರ್ಧ ಕೂಡಿ ಮುಸುಂಕಿ ಪಳಂಚಿದರು ||೪೧ ಸಾರಗಳ ಬೊಬ್ಬೆಯು ಚಕ್ರದ ಟೀ || ತಾರದ ನೊಗಕಿದ ತೇಜಿಯ ಹೂಂ | ಕಾರದ ದಿವ್ಯತಿಳೀಮುಖಮಂ ಬಿಡುವೆಡೆಯೊಳು ಶೋಭಿಸುವ || ನಾರಿಯ ಟಂಕಾರದ ರಥಿಕರ' ಬಿಡ | ದಾರುಬಟಿಯಿನೋದವ ಮೂದಲೆಗಳ | ಭೂರಿರವಂ ಧುರಧರಸತಿ ಜನನಂ ಪೊಗ್ರಂತಾಯು !! ಕೆಲಬರ ಬಿನ್ನಣಿವಿಲ್ಲವರೆಟ್ಟಾ | ಜಲಬಾಣಂ ನಳನಳಿಸುತಬರ : ತಳದೊಳ ಪರಿಧುತ್ತಿರಲಾಯೆಡೆಯೋ ಕೆಲರುರವಣೆಯಿಂದ || ಬಲಿದೆಚ್ಚಾಕವಲಂಬರರ ಸಂ || ದಲೆಗೊಂಡದಳಗುಚ್ಚಳಸುತ್ತಿರೆ | ವಿಲಸದ್ದಗನನದಿಪು ತಡಿಯುರುಣಾಂಬುಜವನದಂತಾಳು \\೪೩ ಗಾ 'ವ: ಯೊಳೆಲ್ಲಂ ತೀವಿತ ಕರ | ಜಾಳಮದ ಸಾಸಿಗರಸು ಸಗ ಕೆ | ದಾಡುವುದಂ ನರಸಿರುಹಬಾಂಧವಮಂಡಲದೊಡಲು || ಜಾಳಾಂದರವೋದುದು ಸುರಲೋಕದ | ಸಾಟಲ್ಲಂ ಮನೆಗಟ್ಟಿದುದಲ್ಲಿಯು | ಲೋಲಾಕ್ಷಿಯರೆಲ್ಲಂ ಸಿಂಗರಿಸಿದರಾಬಲ್ಲವರದೂಳು | ೪೪