೧೬೦ ಕರ್ಣಾಟಕ ಕಾವ ಮುಂಜ8 - - - - - - - - - - - ತರುಣ ಸುಲೋಚನೆಗಾದ ಮಬವೆಂ | ಭರದಿಂ ಕಂಡಸುಗೀಶಂ ಜಯವೂ | ವರಚಿಂತಾಮಣಿ ತಾನಾಮರ್ಧೆಯನತಿವೇಗದೊಳು || ಏರಿದೆಸೆದಂ ತರ್ವಗೊ್ರಂದೇ | ಹರಣಂ ನಿಶ್ಚಯವೆಂಬುದನಾದೆಡೆ || ನೆರೆದ ಸಸಖಸಮುದಾಯಕ್ಕ ಅಕೆಯ ಮಾನ್ಸಿಂಗದೊಳು || ೦೭ ಅರಸನುವರಸಿದುಮಿರ್ವರೊಡನೆ ನಸು | ತೊರೆದ ನವೆಯಿಂದವ ನಕಲು | ನೆರದಂತಃಪುರದ ನಿತಂಬಿನಿಯರಿ ಬೆದರ್ದುಪಚಾರವನು || ಸುರಭಿಕುಸುಮುಸಾರಂ ಹಿಮಜಲಮಲ || ದುರುಹದ ವೀಜನವಂಬಿನಂದಿನಿ | ವಿರಿದುಂ ಮಾಡಿ ಬಳಿಕ ಮಮತೆಯೊಳಲರ್ಗಣ್ಣಂ ತಏಸಿದರು \ ov ನನೆಯು ಸರಲನರ್ಚಿ ಪ ದೇವತೆಯುಂ | ವನಜಭವಂ ಚಿತ್ರಿಸಿ ನಯನೋ | ಲನಮಂ ಮಾಡಿ ವಿರಾಜಿಸ ತೆಗದಿಂದಲಿರ್ಗಾಂ ತೆನೆದಾ || ಅನಿತಳೊಡನೆ ಜಾತಿಸ್ಮರಣಂ ಸಂ || ಜನಿಯಿಸೆ ಹಾ ! ರತಿವರ ಹಾ ರತಿವರ | ಎನುತ ಹಿರಿದು ಹಳವಳಿಸಿದಳಾಪರವೃತಲಲಿತಾಲಾಪ ||ರ್೨" ಜನತಾಧಿಪಜಯಜಯಜಯಾದ ! ಗನಿತಳೊಡನೆಯೇ ಜಾತಿಸ್ಮರಣಂ | ತನಗುವಿರದೆ ಜನಿಯಿಸೆ ರತಿವರ ರತಿ ವರ ನೀನಿಲ್ಲದೆಯೋ | ಎನುತ ಸುದತಿ ಕಳವಳಿಸಿದ ಕಧನವು | ನೆನನುಂ ತಾನಂದಿದro ಜನರಲ | ಜನೆಯಂ ಮಾಡುವೆನೆನುತ ಮನೋರಾಗದಿ ಕೇಳಿದನಿಂತು |೩೦ ಎಳೆಯೋಣಾಂಕವದನೆ ನಿನ್ನೆ ರ್ದೆಯೊಳ್ || ನೆಲಸಿತು ಮಜವೆಯದೇಕಾರಣದಿಂ | ದೆಲೆ ರತಿವರಯೆಲೆ ಗತಿವರಯನುತುಂ ವಕದಿ ನೆನೆನೆನೆದು |
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.