೧೫:) ಜಯನೃಪಕಾರಿ, Lok vvvvvv rvv vvar h LAA Phy / tv # # # ೧ ದರಿ ಪಳಕಿನ ಚಳಿಕೆ ಪಚ್ಛೆಯ ಗವಿ | ವರರವಿಶಶಿಕಾನೋಪಲಮೇಖಲೆ | ಯಿರವಿಂದೆಸೆಯಿತ್ತಾಕೈಲಾಸಂ ಕಣ್ಣಗೆಗೆ ವಿಲಾಸಂ ||೧೩ ವರಶೋಭೆಯನೆದ ವೈಡೂರೈದ | ಹರಲ ಬಿಲಂಗಳ ಮೇಲೆ ವಿರಾಜಿಸಿ | ಪೊರಟ ಪೊಳೆವ ನವಸೂತ್ರಂಗಳ ಹೊಳಹುಗಳಂ ಕಾಣುತವೆ || ತರುಣೋರಗಿಗಳವೆನುತಾಯೆಡೆಯೊಳೆ | ಸಂದು ಪುಗುವ ಮ೦ವಾವುಗಳ ತಿಕಾ | ತರದಿಂದಾನಂದಿಸಲುಜ್ಜುಗಿಸುವುವಾಬಿಟ್ಟಿದೊಳು || ೧೪ ಸುರಗೀಮನಿದು ವಿದ್ಯಾಧರ || ವರವನಿತೆಯರಾಶಾಂಗನೆಯರ ಕಿಂ || ಪುರುಷಪುರಂದ್ರಿಯರುರಗಲಲನೆಯರಿ ತಾರಾತರುಣಿಯರು || ಗರುಡಗಣಿಕೆದುಕ ಗಾಂಧರ್ವತನೂ | ದರಿದು ಯಕ್ಷನಿತಂಬಿನಿಯರ್ ಕಿ | ನ್ನ ರಕಂತೆದುರಿರಲೆಸೆದುದು ತ೮ಾಸಮಹಾಶಿಖರಿ ||೧೫ ತಾರಿಕುಸುಮಕುಜಾತದ ತೆಂಗಿಂ | ರಾರಾಜಿಸುವಾಕೈಲಾಸದಿಯು | ನಾರಾಜೇಂದ್ರ ತಿಖಾಮಣಿಯುಂ ನಿಜಸುದತಿ ಸುಲೋಚನೆಯುಂ || ಮಾರುತವರ್ಗದೊಳೆಪ್ಪ ಪುದಿದ ನಾ || ನಾರತ್ನ ವಿರಾಜಿತಪುಪ್ಪಕದಿಂ | ದಾರೆದಿವ ಸಮಯದೊಳು ನಡುಬಾನೇwದ ದಿತಿಸುತನು ||೧೬ ಗಿರಿವರವೆಂಬ ರಜತಯಲು ಮೇ | ಗಿರಿಸಿ ಭಗದ್ದಗಿಸುವ ಸೊಡರೆನಲಂ | ಎರಸತಿ ತದ್ದಿ ರಿರಾಜಂಗೆತ್ತಿದ ಕನಕಚ್ಚತ್ರವೆನೆ || ಸುರಭುವನೋಲ್ಲಸಿತಮಹೀತಳದಿಂ | ಭರಿಸಿದ ಗಿರಿಯೆಂಬಾಶೇಷನ ತಲೆ | ವರಲನೆಲೆಸೆದುರು ನಡುವಗಲಿನ ಬಿಂಬಂ ತಿಗ್ರಾಂಶುವಿನ || ೧೬ $ ವೆನ್ನಿ, ಈ|| +- - -- - - - - - - - - -
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.