ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾರಿ. ಎn ಎಳನದ ವಸ್ತು ನಿಕರಮಂ ನೋಡುವ | ಏಣಿಯೊಳ್ ಸತ್ತಿದ ಕಲ್ಯ ಪ್ರಮಂ ತಾಂ | ತೋಳವೆನೆನುತ ತಗೆವೆಗಣ್ಣ ಮಲಾಂಬುಗಳಂ ತಂದಂತ ||೩೬ ಇನಿಯಂ ಬಂದವನೆಂಬುದನpದಾ | ವನರುಹಪತ್ರವಿಶಾಲವಿಲೋಚನ | ಕನಕಳಲಶಕುಚರ್ಮದೊಳೊಪ್ಪುವ ನವಮಣಿಕಂರಿಕೆಯುಂ || ಘನಜಘನದ ಮೇಖಲೆಯುಂ ಕರದೊಳೆ || ಮಿನುಗುವ ಕಂಕಣಮಂ ತೋಳಳೆಯಂ | ಮನದನುರಾಗದಿ ಪಿಂಗಿಸಿ ಸಿಂಗರವಿಬ್ಬೊಪ್ಪಿದಳಾಗ ||೬v ಸಜೈವನೆಯನೆಯುತ ಪೂಜಾದಿಯು | ಸಜ್ಜುಕಮಂ ಪಾಸಿಗೆ ಪರಕಲಿಸುತ | ಮಣಿದೀಪವನಂಗಣದತ್ತಯ್ಯುವ ಪತಿದು || ಪಜ್ಜೆಯ ಸೊಪ್ಪನಿರದೆ ಲಾಲಿಸುತಂ | ಲಜ್ಜೆದೊಂದು ನಡೆದಾಡುವ ವಾಸವ | ಸಜ್ಜಿಕೆಯುಜ್ಜುಗವರಸನ ಕಣ್ಣ ಮನೋಹರವಯ್ತಿ ಸಿತು || ೬ ಕನ್ನಡಿಯಂ ನೋಡುವ ಸಮಯದೊಳು || ಬೆನ್ನ ಮಣಿಯೊಳಿನಿಮಂ ವಿಂಡುಕದೆ ನಿಲೆ | ತನ್ನ ನಿ ಡಿದಾತನನಲಿರೆ ಕಾಣುತೆ ಮತ್ತೋರ್ವ || ಕನ್ನ ಯೋಚನೆಯಿತಂ ನಿಂದವನೆನು | ತುನ್ನ ತಿಕಯ ಮುನಿಸಂ ಬಗೆಗಿತ್ತಾ | ಕನ್ನೆ ಪಿಡಿದ ಕನ್ನಡಿಯಂ ನೆರ್ಗೊತ್ತಿದಳದನೇನೆಂಬಂ ||೩೦ ಮುನಿದ ಬನ್ನಿದಿರೊಳಗಿರ್ಪುದು | ನಿನಗಲ್ಲದೆ ಸಣ್ಣದೆನುತ್ತವೆ ತಗು | ೪ ನಿಸೂಚನೆ ಎಂದಾಂ ಘಏವರಿಸಲೂಪವನುಂ ನೀನೆ | ಎನುತ ಕನಯ್ಯೋಪನ ಸಗಂ ಏಡಿ | ದನಿಮಿಷನೇತ್ರ ಸೊಗಸಿದಳು ರತಿ ತ | ಇನಿಯನ ಕಡುಚೆಂ ಕಳ್ಳ ವನಂ ಕಂಡು ಹಿಡಿವ ತಜದಿಂ ||೩೧