ಸೋಡಾಶ್ವಾಸಂ - O --- ಸೂಚನೆ | ಭರದಿಂ ಖಚರಿದೆಸಗಿದುಪಸರ್ಗಕ ! ಯಿರದಂಜದೆ ತನುಜಗೆ ರಾಜ್ಯವನಿ | ತುರುದೀಕ್ಷೆಯನಾಂತಮೃತಪದಂಬಡೆದಂ ಜಯಭೂವರನು || ಮುದದಿಂ ಮುದ್ದು ಮೊಗದ ಮುಗ್ಗಾ ಕ್ಷಿಯು | ಮೃದುತನುವೆಂಬೊಳ್ಳಾಸಿನೊಳೊದ್ದುನೆ | ಪುದಿದ ವಲಯರುಹಚರ್ಚೆಯು ಮಿನುಗುವ ಪಚ್ಛಡಿಕೆಯ ಮೇಲೆ || ಪೊದೆದಾಕೆಯ ನಳಿತೋಳ್ಚ ಡಮಂ || ಚದುರಿಂ + ಪೊದೆದನುಗೆಯು ಸುಸಿಲ ಸ” | ಖ್ಯದ ತಿಳಿನಿದ್ದೆಯೊಳಿರ್ದ೦ ವಿಕ್ರಮಕರವಭೂವರನು ||೧ ಆನಡುವೋಜ್ನ ಬಿಸಿಲಿಚವನ್ನ || ವಾನವಸತಿ ಮುಂದಿರ್ದಾನಿಜ | ಮಾನಿನಿಆದಂತೆಲ್ಲಾ ತೆವನೆಯುಂ ಪೊಜವಟ್ಟು || ನಾನಂದದಿ ಸುರತರುಗಳನಡರ್ದ ನ | ವೀನಾಮರಲತಿಕಾಸಂದೋಹದ | ನನಕುಸುಮವಂಜರಿಯಂ ತಿಅತಿದಾರುವ ಸವುಟದೊಳು || ೧ ನಂದನವನಿತೆ ನರೇಂದ್ರ ಲಲಾಮನ | ದೊಂದು ಮನೋಹರವುಮನೀಕ್ಷಿಸಿ ಸೋ | ಅಂದಳದ ದಳೊ ಎನಿರ್ವಳೆ ಚಂಪಕನಾಸಿಕದ || ಕುಂದಣವಾದೊಡೆಯು ಕುಮುದಾಯ | ಕಂದರ್ವಜ್ಞೆದು ಲಲಿತಲತಾಂಗದ | ಕುಂದರದದ ಬೆಳುಗುಯೊಲೆಯುವಲೆ ವಿಲಾಸದಿನೆ ದಳು !! ತಳಿರಡಿಗಳ ತಾರಾಳನಖಂಗಳ | ಪೊಳವೆಳವಾದೊಡದು ಮಅ ಲೋಟ್ಟಿ | ನಿಜಿಕೆಯೂ ನಿತಂಬದ ಸಂಶಯವಧ್ಯದ ಕಲಶಸ್ತನದ !! .......~ +: ದೋಸೆ, ಖ!
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.