ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೪೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮ ಸಂಧಿ. ಸೂಚನೆ || ಮುನಿವರನಿಂ ಸದ್ದರ್ಮದ ತಜನಂ | ಮನದೆಬಕಂ ಮಿಗೆ ಕೇಳನುನಮುದಿ | ಜನತಾನಾಯಕಜಯಧರಣೀಪತಿ ಮಗುಟ್ಕ ಪುರವರ 11 ಎಣಿಕಂ ಮನದೊಳದವೆ ತಾವರೆಗಾ | ಲೈ ಅಗಿ ಕರಂ ಭೀತಿಯೊಳಿ ರ್ಸನಾ | ಡಯನ ಚಿತ್ರದ ಭಲತೆಗೆ ಸದ್ಧರ್ಮಾಮೃತಜಲಮಂ || ಎಂದು ಸಲಹಬೇಕೆನುತುಂ ಸತ್ಯ | ಕೈವಟ್ಟೆನಿಸುವ ಜತಿರಾಯುಂ ಕ | ಣೆ ಆದಾನನಮಂ ನೋಡಿ ಬ೨೨ಕ ಹರಿಸಂ ಮಿಗೆ ಹರಸಿದನು || ೧ ಪರಸಿದ ಯತಿಕುಲತಿಲಕಗೆ ಕೈ ಮುಗಿ | ದರವಗನಿಂತಂದಂ ಜತಿರಾಯಾ || ಧರೆಯೊಳೆ ಧರ್ಮದೊಳುತ್ತ ಮಧರವದಾವುದು ನಿರವಿಸೆನೆ || ಒರದಂ ಹಿಂಸಾಕೃತವಂಚನಪರ | ತರುಣೀರತವಹುಕಾಂಕ್ಷೆಗಳಂ ನೆ | ಪರಿಹರಿಸುವುದು ಮನುಷವ ತೆಂನನಿರದಿಂತೆಂದು || ಕೊಲೆಯಿಂ ಸಾವೆಡೆಯೊಳಗಾಜೀವಕೆ | ಸಲೆ ದುಃಖಂ ಜನಿಯಿಪುದಾದುಃಖದ | ಫಲಮಾಕೊಂದವನಂ ನರಕಾವನಿಯೊಳಗುದಯಿಸಿ ಎಲ್ಕ | ಪಲವಗಲಸ್ಸನ್ನೆ ವರಂ ದುಃಖದ | ಜಲನಿಧಿಯೊಳೆ ತೇಂಕಾರಿಪುದರ್ದಂ | ಕೊಲೆಯಂ ಮಣಿವುದು ಸದ್ದರ್ಮ ಕಣಾ ಭಜನೋತ್ತಂಸು || ದೈವಾಧೀನದ ಕಾಲಕ್ಕೊದಗುವ | ಸಾವಂ ಮುನ್ನ ವೆ ನೆನೆನೆನೆದನಿಕಂ | ನೋವುತ್ತಿಹುದಾತ್ಮಂ ಮತ್ತಾನೋವರಿನೋದವಿದೊಡೆ |