ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸಂಧಿ, ••••• •

+ + + +2 =

• • • • • • • • ಕರ್wಟಕ ಕಾವ್ಯಮಂಜರಿ • • • • • • • • • • ಬಂದುಗದಲರೊಳಗಣ ಮಧುವಂ ಕೋಳ | ಲಿಂದು ಮುಸುಕಿದ ತುಂಬಿವಸುಳ ಬಾ | ಲೇಂದುಗೆ ಸೇರಿದ ಕಿಲ್ಲುಗಳ ಮಹಾಮೃತರಸಮಂ ತುಂಬಿ | ಕಂದರ್ಪo ಕೆಮ್ಮಣಿಯ ಕರಂಡಕ ! ಕೊಂದಿಸಿದರಗಿನ ಮುದ್ರೆಯಿಡುವೆಯಂ | ಬಂದದೆ ಪಲ್ಲಕೊನೆಯ ಕುರುಹಧರದೊಳಪ್ಪಿದುದಂಗನೆಗೆ 1v> ಕಟ್ಕಲುಮಿನಿಯಂ ಕೂರುಗುರಿ | ದಿಟ್ಟ ಸೊಗಸುಗಲೆಯಿಂ ನೀಲಾಂಬಕಿ | ಯಟ್ಟಣಿಸಿದ ನೆಲಮೊಲೆಯ ನಡುವೆ ಘನರತಿಯ ಬ ಯೊಳು || ಪುಟ್ಟ ಬಸಿವ ಬಿಲ್ಲೆ ಮರ ಜಲಂ ಮಡು | ಗಟ್ಟಲದ ಮಧ್ಯದೊಳು ನೆಲಸಿಯಳ | ವಟ್ಟುದು ಶರಧಿಯೊಳುದಯಿಸಿ ವಿ ನುಗುವ ಶಶಿಲೇಬರು ತಳದಿ 11 ಗುಜ್ಜುವಡೆದ ಗುರುಕುಚವುಗುರ್ವೊಚ್ಚಳ | ಹಜ್ಞೆ ಹೊಳವ ನಳಿತೋಳತಿದಳಕಂ | ಪಳಿಸುವ ಸಿರಿಮೊಗವೊಜ್ಜರಿಸುವ ಬೆವರುಟ್ಟುವ ಸೇವೆ || ಸೆಜ್ಜೆಯನಾಶ್ರಯಿಸುವ ನವಿರುವ || ಲಜ್ಜೆ ಬೆಳರ್ಪಸವಧರಂ ಬೀಸುವ || ಬಿಜ್ಜಳಕಿಸುವ ಮೈಯೊಬ್ಬತ ರಂತದ ಸತಿಗೆ ||v೩ ಅರುಣಮಯನೇನುವುಗುರ್ಗೊನೆಯಿಂ | ಏರಿದುಂ ಗಯಾಲಿಂಗನದೊತ್ತ? | ಬರದಿಂ ಗುಜ್ಜುವಡೆದ ಚಂದುವರಿಸಿದ ಕಿಟಬೆವರಿ೦ || ತರುಣಿದು ಗುರುಕುಚಯುಗಲಂ ರೋಹಣ | ಗಿರಿಯಂ ವಿಂಧ್ಯಾಚಲಮಂ ಹಿಮಭೂ | ಧರನಂ ನೆನೆಯಿಸಿದುದು ನಡೆ ನೋಡುವ ನವರಸಿಕರ ಎಗರಿ !!yಳಿ ಈಯಂದದಿನತಿಕೊಭವಡೆದ ವೇ | ಕಾಯುವತಿಯರ ವಿಲಾಸದ ಸದಭಿ | ಪ್ರಯವನೀಕ್ಷಿಸುತಂ ತದ್ಧಿಪಣಿಯನಿನಿವಿಂದಂ ಮುದದಿಂ |