ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕರ್ಣಾಟಕ (ಸಂಧಿ, ಇಂದೀವರಲೋಚನೆ ಮಿಗೆ ಲಾಲಿಸು | ಹಿಂದಣವತ್ಸರದೊಳೆ ಜಯಭೂಪಂ | ಎಂದ ಬಸಂತಸಮಯದೊಳೆ ಬನಮಂ ನೋಡಲೆ ನಡೆತಂದು || ೪೦ ಬನಕ ನಡೆದು ಬಕುಳದ ಬಾವನ್ನ ದ | ಘನಸಾರದ ತರುಮೊದಲಾದವಳಿ | ಬಿನದಿಸುತ್ತವೆ ಎಳಸಿದ ಬಹುಬಂಧುಜನಂಬೆರಸುತ ಬಂದು | ನನೆಕೊನೆವೋದ ನವಾವದ ನೆಲೋಳೆ | ಮನಮಂ ತನುವಂ ಬೇರ್ಕೆ ರ್ವ೦ | ಮುನಿಕುಲತಿಲಕಂ ಯೋಗದೊಳಿರೆ ಕಂಡಂ ಜರುಭೂವರನು || ೪ ಕಾಲಂ ಮೊದಲಾಗಿದ.ಮಿಂದುವರಂ | ಸಾಲೋಳೆ ನೀರೆರವಿಲ್ಲದೆ ಕೂಡಿದ | ವೋಲೊಡವೆರದುಂ ನಚ್ಚಿರಲೆನ್ನಂ ತಾನೆ ಬಹಿಷ್ಕರಿಸಿ | ಮೇಲಣ ಮುಕ್ತಿಗೆ ಪೋಗಲೆಳಸಿ ತಾ | ನಾಳೊಚಿಸಿತೀಯಾತ್ಮನೆನುತ್ತಾ ! ಸ್ಕೂಳ ವ್ಯಧೆಯಿಂ ಬಡವಾದಂತಾಮುನಿತನು ಕೃಶವಾರು !! ಮತ್ತಾವುನಿನಾಧನ ತನುತನುವಂ | ಪತ್ರಿದ ನವವಲ್ಲಿಯ ಕಿಸಲಯವುಂ | ಸುತಿದ ಸರ್ಪಸಮಿತಿಯು ಫಣಾಮಣಿಗಣಮುಂ ಕಡುಗರ್ಪ೦ || ಬೆತ ಮಲಿನತೆಯುವತಿರಂಜಿಸಿದುವು | ಚಿತ್ತಜನಂ ಸುಡಲೆಂದು ತಪೋಗ್ನಿಯ 1 ಹೊತ್ತಿಸುವುರಿದುಂ ಕೆಂಡಮುವಾಧವನುನೊಪ್ಪುವ ತುದಿ ||೪೩ ತೊಳಗುವ ನಿಜತತ್ವ ನೀಕ್ಷಿಸ ಮುನಿ || ಕುಳತಿಲಕನ ಮಿಸುಗುವ ಮುಂಗೈಯೊಳೆ ! ಬಳಸಿದ ಬಳಲತೆಯೆಳಗುಡಿಯೊಪ್ಪಿದುವಾವುದ್ದ ಮಕರನ || ಬಳಕೆಲ್ಲಂ ಕಟ್ಟಿದ ಬಲ್ಲಿರುದಿನ | ವಿಳಸಂಕಣದಂದದಿನಪಕರು | Vಳನೆಯ ಮಂಗಲಗೋಳಿ ಕಟ್ಟಿದ ಮಂಗಲಸೂತ್ರದ ತೇಜದಿ || ೪೪ - - - $• ನರತಂದಂ ||