ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ, ( ಸಂಧಿ •q 4 wA A • • • • • • • • • • • • • • • • •••• ತಾರಾತರುಣೀವಲ್ಲಭ ಜಿನಪದ | ವಾರಿಜಮಧುಕರ ಯಾಚಕಜನಚಿಂ | ತಾರತ್ನ೦ ಚಿತ್ರಕಲಾಸದನಂ ಸುದತೀಜನವದನಂ ||೧೦ ವಿಲುಳಿತವಿಶ್ವಂಭರೆಯೆಂಬಎಲೆಯ | ಲಲಿತಶ್ರೀಮುಖಮಂಬಂದದಿ ಕ | ಸೊಳಿಸುವ ಹೊಯ್ಸಳ +ದೇಶದ ಮಧ್ಯದ ಹೊಸವೃತ್ತಿಯ ನಾಡಾ || ಅಲಘುಪ್ರದದಿಂ ಪರಿಪಾಲಿಹನು | ಜೂಲತೇಜಂ ದಾತುಪುರಾಧೀಶಂ | ಲಲನಾಮಾಧವಸುತಸದೃಶಂ ಮಾಧವಸುತವಿಜಯೇಂದ್ರಂ ||೧೩ ಪ್ರಭುಕುಲದೀಪಂ ಪ್ರಮದಾಜನಚಿ | ತಭವಂ ಪಠತೇಜೋಪೇತಂ | ಶುಭತರಕೀರ್ತಿಯುತಂ ಸುರಭೂಜೋಪಮವಿತರಣತೀಲಂ || ತ್ರಿಭುವನಪತಿ ಜಿನಭಕ್ಷಂ ವಾಸವ | ವಿಧವಂ ವಿನಾಂಬುಧಿಚಂದ್ರ ರಣ | ಕಭಿನವವಿಜಯಂ ವಿಜಯಾನೆಗಧಿರಾಜಂ ವಿಜಯೇಂದ||೧೪ ಆತನ ಸುತ ಮಂಗರಸನೆನಾಂ ಸ | ೩ ನೀತಿಯಿನೀಜಯನೃಪಚಾರಿತ್ರವು || ನೋತುಸಿರ್ದೆಂ ಪರಿವರ್ಧಿನಿಯಿಂ ನೂತನರಸವರ್ಧಿನಿಯಿಂ || ಖ್ಯಾತಿವಡೆದ ಕೋವಿದನಿಕುರುಂಬವು | ದೇನೆಂದು ತಿರಸ್ಕರಿಸದೆ ಮನ || ವೋತು ಕರಂ ಮತ್ತಿದಳಪುಂಟಾದೊಡೆ ತಿರ್ದುವುದು 1!೧೫ ಬಿಸವೊಳ್ಳುಣಿಸಿನೊಳಡಗಿರಲದನೀ | ಕ್ಷಿಸುತಲರಿಂ ಪೋಣರ್ವಕ್ಕಿದುವೊಲು ಮನ | ಮೊಸೆದುಣ್ಣುಂ ಬಲ್ಲವೆ ಮತ್ತಿನ ಖಗತತಿಯದಂತೆವೋಲು || ರಸಮುತ್ಸೆ ಕೈಯುಪಮೆ ಕೂಡಿದ ಕೃತಿ | ವೆಸದೊಳವೆಯೊಳು ತೀವಿದ ತಪ್ಪಂ | ರಸಿಕರ ಬಲ್ಲಂದದಿ ಬಲ್ಲರೆ ಕಾಲುರಿತರ್ಧರಣಿಯೊಳು ೧೬ +, ವಿಷಯದ ಗ! #. ದತು, ಗ|| ೯, ೪ವಿದ ತಪ್ಪಂ ಗ||