೧೦.) ಜಯನೃಪಕಾರಿ, ನಾನಾದುಃಖವನುಣಿಸದ ನಿಲ್ಲದು | ತಾನದeಂದಿಹಪರವೆರಡರ್ಕo | ಮಾನಿತಸುಖಮಂ ಕುಗದದು ಕಾಣಾ ಭವ್ಯಜನೋತ್ತಂಸು | ದಾರುಣತರಸಂಸರತಂಕ | ಕೋರಿಯತಿಕೋಧಂ ವೀಡಿಯಹಂ | ಕಾರಂ ರ್ಪವರ್ತ೦ ಮಾದುಗಾಧ ಬಹುಭಂ | ಘೋರದುರಿತಪರಿಪಾಕರಿ ಜೀವನ | ಮಾರಯುನಿವಿಶ್ವದಂತಿಹುದದeo | ಕೂರಕಷಾಯವನುಣಿವುದೆ ಧರ್ಮ೦ ಭವ್ಯಜನೋತ್ಸಂಸಾ ||೨೩ ಆವುದು ಹಿಂಸಾಕೃತಟಪರ | ಸ್ತ್ರೀ ವಶಗತಬಹುಕಾಂಕ್ಷೆಗಳಂ ನೀಂ | ಭಾವಿಸಬೇಡೆಂಬುದು ವೇದಂ ಮತ್ತಾವೇದಂಮೊದಲೋಳೆ || ಆವನ ಮುಖದೊಳೆ ಜನಿಯಿಸಿತವನೇ | ದೈವಮವನರೂಪಂಭೋತ್ತನೆ ಗುರು ! ವಾವನವನ ಶಿಷ್ಯನೆ ಸದ್ಯಕ್ಕಂ ಭವ್ಯಜನೋತ್ತಂಸ | of ನಿರುತಂ ನಂಬುವ ತೆಂಗಿನಹಿಂಸು | ಪರಮೋಧರ್ಮಎನುತೊರೆದವನೇ | ಗುರುವಾತನ ಸಮಗ್ಗ ರ್ಶನ ನವಶೋಧಚರಿತ್ರಗಳೇ || ವರರತ್ನತ್ರಯನಾಮವುಣಿದುಂ | ಧರಿಸಿದವನೆ ಸದ್ಯಕ್ಕಂ ಮತ್ತವ | ಗುರುಸುಖJವ ಮುಕುತಿಹುದಂದೇ ಭವಜನೋತ್ತಂಸ |JH ಇವರಿಯಿಂ ಸದ್ಧರ್ಮಾಧರ್ಮನಿ | ರೂಪಣಮಂ ತಿಳಿವಂದದಿ ಸುಮನ | ಶಾಪಮುದಾಪಹರಣನಭಿನವತೀರ್ಥಂಕರನೆಂದೆನಿಯ || ತಾಪಸನೂರಯಲ್ಲಾ ವಚನಸುಧಾ | ಕೂಪಾರದೊಳಿರದಾಳಿದರಾ ! ಪಾಲೋತ್ತಂಸನುಮಾಸಭೆಯ ಸುಜನರು ಸಂತಸದೊಳೆ ||
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.