ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯ ಸಂಧಿ. ಸೂಚನೆ | ವರಸೋಮಪ್ರಬರಾಜೇಂದ್ರಂಗಂ | ತರುಣಿಗೆ ಸಾಂದರಿಗಂ ಜನಿಯಿಸಿ ಜಯ | ಧರಣೀಪತಿ ಸಕಲಕಲಾವಿದನಾಗಿ ಹರೆಯುವದನಂ ತತ್ಪಧಿವೀಪಾಲನ ಸಕಲಕಲಾ | ವುತ್ಸನ್ನನ ಕಾರುಣ್ಯರಸದೆ ವಿಲ | ಸತೃತೀನಿವಹಂ ಪಿರಿದನುರಾಗವನೀಯುತಿಹುದು ! ಸತ್ಪತಿಮುಖದರ್ಶನದಿಂದೆಸೆವಸಿ | ತೋತ್ಪಲವನವರ್ಕೋದಯದಿಂದ ಮು | ಹೋಲಿಕುನನನನುದಿನವುತಿವಿಭಾಜಸುವಂದದೊಳು || ಮಿಂಚಂ ಮಿನುಗುವ ಸಂಚಲತೆಯೋಳೆ ಪ | ೪೦ಚಿ ಗೆಲುವ ಚಟುಲಾಕ್ಷಿಗಳ ಸೆವ ಎ | ಪಂಚದು ಪಂಚಮದಿಂಚರಮಂ ಏರಿದವಗಡಿಸುವ ಮಾತು || ಅಂಚೆಯ ನಡೆದುನಿದಂ ತನನುತುಂ | ಮುಂಚಿಡಿವೊಡೆ ರತಿರೂಪಂ | ಲಂಚಂಗೊಂಡ ವಿಲಾಸದಿನೆಸೆದತ್ತಾ ರಾಣೀವಾಸಾ || ಬೆಳಗಾಯೊಲೆದು ಕಳಂತಿಗೆಗಳ | ಸುಲನಾಬಿಯ ಸುಲಲಿತಲಲಿತಾಂಗದ | ತಳಿರ್ಗಾಳ ತಾರಾಪಧಮಧ್ಯದ ಹಸುಳವಳಿಯ ಹಣೆಯಾ || ಅಲಘುಕಬರಿಯು ಕಮಲನಿಭವದನದ | ಕಳಕಂಠಾಳಾಸದ ಹೊನಹರೆಯದ | ಲಲನೆಯರ ವಿಲಾಸಂ ನೃಪನಂತಮನೆಕು ಗೊಳಿಸಿದುದು || ಆರಾಜೇಂದ್ರನ ರಾಣೀವಾಸದೊ | ಳೊರೊರ್ವರ ಮುಖಕೊರೋರ್ವರ ಮುಖ | ಮೂರೋರ್ವರ ಕುಡುವರ್ವಿ೦ಗೋರೋರ್ವರ ಕೊಂಕಿದ ಭರ್ದ || - - - - - - - - - - - - - – – *

ar? = =


$ ಕುಡುವರ್ವುಗಳು, ಗ|

  • ನು ಹರೆಯುವಂ ತಳೆದಂ, ಗ!}

0 3.