ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ಕರ್ನಾಟಕ ಕಾವ್ಯಮಂಜರಿ (ಸಂಧಿ,

  • *

=tw

ಒಪ್ಪವಿಡದೆ ಕೆಂಪಸೆವಡಿದಳಿರ್ಗಳೆ ! ನಿಪ್ರೊಸತಪ್ಪ ವಿಲಾಸಂ ಸುರಸತಿ | ಗೊಪ್ಪಂಬಡದಮರನ ಮನಮಂ ಹಣವಿಡಿದುದಾಗ 11ರ್8 ಓದದೆ ಸಕಲಾಗಮಶಾಸ್ತ್ರಂಗಳ | ನಾದಂ ತಿಳಿವ ಲಲಿತಚಿತ್ರಂ ಮೊದ | ಲಾದುವನೆಲ್ಲಂ ಎರೆದು ಕಲಿಯದೆ ಬರೆವ ತರತ್ರಯವಂ || ಸಾಧಿಸದ ತಿನಿಪುಣತೆಯಿಂದ ವ ಗು | ಸೋದಯವಾನಿರ್ಜ ರವಿಧುನರ | ದಾದುದು ಪೂರ್ವಭವದೊಳ ವರೆಸಗಿದ ಪುಣ್ಯದ ಫಲದಿಂದ || ೫೦ ಪಳಕಿಂ ಪೊಸವಿ-ಸಿದಾಸರಿಜೊ ಮಿಸು | ಬೆಳಮು೦ ಮಾಡಿದ ಮೂರುತಿಯೋ ! ಮಳಯುಜದಿಂ ಕಂಡರಿಸಿದ ಕರವೂ ತೊಳಗುವ ಕಪ್ಪುರದ 11 ಹಳುಕಿ೦ ಹಸೆಗೆದ ಹಾಹೆ | ತೊಳಗುವ ಕುಡುಮಿಂಚಿಂ ತಿರ್ಗಿದ ಪು | ಇಲಿಯೋ ಎನಿದುದಾದೇವಮಿಧುನಮಾನಗ್ಗ ದೊಳು || ೫೧ ಆನಿರ್ಜರವಿಧಾನವದೊರೊರ್ವರ | ನೂನವಿಲಾಸವನೊಲಿದೀಕ್ಷಿಸುತ | ತಾನಂದದಿನೆವಯಿಡದುದಿ೦ದೊರೊರ್ವರ ಸವಿದುಟಿಯಂ | ಪೀನು ಸೇವಿಸಿ ದಣಿದುದe೦ ವ | ತಾನಾಕೀನಿಕರಕ್ಕಂದಿ೦ದ೦ | ತಾನಾದಮೆ ಕಣ್ಮುಚದರುಣ್ಣದರೆಂಬಕೆಟು ಹೆಸರು || ೫೦ ಸುರಲೋಕದ ಸಖ್ಯವನೀತದಿಂ || ಹರಿಸದಿನುಂಡು ಬಟಕ ಕನಕಪ್ರಭ | ಸುರನದಲ್ಲಿಂ ಬಂದು ಜಯಾವನಿಪಾಲಕ ನೀನಾದೆ || ಸುರಸುಂದರಿ ಕನಕಪ್ರಭಯದೆಲೆ | ಹರಣದೆಂದು ನಾನಾದೆನೆನುತಾ || ದರದಿಂ ನುಮತಿ ಸುಲೋಚನ ವಿಜ್ಞಾಸನಮಂ ಮಾಡಿದಳು || ೫4