hty ಕರ್ಣಾಟಕ ಕಾವ್ಯಮಂಜರಿ -~ » # =
= = == 2 + ~ + + ಒಂದೊರೆಯುಚ್ಛ ವಕೆಂಬಂದದಿ | ನಂದವಡೆದ ಜಾತೃಸಮಿತಿಯುಂ | ಮುಂದುರದಿಂದ ತೆಗೆವ ವೆಡವುವ ಜೋಡಿಪ ನೇಣಿಂದ | ಕಂದವನೊಬ್ಬನೆ ಮಣಿಯಿಪ ಲೋಹಮ್ | ನೋಂದಿಸ ಹಿಡಿತವಿಡಿವ ನಸು ಬೆವರಿದ | ಮುಂದೇತರವಾಹಳಿಮಾಡುವ ಕಜ್ಜಲ ಕಣೋ ಪ್ಪಿದುದು | ಎಡೆವಿಡದಿಳೆಯಧಿಪನ ಗೃಹಕೆದ್ದು | ರ್ಪಡಪವಳರ ಬಜ್ಞರ ಬೆಸವಕ್ಕಳ ! ಪಡಿದರೆ ಟಗರ ಲೆಕ್ಕಿಗಗೆಸೆವ ಝಳಂಬರುತರ || ನಡೆವಳಿಗರ ನಚ್ಚಣಿಗರ ಪೊಸಪೂ 1 ನಡಿಗರ ಗರವಟಿಗರ ಕೊಲ್ಲಾ ಝುರ | ನುಡಿಗಾರ ವಾ ಇಾರರ ಸಂದಣಿ ಸಲ ಸೊಗಯಿಸಿತಾಗ 1|೧r ಪರಭೂಪಕ್ಕೆ ತಮ್ಮದು ದರ್ಪಮನು ಅತಿ | ಗುರುಭೀತಿಯನುಳೊಡವೆಗಳಂ ಕರಿ | ತುರಗರಥಾವಳಿಯಂ ತರುಣೀರತ್ನ ವನಾನೃಪವರಗೆ || ಇಂತದಿ ಕಾಣಿಕೆಗಡಲೆನುತಾಪುರ | ವರದ ಪೂಏಗೆ ಬಿಟ್ಟರ್ದದಯದೊಳೆ | ದುರಲಾಸಂದಣಿ ಪರ್ಬಾಗಿಲೊಳಿರದೊಪ್ಪವರದುದಾಗ | od ಇಂತಳನೇಸುದಯಕಾಲದೊಳ | ಆ್ಯಂತವಿಲಾಸಂಬಡದಾಪುರಮಂ | ಕಂತುಸದೃಶಜಯಭೂವರನುಂ ನಿಜಕಾಂತ ನುಲೋಚನೆಯುಂ || ಸಂತಸದಿಂ ನೋಡುತುಮಿರಲೊಂದೆಡೆ | ತಿಂತಿಣಿಗೊಂಡರಮಕ್ಕಳೊಲವಿನಿಂ | ನಂತಿವಿಡಿದು ಕರಾವತಮಂ ಖಾಂಸಲೇನುನೊಪ್ಪಿದರು ||೨೧ ನಸುಮಿಡುಕುತ ಮೆಲ್ಲನೆ ಮುಂದಕ ನಡೆ | ಬೆನಕದ ಪೆಂ ಹಿಡಿದು ಭರದಿ ಸವಿ || ಪುಸುಕ ನಿಶಿತಚಂಚುವನದeಳ್ಳಾಯ್ದೆ ಅಯೊಳಗಿಂಬಿಟ್ಟು ,