ಜಯನೃಪಕಾರಿ. ܬܩG ಸಾಮಂ $ಮಾಡದಿದ್ಧಾಪುರವರ | ಕೀವೆಷ್ಟೋಳೆ ನಡೆದಾಡಕ್ಕಿಗೆ ಸು | ಪ್ರೇಮದೊಳಭಿವಂದಿಸಿ ಮಗನ್ನ ಬಲ್ಲಿರಿ ನೀವೆನುತ || ಭೂಮೀಶ್ವರರರೆಬರೆ ತನ್ನೊಡವರೆ | ಸೋಮಾನ್ಯ ತಿಲಕಂ ನವಪಟ್ಟದ | ಸಾಮಜನಸ್ತಕವಡರ್ದಾನದಿದುಂ ದಾಂತಿ ನಡೆದು {ಎಂದು ||೧v ಪುರವುಂ ಪೊಕ್ಕು ಪುರಂಧಿನಿಕಾಯದ | ತರಳಕಟಾಕ್ಷರುಚಿಯು ಬಲೊನಲೋಳ | ಗುರುಮುದದಿಂ ತೇಂಕಾಗಿ ನಡೆದು ರಾಜಾಗಾರವನೆಯ್ದೆ || ಭರತೇಶಂಗಭಿನಂದಿಸಿ ಬಾಕಿನಿ | ವಿರಿದುಂ ಸಂತೋಷದಿ ಬೀಡಾ | ಕುರುರಾಜಂ ನಗು ಮುಂ ಸದಾ ಗಂಗೆಯಡದ ತಡಿಗೆ || of ವಿದಿತೋದಧಿಯುಸಕಂಠದೊಳುಜ್ಞ | ಪುದಯಶಿಖಂಯುಸರಿವುದುಡುಪತಿಯೆನೆ | ಕದಿರಂ ಕೆದರ್ವ ಪಲವು ಕೆಂಎರಲ ವಿಭೂಷಣಮಂ ತೊಟ್ಟು || ಪದವಿಂ ಪರಿವ ನದಿಯು ತೀರದೊಳು || ನ್ಮದಕರಿಯುರುಮಸ್ತಕವನಡರಿ ಸಂ | ಮುದದಿಂ ವಿಶ್ರುತವ್ಯಭವವಿಲುಧಾಧೀಶರನೆಸದಿರ್ದ೦ ||೨೦ ಮತಾಮಹಿಪಾಲನ ಬಿಂಬಕಂ | ಪತ್ತಿ ನಡೆವ ನೃಪಸಂತತಿಯೇ ದ | ಮತ್ತಗಜದ ಹಂತಿ ಕರಂ ಕಣ್ಣಗೆಗತಿರಂಜಿಸಿದತ್ತು ! ಬಿತ್ತರದಿಂದೆಸೆವುಪ್ಪುಗಡಲನಿರ || ದೊತ್ತಿ ಕರಂ ಕಪಿಕಟಕಂ ಎಲ್ಪಂ | ಬೆತ್ತೋವದೆ ಕಟ್ಟಿದ ಸೇತುವಿನಂದವನಂಗೀಕರಿಸಿ ||೨೧ ಇಂತತಿಶೋಭೆವಡೆದ ವೈಭವದಿಂ || ಕಂತುನಿಭಂ ತೋಯಂ ಸಯ್ಯಲ್ಲಿ ಕೃ ! ತಾಂತಲುಲಾಯಂಭೂ ದಾರುಣತರಮಪ್ಪಕಾರವನು || $, ಮಾಡಲ, ಖ! ..., ಕುಲತಿಲಕಂಪಟ್ಟ. ಈ #ಬಂದಂ, ಕ್|| - - - - - - -..-
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.